ಶೃಂಗೇರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.3) (Robot: Adding zh:斯林格埃里
೧೬ ನೇ ಸಾಲು:
ಇಲ್ಲಿನ ಬಹುಪಾಲು ಜನ ಜೀವನಕ್ಕೆ ಕೃಷಿಯನ್ನು ಅವಲಂಬಿಸಿದ್ದಾರೆ. [[ಅಡಿಕೆ]] ಹಾಗು [[ಭತ್ತ]] ಇಲ್ಲಿನ ಮುಖ್ಯ ಬೆಳೆಗಳಾಗಿವೆ. [[ಕಾಫಿ]] , [[ಬಾಳೆ]] ,[[ವೆನಿಲ್ಲಾ]], [[ವೀಳ್ಯದೆಲೆ]], [[ಕರಿಮೆಣಸು]] ಮತ್ತು [[ಏಲಕ್ಕಿ]]ಯನ್ನು [[ಅಡಿಕೆ|ಅಡಿಕೆಯೊಂದಿಗೆ]] ಮಿಶ್ರಬೆಳೆಗಳಾಗಿ ಬೆಳೆಯಲಾಗುತ್ತದೆ.
==ಪ್ರೇಕ್ಷಣೀಯ ಸ್ಥಳಗಳು==
ಸಿರಿಮನೆ ಜಲಪಾತ- ಇದೊಂದು ಸುಂದರ ನಿಸರ್ಗದ ಮಡಿಲಲ್ಲಿರುವ ಪುಟ್ಟ ಜಲಪಾತ. ಸ್ಥಳವನ್ನು ಶೃಂಗೇರಿಯಿಂದಜಲಪಾತವು ಕಿಗ್ಗಾ ಮಾರ್ಗವಾಗಿಋಷ್ಯಶೃಂಗೇಶ್ವರ ದೇವಸ್ಥಾನದಿಂದ ಕೇವಲ ಐದು ಕಿಲೋ ಮೀಟರುಗಳ ತಲುಪಬಹುದುದೂರದಲ್ಲಿದೆ.
 
ಮಘೇಬೈಲು ಜಲಪಾತ - ಇದು ಸಿರಿಮನೆಗೆ ಹತ್ತಿರವಿರುವ ಇನ್ನೊಂದು ಜಲಪಾತ.
 
ಗಂಗಾಮೂಲ - [[ತುಂಗಾ]] ಹಾಗೂ [[ಭದ್ರಾ]]ಹಾಗೂ ನೇತ್ರಾ ನದಿಗಳ ಉಗಮ ಸ್ಥಾನ.
 
ನರಸಿಂಹ ಪರ್ವತ - [[ಚಾರಣ]]ಪ್ರಿಯರಿಗೆ ಇದೊಂದು ಸುಂದರ ಸ್ಥಳ. ಇದು ಕಿಗ್ಗಾ ಊರಿನ ಸಮೀಪವಿದೆ.
 
ಹನುಮಾನ್ ಗುಂಡಿ (ಸೂತನಬ್ಬಿ) ಜಲಪಾತ- ಇದು ಗಂಗಾಮೂಲದ ಸಮೀಪವಿದೆ. ಕೆರೆಕಟ್ಟೆಯಿಂದ [[ಕುದುರೆಮುಖ]]ಕ್ಕೆ ಹೋಗುವ ಮಾರ್ಗದಲ್ಲಿದೆ.
 
ಶೃಂಗೇರಿ ಪಟ್ಟಣದ ಮಧ್ಯಭಾಗದಲ್ಲೇ ಪುರಾತನವಾದ ಪಾರ್ಶ್ವನಾಥ ತೀರ್ಥಂಕರರ ಜೈನ ಬಸದಿಯೊಂದಿದೆ.11111
"https://kn.wikipedia.org/wiki/ಶೃಂಗೇರಿ" ಇಂದ ಪಡೆಯಲ್ಪಟ್ಟಿದೆ