ಪೋಪ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.2+) (Robot: Adding mzn:پاپ
No edit summary
೧ ನೇ ಸಾಲು:
[[ಚಿತ್ರ:Benedykt XVI (2010-10-17) 4.jpg|thumbnail|right]]
'''ಪೋಪ್''' ([[ಲ್ಯಾಟಿನ್]]‌ನಿಂದ: "ಪಾಪಾ" ಅಥವಾ "ತಂದೆ" [[ಗ್ರೀಕ್ ಭಾಷೆ|ಗ್ರೀಕ್‌ನಿಂದ]] πάπας, ''ಪಾಪಸ್'', "ಪಾಪಾ", [[ಇಟಲಿಯ ಭಾಷೆ|ಇಟ್ಯಾಲಿಯನ್‌ನಲ್ಲಿ]] ''ಪಾಪಾ'') [[ರೋಮ್‌ನ ಬಿಷಪ್‌ನ ಅಧಿಕಾರ ವ್ಯಾಪ್ತಿ|ರೋಮ್‌ನ]] [[ಬಿಷಪ್]] (ಕ್ರೈಸ್ತರ ಪ್ರಧಾನ ಗುರು) ಮತ್ತು ಹಾಗಾಗಿ [[ರೋಮ್‌ನ ಕ್ಯಾಥಲಿಕ್ ಇಗರ್ಜಿ|ವಿಶ್ವವ್ಯಾಪಿ ಕ್ಯಾಥಲಿಕ್ ಇಗರ್ಜಿಯ]] ಮುಖ್ಯಸ್ಥ (ಅಂದರೆ, ರೋಮ್‌ನ ಪ್ರಧಾನ ಗುರುವಿನೊಂದಿಗೆ ಸಂಪೂರ್ಣ ಒಪ್ಪಿಗೆಯಿರುವ ಎಲ್ಲ [[ಲ್ಯಾಟಿನ್ ಆಧಾರಿತ ಕರ್ಮಾಚರಣೆ]] ಮತ್ತು [[ಪೂರ್ವದಲ್ಲಿನ ಕ್ರೈಸ್ತಧರ್ಮ|ಪೂರ್ವದ ಕರ್ಮಾಚರಣೆ]] ಬಳಸುವ ಇಗರ್ಜಿಗಳು). ಪೋಪ್ [[ವ್ಯಾಟಿಕನ್ ನಗರ]]ದ ಮುಖ್ಯ ಸಾರ್ವಜನಿಕ ಪ್ರತಿನಿಧಿ ಕೂಡ ಆಗಿರುತ್ತಾರೆ. ಎಪ್ರಿಲ್ ೧೬, ೨೦೦೫ರಂದು [[ಪೋಪ್ ಚುನಾವಣಾ ಸಭೆ,೨೦೦೫|ಪೋಪ್ ಚುನಾವಣಾ ಸಭೆಯಲ್ಲಿ]] ಚುನಾಯಿತರಾದ [[ಪೋಪ್ ೧೬ನೇ ಬೆನಿಡಿಕ್ಟ್]] ಈಗಿನ (೨೬೫ನೇ) ಪೋಪ್.
 
"https://kn.wikipedia.org/wiki/ಪೋಪ್" ಇಂದ ಪಡೆಯಲ್ಪಟ್ಟಿದೆ