ಪುಸ್ತಕದ ಮನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಅಂಕೆಗೌಡ]] ಜ್ಞಾನ ಪ್ರತಿಷ್ಠಾನ ಸ್ಥಾಪಿಸಿರುವ ಹರಳಹಳ್ಳಿ , ಪಾಂಡವಪುರ, ಮಂಡ್ಯ ಜಿಲ್ಲೆ ಯ ''ಪುಸ್ತಕದ ಮನೆ'' ಶ್ರೀಯುತ ಅಂಕೆಗೌಡರ ಖಾಸಗಿ ಪುಸ್ತಕ ಬಂಡಾರವಾಗಿದ್ದು, ವಿಶಿಷ್ಟ ಪುಸ್ತಕಗಳ ಆಗರವಾಗಿದೆ.
 
==ವಿಶೇಷವೆಂದು ಗುರುತಿಸಲ್ಪಡುವ ಪುಸ್ತಕಗಳು==
 
* ಡ್ಯಾನಿಯಲ್ ಸ್ಯಾಂಡರ್ಸನ್ ಅವರ ಕ್ಯಾನರೀಸ್ ಮತ್ತು ಇಂಗ್ಲೀಷ್ ನಿಘಂಟು - ೧೮೩೮. ಜನಪ್ರಿಯ [[ಕಿಟ್ಟೆಲ್]] ಅವರ ಕನ್ನಡ ನಿಘಂಟಿಗಿಂತಲೂ ಮೊದಲು ಈ ನಿಘಂಟು ಪ್ರಕಟಗೊಂಡಿರುವುದು ವಿಶೇಷ.
[[File:Canarese and English dictionary by Daniel Sanderson printed in 1838.JPG|thumb|ಡ್ಯಾನಿಯಲ್ ಸ್ಯಾಂಡರ್ಸನ್ ಅವರ ಕ್ಯಾನರೀಸ್ ಮತ್ತು ಇಂಗ್ಲೀಷ್ ನಿಘಂಟು - ೧೮೩೮]]
 
[[ವರ್ಗ:ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ]]
"https://kn.wikipedia.org/wiki/ಪುಸ್ತಕದ_ಮನೆ" ಇಂದ ಪಡೆಯಲ್ಪಟ್ಟಿದೆ