ಎ.ಆರ್.ಕೃಷ್ಣಶಾಸ್ತ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೩ ನೇ ಸಾಲು:
ಅವರು ಬಂಗಾಳಿ ಭಾಷೆಯನ್ನು ಕಲಿತರು. ಭಾರತ ಸಾಹಿತ್ಯ ಅಕ್ಯಾಡಮಿಯವರು,[[" ಬಂಕಿಮ ಚಂದ್ರ"]] ಪುಸ್ತಕಕ್ಕೆ, ೧,೦೦೦ ಸಾವಿರ ರೂಪಾಯಿ ಬಹುಮಾನ , [["ತಾಮ್ರಪತ್ರ "]]ಕೊಟ್ಟು ಗೌರವಿಸಿದರು. ಆಗ ೭೦ ವರ್ಷ. ಆರೋಗ್ಯ ಚೆನ್ನಾಗಿಲ್ಲದಿದ್ದರಿಂದ ಆ ಪ್ರಶಸ್ತಿಯನ್ನು ಅವರ ಮನೆಯಲ್ಲೇ ಮಿತ್ರರಮುಂದೆ ಕೊಡಲಾಯಿತು. ನಿರಾಡಂಬರ ವ್ಯಕ್ತಿ, ಹೊಗಳಿಕೆ, ಸಭೆ, ಭಾಷಗಳನ್ನು ಅವರು ಹೆಚ್ಚಿಗೆ ಇಷ್ಟಪಡುತ್ತಿರಲಿಲ್ಲ.
 
ಅವರ ಮೊಮ್ಮಕ್ಕಳಾದ, [[ನಿರ್ಮಲ]] ಮತ್ತು [[ಭಾರತಿ]]ಯವರಿಗೆಭಾರತಿಯವರಿಗೆ ಅರ್ಥವಾಗುವುದು ಕಷ್ಟ ಎಂದು ತೋರಿದಾಗ, ಅವರು "[["ನಿರ್ಮಲಭಾರತಿ]]."]] ಎಂಬ ಪುಸ್ತಕವನ್ನು ಕೇವಲ ಮಕ್ಕಳಿಗಾಗಿಯೇ ಬರೆದರು. ಅವರ ಅಭಿಮಾನಿಗಳು, ಗೆಳೆಯರು ತಮ್ಮ ಗೌರವವನ್ನು ಸಲ್ಲಿಸಲು ಅವರಿಗೆ "ಅಭಿವಂದನ," ಎಂಬ ಗ್ರಂಥವನ್ನು ಹೊರತಂದರು. ಈಗ ಶಾಸ್ತ್ರಿಗಳು ಅದಕ್ಕೆ ವಿರೋಧಿಸಲಿಲ್ಲ. ಪ್ರಶಸ್ತಿಯನ್ನು , ಮೈಸೂರು ವಿಶ್ವವಿದ್ಯಾಲಯದ [[" ಕ್ರಾಫರ್ಡ್ ಹಾಲ್ "]] ನಲ್ಲಿ ದಯಪಾಲಿಸಲಾಯಿತು. ಅವರ ೭೩ ನೆಯ ವಯಸ್ಸಿನಲ್ಲಿ, ತಮ್ಮ ಕೊನೆಯ ಕೃತಿ [['ನಿಬಂಧಮಾಲ']] ಬರೆಯಲು ಪ್ರಾರಂಬಿಸಿದರು.
 
ಆದರೆ, ೧, ಫೆ, ೧೯೬೮ ರಲ್ಲಿ ನಿಧನರಾದರು. ಅವರು ಹೊರಗೆ ವಜ್ರದಷ್ಟು ಕಠೋರವಾಗಿ ಕಂಡರೂ ಅವರ ಮನಸ್ಸು ಹೂವಿನಷ್ಟು ಮೃದುವಾಗಿತ್ತು. ಕನ್ನಡಭಾಷೆಗೆ ಅವರು ಕೊಟ್ಟ ಕೊಡುಗೆಯನ್ನು ಗಮನಿಸಿ, ಮೈಸೂರು ವಿಶ್ವವಿದ್ಯಾಲಯ "ಗೌರವ ಡಿ.ಲಿಟ್ ," ಪದವಿಯನ್ನು ಕೊಟ್ಟು ಪುರಸ್ಕರಿಸಿದರು. ಅದೇ ವರ್ಷದಲ್ಲಿ, ಸಾಹಿತ್ಯ ಅಕ್ಯಾಡಮಿ ಪ್ರಶಸ್ತಿಯೂ ಬಂತು. [[೧೯೪೧]]ರಲ್ಲಿ [[ಹೈದರಾಬಾದ್|ಹೈದರಾಬಾದಿನಲ್ಲಿ]] ಜರುಗಿದ ೨೬ ನೆಯ [[ಕನ್ನಡ ಸಾಹಿತ್ಯ ಸಮ್ಮೇಳನ]] ದ ಅಧ್ಯಕ್ಷರಾಗಿದ್ದರು.