ಎ.ಆರ್.ಕೃಷ್ಣಶಾಸ್ತ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೯ ನೇ ಸಾಲು:
===ನಿವೃತ್ತಿಯನಂತರವೂ ಕೆಲಸಕ್ಕೆ ಆಹ್ವಾನ :===
 
ಅವರು ನಿವೃತ್ತರಾದಮೇಲೂ ಕನ್ನಡದಲ್ಲಿ ಪಾಠಹೇಳಲು ಕರೆ ಬಂದದ್ದು, ನ್ಯಾಷನಲ್ ಕಾಲೇಜ್ ನಲ್ಲಿ. ಅವರು ಒಪ್ಪಿಕೊಂಡರು. ವರ್ಷಗಳಕಾಲ ಸೇವೆಮಾಡಿಯೂ ಒಂದು ಪೈಸ ಮುಟ್ಟಲಿಲ್ಲ. ಆಗ ಪಾಠಹೇಳುವಾಗಲೂ ಕಟ್ಟುನಿಟ್ಟಾಗಿ ಸಮಯ ಪಾಲನೆ ಮಾಡುತಿದ್ದರು. ಪ್ರತಿ ದಿನ ಮಾರನೆಯದಿನದ ಪಾಠಕ್ಕೆ ಸಿದ್ಧತೆ ನಡೆಯುತ್ತಿತು. ಸ್ಪಷ್ಟವಾಗಿ ಕೊನೆಯ ಬೆಂಚಿನ ವಿದ್ಯಾರ್ಥಿಗೂ ಚೆನ್ನಾಗಿ ಕೇಳಿಸುವಷ್ಟು ಜೋರಾಗಿ ಪಾಠಮಡುತ್ತಿದ್ದರುಪಾಠ ಮಾಡುತ್ತಿದ್ದರು.
 
ಅವರು ಬಂಗಾಳಿ ಭಾಷೆಯನ್ನು ಕಲಿತರು. ಭಾರತ ಸಾಹಿತ್ಯ ಅಕ್ಯಾಡಮಿಯವರು,[[" ಬಂಕಿಮ ಚಂದ್ರ"]] ಪುಸ್ತಕಕ್ಕೆ, ೧,೦೦೦ ಸಾವಿರ ರೂಪಾಯಿ ಬಹುಮಾನ , [["ತಾಮ್ರಪತ್ರ "]]ಕೊಟ್ಟು ಗೌರವಿಸಿದರು. ಆಗ ೭೦ ವರ್ಷ. ಆರೋಗ್ಯ ಚೆನ್ನಾಗಿಲ್ಲದಿದ್ದರಿಂದ ಆ ಪ್ರಶಸ್ತಿಯನ್ನು ಅವರ ಮನೆಯಲ್ಲೇ ಮಿತ್ರರಮುಂದೆ ಕೊಡಲಾಯಿತು. ನಿರಾಡಂಬರ ವ್ಯಕ್ತಿ, ಹೊಗಳಿಕೆ, ಸಭೆ, ಭಾಷಗಳನ್ನು ಅವರು ಹೆಚ್ಚಿಗೆ ಇಷ್ಟಪಡುತ್ತಿರಲಿಲ್ಲ.