ಅರ್ಜುನ್ ಸರ್ಜಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
varga
೧ ನೇ ಸಾಲು:
ಇವರು ಪ್ರಸಿದ್ಧ ಕಲಾವಿದರಾದ [[ಶಕ್ತಿ ಪ್ರಸಾದ್]] ರವರ ಮಗ. ಕನ್ನಡ ಚಿತ್ರರಂಗದಲ್ಲಿ ಬಾಲ ನಟ, ನಾಯಕ ನಟರಾಗಿ ಪಾತ್ರ ನಿರ್ವಹಿಸಿದ್ದಾರೆ. ಆದರೆ ಅವಕಾಶಗಳು ಇವರಿಗೆ [[ತಮಿಳು]] ಚಿತ್ರರಂಗದಲ್ಲಿ ಹೆಚ್ಚಾಗಿ ದೊರೆತ ಕಾರಣ, ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕಾಗಿ ಹೆಸರು ಗಳಿಸಿದ್ದಾರೆ. ಇವರ ಇತ್ತೀಚಿನ [[ಕನ್ನಡ]] ಚಲನ ಚಿತ್ರ [[ಶ್ರೀ ಮಂಜುನಾಥ ಮಹಾತ್ಮೆ]], ಇಲ್ಲಿ ಇವರು ನಾಯಕ ನಟನಾಗಿ, [[ಸೌಂದರ್ಯ]] ಜೊತೆ ನಟಿಸಿದ್ದಾರೆ.
 
 
 
 
 
 
 
 
 
 
 
 
 
 
 
 
 
 
 
[[Category: ಸಿನಿಮಾ ತಾರೆಗಳು]]
[[Category: ಕನ್ನಡ ಚಿತ್ರರಂಗದ ನಟರು]]
"https://kn.wikipedia.org/wiki/ಅರ್ಜುನ್_ಸರ್ಜಾ" ಇಂದ ಪಡೆಯಲ್ಪಟ್ಟಿದೆ