ವಾರಾಣಸಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Varanasi_Ganges_River_panorama.jpg ಹೆಸರಿನ ಫೈಲು MBisanzರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದು...
No edit summary
೨೪ ನೇ ಸಾಲು:
}}
'''ವಾರಣಾಸಿ''', '''ಕಾಶಿ''', '''ಬನಾರಸ್''' ಎಂಬ ಹೆಸರಿನಿಂದ ಖ್ಯಾತವಾದ ಈ ನಗರವನ್ನು ಎಲ್ಲ ಹಿಂದೂಗಳು ಅತ್ಯಂತ ಪವಿತ್ರಸ್ಥಾನವನ್ನಾಗಿ ಪರಿಗಣಿಸುತ್ತಾರೆ. ಪ್ರಪಂಚದ ಅತ್ಯಂತ ಹಳೆಯ ಮತ್ತು ಇಂದಿಗೂ ಜನವಸತಿಯಿಂದ ಕೂಡಿದ ನಗರಗಳಲ್ಲಿ ಇದೂ ಒಂದು. [[ಗಂಗಾ]] ನದಿಯ ತಟದಲ್ಲಿರುವ ಈ ನಗರವನ್ನು ''ವರುಣಾ'' ಮತ್ತು ''ಅಸಿ'' ಎಂಬ ನದಿಗಳು ಸುತ್ತುವರೆದಿವೆ. ಈ ನಗರಕ್ಕೆ ಹಲವಾರು ಸಂತರು ಭೇಟಿನೀಡಿದ್ದಾರೆ.
[[ಚಿತ್ರ:Ph1010155.JPG|thumb|right|250px|'ಶ್ರೀ.ತುಳಸೀ ಮಾನಸ ಮಂದಿರ್']]
* ರಾಜಾ [[ಹರಿಶ್ಚಂದ್ರ|ಹರಿಶ್ಚಂದ್ರನು]] ತನ್ನ ಸಂಪೂರ್ಣ ರಾಜ್ಯವನ್ನು [[ವಿಶ್ವಾಮಿತ್ರ|ವಿಶ್ವಾಮಿತ್ರರಿಗೆ]] ದಾನ ಮಾಡಿ, ಶಿವನ ನಾಡಾದ ಕಾಶಿಯಲ್ಲಿ ಆಶ್ರಯ ಪಡೆದನು
* ದೇಸಿ ಭಾಷೆಯಲ್ಲಿ ಮೊದಲ ಬಾರಿಗೆ ರಾಮಾಯಣವನ್ನು ರಚಿಸಿದ ರಾಮಚರಿತಮಾನಸದ ಲೇಖಕ ಗೋಸ್ವಾಮಿ [[ತುಲಸೀದಾಸ|ತುಲಸೀದಾಸರು]] ಈ ನಗರದಲ್ಲಿ ವಾಸಿಸುತ್ತಿದ್ದರು
"https://kn.wikipedia.org/wiki/ವಾರಾಣಸಿ" ಇಂದ ಪಡೆಯಲ್ಪಟ್ಟಿದೆ