ಬಿ.ಆರ್.ಪಂತುಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
moving the information from ಬಿ.ಆರ್.ಪಂತಲು
No edit summary
೧ ನೇ ಸಾಲು:
[[Image:B_R_Pantulu.jpg|thumb|ಬಿ ಆರ್ ಪಂತುಲು|150px]]
 
'''ಬಿ.ಆರ್. ಪಂತುಲು'''([[೧೯೧೧]] [[ಜುಲೈ ೨೬]] - [[೧೯೭೪]] [[ಅಕ್ಟೋಬರ್ ೮]]) - [[ಕನ್ನಡ ಚಿತ್ರರಂಗ]]ದ ಸುವರ್ಣಯುಗದ ಹರಿಕಾರರೆಂದೇ ಪ್ರಸಿದ್ಧಿ.
'''ಬಿ.ಆರ್. ಪಂತುಲು'''(ಬಿ. ರಾಮಕೃಷ್ಣ ಪಂತುಲು) - ಕನ್ನಡ ಚಿತ್ರರಂಗದ ಸುವರ್ಣಯುಗದ ಹರಿಕಾರರೆಂದೇ ಪ್ರಸಿದ್ಧಿ. ಬಿ. ರಾಮಕೃಷ್ಣ ಪಂತುಲು ಅವರು ಜನಿಸಿದ್ದು ೧೯೧೧ ಜುಲೈ ೨೬ರಂದು [[ಕರ್ನಾಟಕ]]-[[ಆಂಧ್ರಪ್ರದೇಶ|ಆಂಧ್ರಪ್ರದೇಶದ]] ಗಡಿಯಲ್ಲಿನ ಗುಡುಗೂರಿನಲ್ಲಿ. ಉಪಾಧ್ಯಾಯ ವೃತ್ತಿಯಲ್ಲಿದ್ದ ಇವರಿಗೆ [[ಹೆಚ್ ಎಲ್ ಎನ್ ಸಿಂಹ]] ಮತ್ತು [[ಮಹಮದ್ ಪೀರ್]] ಗೆಳೆತನ ಬಣ್ಣದಲೋಕದ ನಂಟನ್ನು ತಂದಿತು.
 
==ಜೀವನ==
೧೯೩೬ರಲ್ಲಿ [[ಸಂಸಾರ ನೌಕೆ]] ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು.
'''ಬಿ.ಆರ್. ಪಂತುಲು'''(ಬಿ. ರಾಮಕೃಷ್ಣ ಪಂತುಲು) - ಕನ್ನಡ ಚಿತ್ರರಂಗದ ಸುವರ್ಣಯುಗದ ಹರಿಕಾರರೆಂದೇ ಪ್ರಸಿದ್ಧಿ. ಬಿ. ರಾಮಕೃಷ್ಣ ಪಂತುಲು ಅವರು ಜನಿಸಿದ್ದು [[೧೯೧೧]] [[ಜುಲೈ ೨೬ರಂದು೨೬]]ರಂದು [[ಕರ್ನಾಟಕ]]-[[ಆಂಧ್ರಪ್ರದೇಶ|ಆಂಧ್ರಪ್ರದೇಶದ]] ಗಡಿಯಲ್ಲಿನ ಗುಡುಗೂರಿನಲ್ಲಿ. ಉಪಾಧ್ಯಾಯ ವೃತ್ತಿಯಲ್ಲಿದ್ದ ಇವರಿಗೆ [[ಹೆಚ್ ಎಲ್ ಎನ್ ಸಿಂಹ]] ಮತ್ತು [[ಮಹಮದ್ ಪೀರ್]] ಗೆಳೆತನ ಬಣ್ಣದಲೋಕದ ನಂಟನ್ನು ತಂದಿತು.
 
==ಚಿತ್ರರಂಗ==
೧೯೫೫ರಲ್ಲಿ ಪ.ನೀಲಕಂಠನ್ ಸಹಯೋಗದೊಂದಿಗೆ [[ಪದ್ಮಿನಿ ಪಿಕ್ಚರ್ಸ್]] ಸಂಸ್ಥೆ ಸ್ಥಾಪಿಸಿ, [[ಮೊದಲ ತೇದಿ]] ಎಂಬ ಚಿತ್ರ ನಿರ್ಮಿಸಿದರು. ಎರಡನೆ ಚಿತ್ರ [[ಶಿವಶರಣೆ ನಂಬೆಕ್ಕ]].
 
೧೯೩೬ರಲ್ಲಿ[[೧೯೩೬]]ರಲ್ಲಿ [[ಸಂಸಾರ ನೌಕೆ]] ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು.
೧೯೫೭ರಲ್ಲಿ ಕುತೂಹಲಭರಿತ [[ರತ್ನಗಿರಿ ರಹಸ್ಯ]] ಎಂಬ ಚಿತ್ರವನ್ನು ನಿರ್ಮಿಸಿದರು. [[ಕಣಗಾಲ್ ಪ್ರಭಾಕರ ಶಾಸ್ತ್ರಿ]] ಅವರ ಸಾಹಿತ್ಯ, [[ಟಿ ಜಿ ಲಿಂಗಪ್ಪ]] ಅವರ ಸಂಗೀತ ಈ ಚಿತ್ರಕ್ಕೆ ಅಪಾರ ಯಶಸ್ಸನ್ನು ತಂದುಕೊಡುವಲ್ಲಿ ನೆರವಾದವು.
 
೧೯೫೫ರಲ್ಲಿ[[೧೯೫೫]]ರಲ್ಲಿ ಪ.ನೀಲಕಂಠನ್ ಸಹಯೋಗದೊಂದಿಗೆ [[ಪದ್ಮಿನಿ ಪಿಕ್ಚರ್ಸ್]] ಸಂಸ್ಥೆ ಸ್ಥಾಪಿಸಿ, [[ಮೊದಲ ತೇದಿ]] ಎಂಬ ಚಿತ್ರ ನಿರ್ಮಿಸಿದರು. ಎರಡನೆ ಚಿತ್ರ [[ಶಿವಶರಣೆ ನಂಬೆಕ್ಕ]].
 
೧೯೫೭ರಲ್ಲಿ[[೧೯೫೭]]ರಲ್ಲಿ ಕುತೂಹಲಭರಿತ [[ರತ್ನಗಿರಿ ರಹಸ್ಯ]] ಎಂಬ ಚಿತ್ರವನ್ನು ನಿರ್ಮಿಸಿದರು. [[ಕಣಗಾಲ್ ಪ್ರಭಾಕರ ಶಾಸ್ತ್ರಿ]] ಅವರ ಸಾಹಿತ್ಯ, [[ಟಿ ಜಿ ಲಿಂಗಪ್ಪ]] ಅವರ ಸಂಗೀತ ಈ ಚಿತ್ರಕ್ಕೆ ಅಪಾರ ಯಶಸ್ಸನ್ನು ತಂದುಕೊಡುವಲ್ಲಿ ನೆರವಾದವು.
ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ ರಜತೋತ್ಸವ ಆಚರಿಸಿದ ಸಾಮಾಜಿಕ ಚಿತ್ರವೆಂದು ಖ್ಯಾತಿ ಪಡೆದ [[ಸ್ಕೂಲ್ ಮಾಸ್ಟರ್]] ಚಿತ್ರವನ್ನು ೧೯೫೮ರಲ್ಲಿ ನಿರ್ಮಿಸಿದರು.
 
Line ೧೩ ⟶ ೧೮:
ಇವುಗಳಲ್ಲಿ [[ಸ್ಕೂಲ್ ಮಾಸ್ಟರ್]] ಮತ್ತು [[ಕಿತ್ತೂರು ಚೆನ್ನಮ್ಮ(ಚಲನಚಿತ್ರ)|ಕಿತ್ತೂರು ಚೆನ್ನಮ್ಮ]] ಚಿತ್ರಗಳು ರಾಷ್ಟ್ರಪ್ರಶಸ್ತಿ ಪಡೆದವು.
 
==ಅಂತ್ಯ==
[[ಕಾಲೇಜು ರಂಗ]] ಚಿತ್ರದ ಸಿದ್ಧತೆಯಲ್ಲಿದ್ದಾಗ, ಅಕ್ಟೋಬರ್ ೮, ೧೯೭೪ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು. ಅವರ ಪಟ್ಟ ಶಿಷ್ಯ [[ಪುಟ್ಟಣ್ಣ ಕಣಗಾಲ್]] ಈ ಚಿತ್ರವನ್ನು ಪೂರ್ತಿ ಮಾಡಿ, ಗುರುಕಾಣಿಕೆಯಾಗಿ ಅರ್ಪಿಸಿದರು. ಇದು ಪದ್ಮಿ ಪಿಕ್ಚರ್ಸ್‍ನ ಕೊನೆಯ ಚಿತ್ರವಾಯಿತು. ಆ ಮೂಲಕ ಭಾರತೀಯ ಚಿತ್ರರಂಗದ ಸುವರ್ಣ ಅಧ್ಯಾಯವೊಂದು ಕೊನೆಗೊಂಡಿತು.
 
Line ೮೯ ⟶ ೯೫:
{{ಕನ್ನಡ ಚಿತ್ರ ನಿರ್ದೇಶಕರು}}
 
[[Categoryವರ್ಗ: ಕನ್ನಡ ಚಲನಚಿತ್ರ ನಿರ್ದೇಶಕರು]]
[[Categoryವರ್ಗ: ಕನ್ನಡ ಚಲನಚಿತ್ರ ನಿರ್ಮಾಪಕರು]]
[[ವರ್ಗ: ಕನ್ನಡ ಚಿತ್ರರಂಗದ ನಟರು]]
[[ವರ್ಗ: ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು]]
"https://kn.wikipedia.org/wiki/ಬಿ.ಆರ್.ಪಂತುಲು" ಇಂದ ಪಡೆಯಲ್ಪಟ್ಟಿದೆ