ಕುಂಡಲಿನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Chakrasss.jpg ಹೆಸರಿನ ಫೈಲು INeverCryರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿ...
೧ ನೇ ಸಾಲು:
{{Citation style|date=September 2009}}
{{pagenumbers|article}}
 
[[File:Chakrasss.jpg|thumb]]
{{Hindu philosophy}}
'''ಕುಂಡಲಿನಿ''' ({{IAST|kuṇḍalinī}}, {{lang-sa|कुण्डलिनी}}) ಅಕ್ಷರಶಃ ''ಸುರುಳಿಯಾಕಾರ'''' '' ಎಂಬ ಅರ್ಥವನ್ನು ನೀಡುತ್ತದೆ. ಭಾರತೀಯ [[ಯೋಗ]] ದಲ್ಲಿ, ಇದು ಒಂದು "ದೈಹಿಕ ಶಕ್ತಿ"<ref>ಕುಂಡಲಿನಿಯನ್ನು "ದೈಹಿಕ ಬಲ"ವಾಗಿ ಕಾಣಲು ನೋಡಿ: ಫ್ಲಡ್ (1996), ಪುಟ.96. </ref> - ಒಂದು ಸುಪ್ತ, ಸಹಜ ಪ್ರವೃತ್ತಿಯ ಅಥವಾ ಮಾನಸಿಕ ಪ್ರಚೋದನೆ ಅಥವಾ [[ಶಕ್ತಿ]]ಯು, ಬೆನ್ನುಮೂಳೆಯ ತಳದಲ್ಲಿ ಸುರುಳಿಯಾಕಾರದಲ್ಲಿ ಇರುತ್ತದೆ.<ref name="Flood 1996, p. 99">^ ಫ್ಲಡ್ (1996), ಪುಟ . 99.</ref><ref>ಹಾರ್ಪರ್ et al. (2002), ಪುಟ. 94</ref><ref>ಮ್ಯಾಕ್ ಡೇನಿಯಲ್(2004), ಪುಟ. 103</ref> ಇದನ್ನು ಒಂದು ದೇವಿಯ ರೂಪದಲ್ಲಾಗಲಿ ಅಥವಾ ಒಂದು ಮಲಗಿರುವ ಸರ್ಪದ ರೂಪದಲ್ಲಾಗಲಿ ಚಿತ್ರಿಸಲಾಗುತ್ತದೆ. ಹೀಗಾಗಿ ಈ ಪದದ ಇಂಗ್ಲೀಷ್ ರೂಪಾಂತರದಲ್ಲಿ ಹೆಚ್ಚಾಗಿ 'ಸರ್ಪ ಶಕ್ತಿ' ಎಂದು ಕರೆಯಲಾಗುತ್ತದೆ. ಕುಂಡಲಿನಿಯು [[ಸೇಕ್ರಂ]](ಬೆನ್ನೆಲುಬುಗಳು ಸೇರಿಕೊಂಡು ಉಂಟಾಗಿರುವ ತ್ರಿಕೋನಾಕಾರದ ಎಲುಬು) ಮೂಳೆಯಲ್ಲಿ ಮೂರುವರೆ ಸುರುಳಿಗಳಲ್ಲಿ ಇರುತ್ತದೆ ಹಾಗು ಇದನ್ನು ಪರಿಶುದ್ಧ ವಾಂಛೆಯ ಒಂದು ಉಳಿಕೆ ಶಕ್ತಿ ಎಂದು ವಿವರಿಸಲಾಗಿದೆ.<ref name="MetaModernEra">ಪೂಜ್ಯ ಶ್ರೀ ಮಾತಾಜಿ ನಿರ್ಮಲ ದೇವಿ ಶ್ರೀವಾಸ್ತವ: "ಮೆಟಾ ಮಾಡ್ರನ್ ಎರ", ಪುಟಗಳು 233-248. ವಿಶ್ವ ನಿರ್ಮಲ ಧರ್ಮ; ಮೊದಲ ಆವೃತ್ತಿ, 1995. ISBN 978-8186650059</ref>
"https://kn.wikipedia.org/wiki/ಕುಂಡಲಿನಿ" ಇಂದ ಪಡೆಯಲ್ಪಟ್ಟಿದೆ