ಹೋಮಿ ಸೇತ್ನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
 
No edit summary
೧ ನೇ ಸಾಲು:
(೧೯೨೪-೨೦೧೦)
ಭಾರತದ ಜನತೆಗೆ '[[ಹೋಮಿ ಸೇತ್ನಾ]],' ಎಂದು ಹೆಸರುವಾಸಿಯಾದ 'ನುಸರ್ ವಾನ್ ಜಿ ಸೇತ್ನಾ' ರವರ ಹೆಸರು,ಭಾರತೀಯ ನ್ಯೂಕ್ಲಿಯರ್ ಅಧ್ಯಾಯದಲ್ಲಿ ಮರೆಯಲಾರದ್ದು. ಅವರು 'ಪ್ರಖ್ಯಾತ ನ್ಯೂಕ್ಲಿಯರ್ ವಿಜ್ಞಾನಿ'. ರಸಾಯನಿಕ ವಿಜ್ಞಾನಿಯಾಗಿದ್ದ ಅವರು೧೯೬೬ ರಿಂಅ ೧೯೭೨ ರ ಭಾಛ್ಮುಂಬೈನ ನಲ್ಲಿ BARC ವಿಜ್ಞಾನ ಸಂಸ್ಥೆಯಲ್ಲಿ ಕೆಲಸಮಾಡಿದರು. ನಂತರ ೧೯೭೩ ೧೯೮೩ ರ ತನಕ 'ಅಣುವಿದ್ಯುತ್ ಆಯೋಗದ ಅಧ್ಯಕ್ಷ'ರಾಗಿ ಕಾರ್ಯ ನಿರ್ವಹಿಸಿದರು.
==ಪೋಖ್ರಾನ್ ನ್ಯೂಕ್ಲಿಯರ್ ಪರೀಕ್ಷೆ==
'ಭಾರತದ ಮೊಟ್ಟಮೊದಲ ನ್ಯೂಕ್ಲಿಯರ್ ಪರೀಕ್ಷೆ' ನಡೆಸಿದಾಗ ಆತಂಡದಲ್ಲಿ ಪ್ರಮುಖರಾಗಿದ್ದರು. ರಾಜಾಸ್ತಾನದ 'ಪೋಖ್ರಾನ್' ನಲ್ಲಿ ಮೇ,೧೮, ೧೯೭೪ ರಲ್ಲಿ 'ನ್ಯೂಕ್ಲಿಯರ್ ಪರೀಕ್ಷೆ' ಯಶಸ್ವಿಯಾಗಿ ನಡೆಯಿತು. ಆ ಸಂಧರ್ಬದಲ್ಲಿ ಆಗಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ’ಬ್ರಹ್ಮ ನಗುತ್ತಿದ್ದಾನೆ' ಎಂಬ ಸಂದೇಶವನ್ನು ಕಳಿಸಿದ್ದರು. ಸೇತ್ನಾ ಫೋಖ್ರಾನ್-೧ ಪರೀಕ್ಷೆಗೆ ’ನಗುವ ಬುದ್ಧ,’ ಎಂಬ 'ಕೋಡ್ ವರ್ಡ್' ನೀಡಿದ್ದರು.(ಶ್ಮಿಲಿನ್ಗ್Smiling ಭುದ್ಧBuddha)
==ಬೋಮಿ ಸೇತ್ನರವರ ಕಾರ್ಯಚಟುವಟಿಕೆಗಳು==
ಭಾರತದಲ್ಲಿ ವಿವಿಧೆಡೆ ಅಣು ಸಂಬಂಧಿ ಕೇಂದ್ರಗಳನ್ನು ಸ್ಥಾಪಿಸಿದ ಖ್ಯಾತಿ ಅವರಿಗೆ ಸಲ್ಲಬೇಕು. ಸನ್ ೧೯೫೪ ರಲ್ಲಿ ಟ್ರಾಂಬೆಯಲ್ಲಿ 'ಇಂಥನ ಮರು ಸಂಸ್ಕ್ರಣ ಘಟಕ'ವೊಂದನ್ನು ಸ್ಥಾಪಿಸಿದರು. 'ಭಾರತದಲ್ಲಿ ಮೊದಲ ಯುರೇನಿಯಂ ಮಿಲ್' ನ್ನು ಸ್ಥಾಪಿಸಿದವರೂ ಅವರೇ. ಪುಣೆ ನಗರದ 'ಮಹಾರಾಷ್ಟ್ರ ವಿಜ್ಞಾನಿಗಳ ಅಕಾಡೆಮಿಯ ಮೊದಲ ಅಧ್ಯಕ್ಷ'ರಾಗಿಯೂ ಸೇವೆ ಸಲ್ಲಿಸಿದ್ದಾರೆ.
==ಪ್ರಶಸ್ತಿಗಳು==
"https://kn.wikipedia.org/wiki/ಹೋಮಿ_ಸೇತ್ನಾ" ಇಂದ ಪಡೆಯಲ್ಪಟ್ಟಿದೆ