"ಕಾಳಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Mahakali.jpg ಹೆಸರಿನ ಫೈಲು INeverCryರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿ...
ಚು (Mahakali.jpg ಹೆಸರಿನ ಫೈಲು INeverCryರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿ...)
 
===ಮಹಾಕಾಳಿ ರೂಪ===
 
[[File:Mahakali.jpg|thumb|ದಶಮುಖಿ ಮಹಾಕಾಳಿ]]
 
ಕಾಳಿಯನ್ನು ಹತ್ತು ತಲೆಗಳುಳ್ಳ, ಹತ್ತು ತೋಳುಗಳ ಮತ್ತು ಹತ್ತು ಕಾಲುಗಳುಳ್ಳ ಮಹಾಕಾಳಿಯನ್ನಾಗಿ ಚಿತ್ರಿಸುತ್ತಾರೆ. ಅವಳ ಪ್ರತಿಯೊಂದು ಕೈಗಳು ವಿವಿಧ ಉಪಕರಣಗಳನ್ನು ಹೊಂದಿರುತ್ತವೆ ಅವುಗಳು ಭಿನ್ನಭಿನ್ನವಾಗಿರುತ್ತವೆ. ಆದರೆ ಇವು ಪ್ರತಿಯೊಂದೂ ಹಿಂದೂ ದೇವರೊಬ್ಬರ ಶಕ್ತಿಯನ್ನು ಪ್ರತಿನಿಧಿಸುತ್ತದೆ ಮತ್ತು ಆಯುಧಗಳನ್ನು ಅಥವಾ ಸಾಂಪ್ರದಾಯಿಕ ವಸ್ತುವಿನಂದ ಅದು ಯಾವ ದೇವರು ಎಂದು ಗುರುತಿಸಲಾಗುತ್ತದೆ. ಇದರ ಪರಿಣಾಮವೇನೆಂದರೆ ಮಹಾಕಾಳಿಯು ಎಲ್ಲವನ್ನೂ ಅಂತರ್ಗತಗೊಳಿಸಿಕೊಂಡಿರುತ್ತಾಳೆ ಮತ್ತು ಈ ದೇವತೆಗಳೆಲ್ಲ ಹೊಂದಿರುವ ಖಸ್ತಿಗೆ ಹೊಣೆಗಾರಳಾಗಿರುತ್ತಾಳೆ. ಮಹಾಕಾಳಿಯು ಬ್ರಹ್ಮನ್್ಗೆ ಸಾದೃಶ್ಯಳು ಎನ್ನುವ ವ್ಯಾಖ್ಯಾನಕ್ಕೆ ಅನುಗುಣವಾಗಿ ಇದು ಇದೆ. ಹತ್ತು ತಲೆಗಳನ್ನು ತೋರಿಸದೆ ಇರುವಾಗ, ಒಂದು "ಏಕಮುಖಿ" ಅಥವಾ ಒಂದು ತಲೆಯ ಪ್ರತಿಮೆಯು ಹತ್ತು ಕೈಗಳನ್ನು ಒಳಗೊಂಡಿರಬಹುದು, ಇದು ಅದೇ ಪರಿಕಲ್ಪನೆಯನ್ನು ಸಂಕೇತಿಸುತ್ತದೆ: ವಿವಿಧ ದೇವರುಗಳ ಶಕ್ತಿಯು ಕೇವಲ ಅವಳ ಅನುಗ್ರಹದಿಂದ ಅವರಿಗೆ ಪ್ರಾಪ್ತವಾಗಿರುವುದು.
೫,೬೪೩

edits

"https://kn.wikipedia.org/wiki/ವಿಶೇಷ:MobileDiff/299055" ಇಂದ ಪಡೆಯಲ್ಪಟ್ಟಿದೆ