ಶರಣರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಚನಗಳನ್ನು ಸೇರಿಸಲಾಯಿತು
೧ ನೇ ಸಾಲು:
ಶಿವ ಶರಣರು ೧೨ನೇ ಶತಮಾನದಲ್ಲಿ ಶರನ ಕ್ರಾಂತಿಯನ್ನು ಮಾಡಿದರು. ಅವರು ರಛಿಸಿದ ವಛನಗಳು ಕ್ರ್ಂತಿಯಕ್ರಾಂತಿಯ ವಿಛಾರಗಳನ್ನುವಿಚಾರಗಳನ್ನು ಹೊಂದಿವೆ. ಶಿವ ಶರಣರಲ್ಲಿ ಎಲ್ಲಾ ಜಾತಿಯ ಜನರು ಇದ್ದರು. ಮೇಲ್ವರ್ಗದ ಜನ ಹಾಗು ಕೆಳವರಗದ ಜನ ಎಲ್ಲರೂ ಒಟ್ಟಿಗೆ ಸೇರಿ ಸಾಮಾಜಿಕ ಸಮಾನತೆಗಾಗಿ ಹೋರಾಡಿದರು. ಅವರಲ್ಲಿ ಪ್ರಮುಖರು [[ಅಲ್ಲಮ ಪ್ರಭು]], [[ಬಸವಣ್ಣ]], [[ಅಕ್ಕಮಾಹಾದೇವಿ]], ಅಂಬಿಗರ ಛೊಉಡಯ್ಯಚೌಡಯ್ಯ, ಉರಿಲಿಂಗ ಪೆದ್ದಿ, ಅಕ್ಕಮಾಹಾದೇವಿ, ಸೂಳೆ ಸಂಕವ್ವ ಪ್ರಮುಖರು. ಇವರೆಲ್ಲರು ಸಹಸ್ರಾರು ಸಂಖ್ಯೆಲ್ಲಿಸಂಖ್ಯೆಯಲ್ಲಿ ವಛನಗಳನ್ನುವಚನಗಳನ್ನು ಬರೆದಿದ್ದಾರೆ. ಈಗಲು ಶಿವ ಶರಣರನ್ನು ಜ್ನಾಪಿಸಿಕೊಂಡು ಅವರು ಸೂಛಿಸಿದ ದಾರಿಯಲ್ಲಿ ಜನ ನಡೆದುಕೊಳ್ಳುದತ್ತಿದ್ದಾರೆ.

ಕಟ್ಟಿದಿರಲ್ಲಿ ಶಿವಭಕ್ತನ ಕಂಡು,

[[ವರ್ಗ:ವೀರಶೈವ ಮತ]]
ದೃಷ್ಟಿಯಾರೆ ಮನಮುಟ್ಟಿ ನೋಡಿ ಶರಣೆಂದರೆ

ಹುಟ್ಟೇಳು ಜನ್ಮದ ಪಾಪ ಬಿಟ್ಟು ಹೋಹವು ನೋಡಾ!

ಮುಟ್ಟಿ ಚರಣಕ್ಕೆರಗಿದರೆ,

ತನು ಒಪ್ಪಿದಂತಿಹುದು

ಪರುಷ ಮುಟ್ಟಿದಂತೆ.

ಕರ್ತೃ ಕೂಡಲಸಂಗನ '''ಶರಣರ''' ಸಂಗವು!

ಮತ್ತೆ ಭವಮಾಲೆಯ ಹೊದ್ದಲೀಯದು ನೋಡಾ!

ಆರಾರ ಸಂಗವೇನೇನ ಮಾಡದಯ್ಯ!

ಕೀಡೆ ಕುಂಡಲಿಗನಾಗದೇನಯ್ಯ ?

ಚಂದನದ ಸನ್ನಿಧಿಯಲ್ಲಿ, ಪರಿಮಳ ತಾಗಿ

ಬೇವು-ಬೊಬ್ಬುಲಿ-ತರಿಯ ಗಂಧಂಗಳಾಗವೆ ?

ನಮ್ಮ ಕೂಡಲಸಂಗನ '''ಶರಣರ''' ಸನ್ನಿಧಿಯಲ್ಲಿದ್ದು

ಕರ್ಮ ನಿರ್ಮಳವಾಗದಿಹುದೇ ?

ಹಾವಿನ ಡೊಂಕು ಹುತ್ತಕ್ಕೆ ಸಸಿನ.

ನದಿಯ ಡೊಂಕು ಸಮುದ್ರಕ್ಕೆ ಸಸಿನ.

ನಮ್ಮ ಕೂಡಲಸಂಗನ '''ಶರಣರ''' ಡೊಂಕು ಲಿಂಗಕ್ಕೆ ಸಸಿನ.

[[ವರ್ಗ:ವೀರಶೈವ ಮತಲಿಂಗಾಯತ]]
"https://kn.wikipedia.org/wiki/ಶರಣರು" ಇಂದ ಪಡೆಯಲ್ಪಟ್ಟಿದೆ