ಕೋಗಿಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.3) (Robot: Modifying ks:کُکِل
No edit summary
೨೭ ನೇ ಸಾಲು:
'''ಕೋಗಿಲೆ''' ''ಕುಕುಲಿಡೆ'' ಕುಟುಂಬಕ್ಕೆ ಸೇರಿರುವ ಒಂದು [[ಪಕ್ಷಿ]].
 
ಕನ್ನಡದಲ್ಲಿ ಕೋಗಿಲೆಯ ಬಗ್ಗೆ ಬಹಳಷ್ಟು ಉಲ್ಲೆಖಗಳಿವೆ. ಕೋಗಿಲೆ ಸಾಮಾನ್ಯವಾಗಿ [[ಕಾಗೆ]]ಯ ಗೂಡಲ್ಲಿ ಮೊಟ್ಟೆ ಇಡುತ್ತದೆ. ಅದು ಬೆಳೆದಂತೆ ತನ್ನ ಕಂಠದಿಂದ ಹಾಡಲು ಶುರು ಮಾಡಿದಾಗ ಅದರ ನಿಜ ಸ್ವರೂಪ ಕಾಗೆಗೆ ತಿಳಿದು ಅದನ್ನು ತನ್ನ ಗೂಡಿನಿಂದ ಹೊರ ತಳ್ಳುತ್ತದೆ. ಕರ್ನಾಟಕದಲ್ಲಿ ಯಾರಿಗಾದರು ಒಳ್ಳೆಯ ಕಂಠ ಇದ್ದರೆ ಅವರಿಗೆ ಕೋಗಿಲೆಯಂಥಹಾ ಕಂಠ ಎಂದು ಕರೆಯಲಾಗುತ್ತದೆ.
 
 
"https://kn.wikipedia.org/wiki/ಕೋಗಿಲೆ" ಇಂದ ಪಡೆಯಲ್ಪಟ್ಟಿದೆ