ಸರ್‌ ಆರ್ಥರ್‌ ಕೊನನ್‌ ಡೋಯ್ಲ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Robot: Adding ur:آرتھر کونن ڈویل
ಚು r2.7.3) (Robot: Removing ckb:سێر ئارتەر کۆنان دوێڵ; cosmetic changes
೧೮ ನೇ ಸಾಲು:
| signature = Arthur Conan Doyle Signature.svg
}}
'''ಸರ್ ಆರ್ಥರ್ ಇಗ್ನಾಷಿಯಸ್ ಕೊನನ್ ಡೋಯ್ಲ್‌''' <small>ಡಿಎಲ್</small> (22 ಮೇ 1859&nbsp;– 7 ಜುಲೈ 1930<ref>"[http://www.nytimes.com/learning/general/onthisday/bday/0522.html ಕೊನನ್ ಡಾಯ್ಸ್ ಡೆಡ್ ಫ್ರಂ ಹಾರ್ಟ್ ಅಟ್ಯಾಕ್]", ''ನ್ಯೂಯಾರ್ಕ್ ಟೈಮ್ಸ್'' , 8 ಜುಲೈ 1930. ನವೆಂಬರ್ 4ರ 2006ರಲ್ಲಿ ಪುನಃಪಡೆಯಲಾಗಿದೆ.</ref>) ಒಬ್ಬ ಸ್ಕಾಟಿಷ್<ref>{{cite web |url=http://www.britannica.com/EBchecked/topic/170563/Sir-Arthur-Conan-Doyle |title=Scottish writer best known for his creation of the detective Sherlock Holmes |work=Encyclopaedia Britannica |accessdate=30 December 2009}}</ref> ವೈದ್ಯರಾಗಿರುವುದಲ್ಲದೇ ಖ್ಯಾತ ಬರಹಗಾರರು ಹೌದು, ಅವರು ತಮ್ಮ [[ಷರ್ಲಾಕ್‌ ಹೋಮ್ಸ್‌|ಷರ್ಲಾಕ್ ಹೋಮ್ಸ್]] ಎಂಬ ಪತ್ತೇದಾರಿ ಕಥೆಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಇವುಗಳು ಪ್ರಮುಖವಾಗಿ ಕ್ರಿಮಿನಲ್ ಕಟ್ಟುಕಥೆಗಳು ಮತ್ತು ಪ್ರೊಫೆಸರ್ ಚಾಲೆಂಜರ್ನ ಸಾಹಸಕಥೆಗಳಲ್ಲಿ ಬರುವ ಪ್ರಮುಖ ಅನ್ವೇಷಣೆಗಾಗಿ ಹೆಸರುವಾಸಿಯಾಗಿವೆ.
 
ಅವರೊಬ್ಬ ಸಮರ್ಥ ಬರಹಗಾರರಾಗಿದ್ದು, ಅವರ ಇತರ ಕೃತಿಗಳೆಂದರೆ, ವಿಜ್ಞಾನದ ಕಲ್ಪಿತ ಕಥೆಗಳು, ಐತಿಹಾಸಿಕ ಕಾದಂಬರಿಗಳು, ನಾಟಕಗಳು ಮತ್ತು ಪ್ರೇಮಕಥೆಗಳು, ಕವನಗಳು ಮತ್ತು ವಾಸ್ತವ ಕಥೆಗಳು ಕೂಡ ಪ್ರಮುಖವಾಗಿವೆ.
೨೪ ನೇ ಸಾಲು:
== ಜೀವನ ==
=== ಆರಂಭಿಕ ಜೀವನ ===
ಆರ್ಥರ್ ಕೊನನ್ ಡೋಯ್ಲ್‌ ಅವರು ತಮ್ಮ ಹತ್ತು ಜನ ಒಡಹುಟ್ಟಿದವರಲ್ಲಿ ಮೂರನೇಯವರಾಗಿ 22ನೇ ಮೇ 1859ರಂದು ಸ್ಕಾಟ್ಲ್ಯಾಂಡ್‌ನ ಎಡಿನ್ಬರ್ಗ್ನಲ್ಲಿ ಜನಿಸಿದರು. ಅವರ ತಂದೆ ಚಾರ್ಲ್ಸ್ ಅಲ್ಟಾಮೋಂಟ್ ಡೋಯ್ಲ್‌ ಅವರು ಇಂಗ್ಲೆಂಡ್ನಲ್ಲಿ ಐರೀಶ್ ಮನೆತನದಲ್ಲಿ ಜನಿಸಿದರು ಹಾಗೆಯೇ ಅವರ ತಾಯಿ ಮೇರಿ ಫೋಲೇ ಕೂಡ ಐರೀಶ್ ಮೂಲದವರಾಗಿದ್ದರು. ಡೋಯ್ಲ್‌ರವರ ತಂದೆ ಅನೇಕ ವರ್ಷಗಳ ಕಾಲದವರೆಗೆ ಮಾನಸಿಕ ಅಸ್ವಸ್ಥೆಗೆ ಒಳಗಾದ ನಂತರ 1893 ರಲ್ಲಿ ಕ್ರಿಚ್ಟನ್ ರಾಯಲ್ನ ಡಂಫ್ರೈಸ್‌ನಲ್ಲಿ ನಿಧನ ಹೊಂದಿದರು. ಇವರ ತಂದೆತಾಯಿಗಳು 1855ರಲ್ಲಿ ವಿವಾಹವಾದರು.<ref>{{cite book |last=Lellenberg |first=Jon |coauthors=Daniel Stashower and Charles Foley |title=Arthur Conan Doyle: A Life in Letters |publisher=HarperPress |year=2007 |isbn=978-0-00-724759-2 |pages=8–9 }} {{cite book |author=Stashower, Daniel |title=Teller of Tales: The Life of Arthur Conan Doyle |publisher=Penguin Books |year=2000 |isbn=0-8050-5074-4 |pages=20–21}}</ref>
 
ಈಗ ಅವರನ್ನು “ಕೊನನ್ ಡೋಯ್ಲ್‌” ಎಂದು ಉಲ್ಲೇಖಿಸಿದರೂ ಕೂಡ ಅವರ ಈ ಸಂಯೋಜಿತ ಉಪನಾಮ ದ ಮೂಲವು (ಅದನ್ನು ಅವರು ಹೇಗೆ ಅರ್ಥೈಸಿಕೊಳ್ಳಬೇಕು) ಅನಿಶ್ಚಿತವಾಗಿದೆ. ಅವರ ಕ್ರೈಸ್ತಮತದ ದೀಕ್ಷೆಯು ಎಡಿನ್ಬರ್ಗ್‌ನ ಸೈಂಟ್ ಮೇರೀಸ್ ಕೆಥೆಡ್ರಲ್‌ನಲ್ಲಿ ದಾಖಲಾಗಿದ್ದು, ಚರ್ಚ್ ಅವರಿಗೆ ‘ಆರ್ಥರ್ ಇಗ್ನಾಷಿಯಸ್ ಕೊನನ್’ ಎಂಬ ಕ್ರಿಶ್ಚಿಯನ್ ಹೆಸರನ್ನು ನೀಡಿತ್ತಲ್ಲದೇ, ಸರಳವಾಗಿ ಅವರಿಗೆ ‘ಡೋಯ್ಲ್‌’ ಎಂಬ ಉಪನಾಮವನ್ನು ಕೂಡ ನೀಡಿತು.
 
ಹಾಗೆಯೇ ಅವರಿಗೆ ಧರ್ಮಪಿತನಾಗಿ ಆಗಿ ಮೈಕೇಲ್ ಕೊನನ್ ಹೆಸರನ್ನು ನೀಡಿತು. <ref>ಸ್ಟ್ಯಾಶ್ಹೋವರ್ ಅವರು ಕೊನನ್ ಅವರ ಉಪನಾಮದ ಜಟಿಲ ಹೇಳಿಕೆಯ ಮೂಲದ ಬಗ್ಗೆ ಮಾತನಾಡುತ್ತಾ, ವಿಶಿಷ್ಠ ಪತ್ರಿಕೋದ್ಯಮಿಯಾದ ಮೈಕೇಲ್ ಕೊನನ್ ಅವರು ಅವರ ಮಾವನಾಗಿದ್ದು, ಆರ್ಥರ್ ಮತ್ತು ಅವರ ಹಿರಿಯ ಸಹೋದರಿ ಆåನೆಟ್ ಅವರಿಗೆ ಈ ಜಟಿಲ ರೂಪದ ಉಪನಾಮವಾದ “ಕೊನನ್ ಡೋಯ್ಲ್”(ಸ್ಟಾಶ್ಹೋವರ್ 20–21) ಎಂಬ ಹೆಸರು ಬಂತು ಎಂದು ಹೇಳುತ್ತಾರೆ. ಅದೇ ಮೂಲಗಳು 1885 ರಲ್ಲಿ ಅವರು ತಮ್ಮ ಮನೆಯ ಹೊರಗೆ ಹಿತ್ತಾಳೆಯ ನಾಮಫಲಕದಲ್ಲಿ ತಮ್ಮ ಬಗೆಗಿನ ವಿವರಣೆ ಮತ್ತು ತಮ್ಮ ಡಾಕ್ಟೋರಲ್ ಮಹಾಪ್ರಬಂಧದಲ್ಲಿ “ಎ ಕೊನನ್ ಡೋಯ್ಲ್” ಎಂದು ನಮೂದಿಸಿದ್ದರು ಎಂದು ತಿಳಿಸಿವೆ. ಆದ್ದಾಗ್ಯೂ, ಇತರ ಮೂಲಗಳು (1901ರ ಜನಗಣತಿಯಂತಹ ಮೂಲಗಳು) ಕೊನನ್ ಡೋಯ್ಲ್ ಅವರ ಉಪನಾಮ “ಡೋಯ್ಲ್” ಎಂದಾಗಿದ್ದು, “ಕೊನನ್ ಡೋಯ್ಲ್” ಇದು ಅವರ ನಂತರದ ವರ್ಷಗಳಲ್ಲಿ ಬಳಸಲಾಗುತ್ತಿದ್ದ ಉಪನಾಮವಾಗಿತ್ತು ಎಂದು ಸೂಚಿಸುತ್ತವೆ.{{Citation needed|date=January 2008}} </ref>
 
ಕೊನನ್ ಡೋಯ್ಲ್‌ ಅವರನ್ನು ಸ್ಟೋನಿಹರ್ಸ್ಟ್‌‌ನ ಹಾಡರ್ ಪ್ಲೇಸ್ ರೋಮನ್ ಕ್ಯಾಥೋಲಿಕ್ ಜೀಸಟ್ ಪ್ರಾಥಮಿಕ ಶಾಲೆಗೆ ಕಳುಹಿಸಲಾಗಿತ್ತು. ನಂತರ ಅವರು 1875ರವರೆಗೆ ಸ್ಟೋನಿಹರ್ಸ್ಟ್ ಕಾಲೇಜ್‌ಗೆ ಹೋದರು.
 
1876 ರಿಂದ 1881 ರವರೆಗೆ ಅವರು ಎಡಿನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿಜ್ಞಾನ ವನ್ನು ಅಧ್ಯಯನ ಮಾಡಿದರಲ್ಲದೇ, ಆಸ್ಟನ್ ನಗರದಲ್ಲಿ (ಈಗಿನ ಬರ್ಮಿಂಗ್‌ಹ್ಯಾಂ ಮತ್ತು ಶೆಪ್ಫೀಲ್ಡ್ ನಗರದಲ್ಲಿ) ಕೆಲವು ಸಮಯಗಳವರೆಗೆ ಕೆಲಸವನ್ನು ಕೂಡ ನಿರ್ವಹಿಸಿದರು.<ref>[http://www.museums-sheffield.org.uk/coresite/burngreave_html/DoyleSAC.asp ಎಸ್‌ಜಿಎಮ್‌ಟಿ - ಸರ್ ಆರ್ಥರ್ ಕೊನನ್ ಡೋಯ್ಲ್: ಷರ್ಲಾಕ್ ಹೋಮ್ಸ್ ಪತ್ತೇದಾರಿ ಕಾದಂಬರಿಗಳ ಲೇಖಕ].</ref>
 
ಕೊನನ್ ಡೋಯ್ಲ್‌ ಅವರು ಅಧ್ಯಯನ ನಡೆಸುತ್ತಿರುವ ಸಂದರ್ಭದಲ್ಲಿಯೇ ಸಣ್ಣ ಕಥೆಗಳನ್ನು ಬರೆಯಲು ಪ್ರಾರಂಭಿಸಿದರು; ಅವರು ಬರೆದು ಕಥೆಗಳು ಮೊದಲಿಗೆ ''ಛೇಂಬರ್ಸ್‌ನ ಎಡಿನ್ಬರ್ಗ್ ಪತ್ರಿಕೆ'' ಯಲ್ಲಿ ಪ್ರಕಟಗೊಂಡಾಗ ಅವರಿಗಿನ್ನೂ 20 ವರ್ಷ ಪ್ರಾಯವಾಗಿರಲಿಲ್ಲ.<ref>ಸ್ಟಾಶೊವರ್ 30–31.</ref> ಅವರು ತಮ್ಮ ಕಲಿಕೆಯನ್ನು ವಿಶ್ವವಿದ್ಯಾಲಯದಲ್ಲಿ ಪೂರೈಸುತ್ತಿದ್ದ ಸಂದರ್ಭದಲ್ಲಿ ಅವರು [[ಪಶ್ಚಿಮ ಆಫ್ರಿಕಾ|ದಕ್ಷಿಣ ಆಫ್ರಿಕಾ]]ಕ್ಕೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅವರು ಎಸ್ ಎಸ್ ''ಮಯೂಂಬಾ'' ಹಡಗಿನಲ್ಲಿ ಪ್ರಯಾಣಿಸುವವರ ಸೇವೆ ಸಲ್ಲಿಸುವ ವೈದ್ಯರಾಗಿ ನೇಮಕಗೊಂಡರು.
 
ಅವರು 1885ರಲ್ಲಿ (ನರಕೋಶಗಳು ಕೆಟ್ಟುಹೋಗುವುದರ ಬಗ್ಗೆ ಅಧ್ಯಯನ ನಡೆಸುವ) ''ಟೇಬ್ಸ್ ಡೋರ್ಸಾಲಿಸ್'' ವಿಷಯದಲ್ಲಿ ತಮ್ಮ ಡಾಕ್ಟರೇಟ್ ಪದವಿಯನ್ನು ಪೂರ್ಣಗೊಳಿಸಿದರು.<ref name="Archive">[http://www.era.lib.ed.ac.uk/handle/1842/418 ಎಡಿನ್ಬರ್ಗ್ ರೀಸರ್ಚ್ ಆರ್ಕೈವ್]ನಲ್ಲಿ ಲಭ್ಯವಿವೆ.</ref>
 
=== ಷರ್ಲಾಕ್ ಹೋಮ್ಸ್‌ನ ಮೂಲಗಳು ===
[[ಚಿತ್ರ:Paget holmes.png|upright|thumb|ಷರ್ಲಾಕ್ ಹೋಮ್ಸ್ (ಬಲ) ಮತ್ತು ಡಾಕ್ಟರ್ ವ್ಯಾಟ್ಸನ್‌]]
[[ಚಿತ್ರ:Arthur Conan Doyle Groombridge 01.JPG|thumb|left|upright|ಗ್ರೂಮ್‌ಬ್ರಿಡ್ಜ್ ಸ್ಥಳದ ಡೋಯ್ಲ್ ಅಧ್ಯಯನ]]
1882ರಲ್ಲಿ ಅವರು ತಮ್ಮ ಮಾಜಿ ಸಹಪಾಠಿ ಜಾರ್ಜ್ ಬಡ್ ಅವರನ್ನು ಪ್ಲೈಮೌತ್‌ನಲ್ಲಿ ತಮ್ಮ ವೈದ್ಯಕೀಯ ಸೇವೆಯಲ್ಲಿ ಪಾಲುದಾರನನ್ನಾಗಿ ಮಾಡಿಕೊಂಡರು. <ref>[http://www.bfronline.biz/index.php?option=com_content&amp;task=view&amp;id=109&amp;Itemid=9 ಆರ್ಥರ್ ಕೊನನ್ ಡಾಯ್ಸ್ &amp; ಪ್ಲೈಮೌತ್].</ref> ಆದರೆ, ಅವರ ಸಂಬಂಧ ಅಷ್ಟು ಚೆನ್ನಾಗಿರಲಿಲ್ಲ ಮತ್ತು ಕೊನನ್ ಡೋಯ್ಲ್‌ ಅವರು ಆ ಕೂಡಲೇ ಸ್ವತಂತ್ರ ಸೇವೆಯನ್ನು ಪ್ರಾರಂಭಿಸ ಹೊರಟರು.<ref>ಸ್ಟಾಶೊವರ್ 52–59.</ref>
 
ಪೋರ್ಟ್ಸ್‌ಮೌತ್ ಆ ವರ್ಷ ಜೂನ್ನಲ್ಲಿ ಆಗಮಿಸಿದ ಸಂದರ್ಭದಲ್ಲಿ £10 ಗಿಂತಲೂ ಕಡಿಮೆಗೆ ಅವರ ಹೆಸರಿನಲ್ಲಿ ಸೌತ್‌ಸೀಯ ಎಲ್ಮ್ ಗ್ರೋವ್‌ನಲ್ಲಿ 1 ಬುಶ್ ವಿಲ್ಲಾಸ್‌ನಲ್ಲಿ ಒಂದು ಮೆಡಿಕಲ್ ಸೇವಾ ಕೇಂದ್ರವನ್ನು ಸ್ಥಾಪಿಸಿದರು.<ref>ಸ್ಟಾಶೊವರ್ 55, 58–59.</ref>
 
ಪ್ರಾರಂಭದಲ್ಲಿ ವೈದ್ಯಕೀಯ ಸೇವೆಯಲ್ಲಿ ಅವರು ಅಷ್ಟು ಯಶಸ್ವೀಯಾಗಲಿಲ್ಲ; ಅವರು ರೋಗಿಗಳಿಗಾಗಿ ಕಾಯುತ್ತಿರುವ ಸಂದರ್ಭದಲ್ಲಿ, ಕೊನನ್ ಡೋಯ್ಲ್‌ ಮತ್ತೆ ಕಥೆಗಳನ್ನು ಬರೆಯಲು ಪ್ರಾರಂಭಿಸಿದರು. ಅವರ ಮೊದಲ ಪ್ರಮುಖ ಕೃತಿಯೆಂದರೆ, ''ಎ ಸ್ಟಡಿ ಇನ್ ಸ್ಕಾರ್ಲೆಟ್ '' ಇದು ''ಬೀಟೂನ್ಸ್ ಕ್ರಿಸ್ಮಸ್ ವಾರ್ಷಿಕ'' ಗ್ರಂಥದಲ್ಲಿ ಪ್ರಕಟಗೊಂಡಿದೆ.
 
ಅದು ಷರ್ಲಾಕ್ ಹೋಮ್ಸ್‌ನ ಮೊದಲ ಗುಣಲಕ್ಷಣಗಳನ್ನು ಹೊಂದಿತ್ತಲ್ಲದೇ, ಭಾಗಶಃವಾಗಿ ಅವರು ವಿಶ್ವವಿದ್ಯಾಲಯದ ತನ್ನ ಮಾಜಿ ಬೋಧಕ ಜೋಸೆಫ್ ಬೆಲ್‌ನ ಆದರ್ಶಮಾದರಿಗಳನ್ನು ಹೋಲುತ್ತಿದ್ದರು.
 
ಕೊನನ್ ಡೋಯ್ಲ್‌ ಅವರು ಅವರಿಗೆ ಬರೆದ ಪತ್ರದಲ್ಲಿ, “ ನಾನು ಷರ್ಲಾಕ್ ಹೋಮ್ಸ್‌ಗೆ ಋಣಿಯಾಗಿದ್ದೇನೆಂದು ನಿರ್ವಿವಾದವಾಗಿ ಹೇಳಬಲ್ಲೆನು” ಎಂದು ನಮೂದಿಸಿದ್ದಾರೆ.... ತರ್ಕವನ್ನು ವಾದಿಸುತ್ತಾ ಹೋದಂತೆ ಅದರೊಂದಿಗೆ ವಿಲೀನವಾಗುವುದು ಮತ್ತು ಅವಲೋಕಿಸುವ ಮೂಲಕ ನಾನು ನಿಮ್ಮ ಬಗ್ಗೆ ಮೌಲ್ಯಗಳನ್ನು ಸೇರಿಸಿಕೊಳ್ಳುತ್ತಾ ಒಬ್ಬ ಪರಿಪೂರ್ಣ ವ್ಯಕ್ತಿಯನ್ನು ನಿರ್ಮಾಣ ಮಾಡಲು ಪ್ರಯತ್ನಿಸಿರುವೆನು."<ref>[http://www.independent.co.uk/arts-entertainment/theatre-dance/reviews/conan-doyle-and-joseph-bell-the-real-sherlock-holmes-surgeons-hall-museums-edinburgh-410821.html ಇಂಡಿಪೆಂಡೆಂಟ್, 7 ಆಗಸ್ಟ್ 2006].</ref> ಮುಂದಿನ ದಿನಗಳಲ್ಲಿ ಷರ್ಲಾಕ್ ಹೋಮ್ಸ್‌ನ ಲಕ್ಷಣಗಳಿರುವ ಸಣ್ಣ ಕಥೆಗಳು ಆಂಗ್ಲ ''ಸ್ಟ್ರಾಂಡ್ ನಿಯತಕಾಲಿಕ'' ಗಳಲ್ಲಿ ಪ್ರಕಟಿಸಲ್ಪಟ್ಟವು.
 
ರಾಬರ್ಟ್ ಲೂಯಿಸ್ ಸ್ಟೀವನ್ಸನ್ ಒಬ್ಬ ದಕ್ಷ ಸಮರ್ಥ ವ್ಯಕ್ತಿಯಾಗಿದ್ದು, ದೂರದ ಸಮೋವಾ‍ದಲ್ಲಿದ್ದರೂ ಕೂಡ ಜೋಸೆಫ್ ಬೆಲ್ ಮತ್ತು ಷರ್ಲಾಕ್ ಹೋಮ್ಸ್‌ನ ನಡುವೆ ಪ್ರಬಲ ಸಾಮ್ಯತೆಯಿರುವುದನ್ನು ಗುರುತಿಸಿದರಲ್ಲದೇ, "ಕೊನನ್ ಅವರಿಗೆ ನಿಮ್ಮ ಷರ್ಲಾಕ್ ಹೋಮ್ಸ್‌ನ ಚತುರ ಮತ್ತು ತುಂಬಾ ಆಸಕ್ತಿದಾಯಕವಾದ ಸಾಹಸಕಥೆಗಳಿಗೆ ನನ್ನ ಅಭಿನಂದನೆಗಳು ಎಂದು ತಿಳಿಸಿದರು...
 
ಇದು ನನ್ನ ಹಳೆಯ ಸ್ನೇಹಿತ ಜೋ ಬೆಲ್ಲೇ? ಎಂದು ಸಂದೇಹ ವ್ಯಕ್ತಪಡಿಸಿದ್ದರು"<ref>ಆರ್ ಎಲ್ ಸ್ಟೀವನ್ಸನ್ ಅವರು ಕೊನನ್ ಡೋಯ್ಲ್ ಅವರಿಗೆ ಬರೆದ ಪತ್ರ 5 ಏಪ್ರಿಲ್ 1893 [[s:The Letters of Robert Louis Stevenson Volume 2/Chapter XII|ದಿ ಲೆಟರ್ಸ್ ಆಫ್ ರಾಬರ್ಟ್ ಲೂಯಿಸ್ ಸ್ಟೀವನ್ಸನ್ ಸಂಪುಟ 2/ಅಧ್ಯಾಯ XII]].</ref> ಇತರ ಕೆಲವೊಂದು ಲೇಖಕರು ಕೆಲವೊಮ್ಮೆ ಹೆಚ್ಚು ಪ್ರಭಾವಕ್ಕೊಳಗಾಗುತ್ತಿದ್ದರು- ಉದಾಹರಣೆಗೆ, ಪ್ರಖ್ಯಾತ ಎಡ್ಗರ್ ಆ‍ಯ್‌ಲನ್ ಪೋ ಕ್ಯಾರೆಕ್ಟರ್ ಸಿ ಆಗಸ್ಟ್ ಡೂಪಿನ್ ಇವರುಗಳು ಪ್ರಮುಖರು.<ref>ಸೋವ, ದಾನ್ ಬಿ. ''ಎಡ್ಗರ್ ಅಲ್ಲನ್ ಪೋ: ಎ ಟು ಝಡ್'' . ನ್ಯೂಯಾರ್ಕ್: ಚೆಕ್ಮಾರ್ಕ್ ಬುಕ್ಸ್, 2001. ಪುಟಗಳು. 162-163. ಐಎಸ್‌ಬಿಎನ್ 0-941270-53-X.</ref>
 
 
[[ಚಿತ್ರ:Arthur Conan Doyle by Herbert Rose Barraud 1893.jpg|thumb|upright|left|ಹರ್ಬರ್ಟ್ ರೋಸ್ ಬರ್ರಾಡ್‌ರ ಚಿತ್ರ 1893]]
ಸೌತ್ ಸೀಯಲ್ಲಿ ವಾಸಿಸುತ್ತಿದ್ದ ಸಂದರ್ಭದಲ್ಲಿ, ಅವರು [[ಫುಟ್‍ಬಾಲ್|ಫುಟ್ಬಾಲ್]] ಆಡುತ್ತಿದ್ದರಲ್ಲದೇ ಪೋರ್ಟ್ಸ್‌ಮೌತ್ ಅಸೋಸಿಯೇಷನ್ ಫುಟ್ಬಾಲ್ ಕ್ಲಬ್‌ನಲ್ಲಿ ಎ ಸಿ ಸ್ಮಿತ್ ಎಂಬ ಗುಪ್ತನಾಮದಲ್ಲಿ ಅವರು ಅಮೆಚೂರ್ ತಂಡದ ಗೋಲ್ ಕೀಪರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.<ref>{{cite book |title=Full-Time at The Dell |last= Juson |first=Dave |coauthors=Bull, David |publisher=[[Hagiology Publishing|Hagiology]] |year=2001 |isbn=0-9534474-2-1 |page=21}}</ref> (ಈ ಕ್ಲಬ್ 1894ರಲ್ಲಿ ಚದುರಿ ಹೋಯಿತಲ್ಲದೇ, 1898 ರಲ್ಲಿ ಸ್ಥಾಪಿಸಲ್ಪಟ್ಟ ಈಗಿನ ಪೋರ್ಟ್ಸ್‌ಮೌತ್ ಫುಟ್ಬಾಲ್ ಕ್ಲಬ್ನೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ.) ಕೊನನ್ ಡೋಯ್ಲ್‌ ಕೂಡ ಒಬ್ಬ ಆಸಕ್ತ [[ಕ್ರಿಕೆಟ್]] ಆಟಗಾರರಾಗಿದ್ದರು. 1899 ಮತ್ತು 1907ರ ನಡುವೆ ಅವರು ಮ್ಯಾರ್ಲಿಬೋನ್ ಕ್ರಿಕೆಟ್ ಕ್ಲಬ್‌ಗಾಗಿ (ಎಮ್‌ಸಿಸಿ) 10 ಫಸ್ಟ್ ಕ್ಲಾಸ್ ಪಂದ್ಯಗಳನ್ನು ಆಡಿದ್ದರು.
 
ಅವರು ಗಳಿಸಿದ ಅತ್ಯಂತ ಹೆಚ್ಚು ಸ್ಕೋರ್ ಎಂದರೆ ಲಂಡನ್ ಕಂಟ್ರಿಯ ವಿರುದ್ಧ 1902 ರಲ್ಲಿ ನಡೆದ ಪಂದ್ಯದಲ್ಲಿ ಗಳಿಸಿದ 43 ರನ್‌ಗಳು. ಅವರು ಸಾಂದರ್ಭಿಕ ಬೌಲರಾಗಿದ್ದರಲ್ಲದೇ, ಅವರ ಒಂದು ಉತ್ತಮ ವಿಕೆಟ್ ಅನ್ನು ಪಡೆದಿದ್ದರು (ಅದು ಡಬ್ಲ್ಯೂ ಜಿ ಗ್ರೇಸ್ ಅವರನ್ನು, ಅದೊಂದು ಉತ್ತಮ ಪರಂಪರೆಯಾಗಿತ್ತು).<ref>{{cite web|url=http://static.cricinfo.com/db/ARCHIVE/1900S/1900/ENG_LOCAL/OTHERS/LONDON-CO_MCC_23-25AUG1900.html |title=London County v Marylebone Cricket Club at Crystal Palace Park, 23-25 Aug 1900 |publisher=Static.cricinfo.com |date= |accessdate=2 March 2010}}</ref>
 
ಕೊನನ್ ಡೋಯ್ಲ್‌ ಅವರು ಗಾಲ್ಫ್ ಪಟುವಾಗಿದ್ದುದರಿಂದ, 1910 ರಲ್ಲಿ ಅವರು ಈಸ್ಟ್ ಸಸೆಕ್ಸ್ ನಲ್ಲಿನ ಕ್ರೌಬಾರೊಹ್ ಬೀಕನ್ ಗಾಲ್ಫ್ ಕ್ಲಬ್‌ನ ನಾಯಕನಾಗಿ ಚುನಾಯಿಸಲ್ಪಟ್ಟರು.
 
ಅವರು ತನ್ನ ಎರಡನೆಯ ಹೆಂಡತಿ ಜೀನ್ ಲೆಕ್ಕಿ ಮತ್ತು ಅವರ ಕುಟುಂಬದೊಂದಿಗೆ 1907ರಲ್ಲಿ ಕ್ರೌಬಾರೊಹ್‌ನಲ್ಲಿನ ಲಿಟ್ಲ್ ವಿಂಡ್ಲ್‌ಶಾಮ್ ಹೌಸ್‌ಗೆ ಹೋದರಲ್ಲದೇ, ಕೊನೆಗೆ 1930 ರ ಜುಲೈನಲ್ಲಿ ಅವರು ಅಲ್ಲಿಯೇ ಕೊನೆಯುಸಿರೆಳೆದರು.
೬೭ ನೇ ಸಾಲು:
=== ಮದುವೆಗಳು ಮತ್ತು ಕುಟುಂಬ ===
[[ಚಿತ್ರ:Sir Arthur Conan Doyle and family.jpg|thumb|upright|right|1922ರಲ್ಲಿ ನ್ಯೂಯಾರ್ಕ್ ಕೊನನ್ ಡೋಯ್ಲ್‌ ಅವರ ಕುಟುಂಬ ]]
1885 ರಲ್ಲಿ ಕೊನನ್ ಡೋಯ್ಲ್‌ ಅವರು ಲೂಯಿಸಾ(ಅಥವಾ ಲ್ಯೂಯಿಸ್) ಹಾಕಿನ್ಸ್, ಅವರನ್ನು “ಟೂಯಿ” ಎಂದು ಕೂಡ ಕರೆಯಲಾಗುತ್ತಿತ್ತು.
 
ಅವರು [[ಕ್ಷಯ|ಟ್ಯುಬರ್ಕ್ಯುಲೋಸಿಸ್]] ರೋಗದಿಂದ ನರಳುತ್ತಿದ್ದರು ಮತ್ತು 1906ರ ಜುಲೈ 4 ರಂದು ನಿಧನ ಹೊಂದಿದರು.<ref name="Leeman">ಲೀಮನ್, ಸೂ, "ಷರ್ಲಾಕ್ ಹೋಮ್ಸ್ ಫ್ಯಾನ್ಸ್ ಹೋಪ್ ಟು ಸೇವ್ ಕೊನನ್ ಡೋಯ್ಲ್ಸ್ ಹೌಸ್ ಫ್ರಂ ಡೆವಪರ್ಸ್", ಅಸೋಸಿಯೇಟೆಡ್ ಪ್ರೆಸ್, 28 ಜುಲೈ 2006.</ref>
 
ಮುಂದಿನ ವರ್ಷ ಕೊನನ್ ಅವರು 1897ರಲ್ಲಿ ಮೊಟ್ಟಮೊದಲು ಭೇಟಿಯಾದ ಜೀನ್ ಎಲಿಝಬೆತ್ ಲೆಕ್ಕೀ ಅವರನ್ನು ಕಂಡು ಮೋಹಿತರಾದರಲ್ಲದೇ ಅವರನ್ನು ಮದುವೆಯಾದರು. ಅವರು ಲೂಯಿಸಾ ಅವರು ಬದುಕಿರುವಾಗಲೇ ಅವರ ಪ್ರಾಮಾಣಿಕತೆಗೆ ಯಾವುದೇ ಲೋಪವಾಗದ ರೀತಿಯಲ್ಲಿ ಕೊನನ್ ಅವರು ಜೀನ್ ಅವರೊಂದಿಗೆ ನಿಷ್ಕಾಮ ಪ್ರೇಮ ಸಂಬಂಧವನ್ನು ಹೊಂದಿದ್ದರು.
 
ಜೀನ್ 27ರ ಜೂನ್ 1940ರಲ್ಲಿ ಲಂಡನ್‌ನಲ್ಲಿ ನಿಧನರಾದರು.
 
ಕೊನನ್ ಡಾಯ್ಸ್ ಐದು ಮಕ್ಕಳ ತಂದೆಯಾದರು. ಮೊದಲ ಹೆಂಡತಿಯಿಂದ ಎರಡು ಮಕ್ಕಳು—ಮೇರಿ ಲೂಯಿಸ್ (28 ಜನವರಿ 1889&nbsp;– 12 ಜೂನ್ 1976) ಹಾಗೂ ಆರ್ಥರ್ ಅಲ್ಲೆಯ್ನ್ ಕಿಂಗ್‌ಸ್ಲೇ, ಇವರು ಕಿಂಗ್‌ಸ್ಲೇ ಎಂದೇ ಪರಿಚಿತರು (15 ನವೆಂಬರ್ 1892&nbsp;– 28 ಅಕ್ಟೋಬರ್ 1918)—ಎರಡನೇ ಹೆಂಡತಿಯಿಂಡ ಮೂರು ಮಕ್ಕಳನ್ನು ಪಡೆದರು—ಡೆನಿಸ್ ಪರ್ಸಿ ಸ್ಟೀವರ್ಟ್ (17 ಮಾರ್ಚ್ 1909&nbsp;– 9 ಮಾರ್ಚ್ 1955), ಆಡ್ರಿಯನ್ ಮಾಲ್ಕೋಮ್ (19 ನವೆಂಬರ್ 1910–3 ಜೂನ್ 1970) ಹಾಗೂ ಜೀನ್ ಲೆನಾ ಅನೆಟ್ (21 ಡಿಸೆಂಬರ್ 1912–18 ನವೆಂಬರ್ 1997).
೭೯ ನೇ ಸಾಲು:
=== ಷರ್ಲಾಕ್ ಹೋಮ್ಸ್‌ರ "ಡೆತ್" ===
1890ರಲ್ಲಿ ಕೊನನ್ ಡೋಯ್ಲ್‌ ಅವರು [[ವಿಯೆನ್ನ|ವಿಯೆನ್ನಾ]]ದಲ್ಲಿ ನೇತ್ರವಿಜ್ಞಾನವನ್ನು ಅಧ್ಯಯನ ಮಾಡಿದರಲ್ಲದೇ, 1891ರಲ್ಲಿ ಅವರು ಲಂಡನ್‌ಗೆ ಹೋದರಲ್ಲದೇ, ನೇತ್ರತಜ್ಞರಾಗಿ ಸೇವೆ ಪ್ರಾರಂಭಿಸಿದರು.
ಅವರು ತಮ್ಮ ಆತ್ಮಚರಿತ್ರೆಯಲ್ಲಿ ಒಬ್ಬ ರೋಗಿಯೂ ಕೂಡ ಅವರ ಆಸ್ಪತ್ರೆಯ ಬಾಗಿಲು ದಾಟಿ ಬರುತ್ತಿರಲಿಲ್ಲ ಎಂದು ಬರೆದಿದ್ದಾರೆ. ಇದರಿಂದಾಗಿ ಅವರಿಗೆ ತಮ್ಮ ಬರವಣಿಗೆಗೆ ಹೆಚ್ಚಿನ ಕಾಲಾವಕಾಶ ಸಿಗುತ್ತಿತ್ತಲ್ಲದೇ, 1891ರ ನವೆಂಬರ್‌ನಲ್ಲಿ ಅವರು ತಮ್ಮ ತಾಯಿಗೆ ಬರೆದ ಪತ್ರದಲ್ಲಿ : “ನಾನು ಹೋಮ್ಸ್‌ನ ವಧೆ ಮಾಡುವ ಬಗ್ಗೆ ಚಿಂತಿಸುತ್ತಿದ್ದೇನೆ... ಮತ್ತು ಎಲ್ಲರ ಒಳ್ಳೆಯದಕ್ಕಾಗಿ ಅವರನ್ನು ಮುಕ್ತಾಯಗೊಳಿಸುತ್ತಿದ್ದೇನೆ. ಅವರು ನನ್ನ ಯೋಚನೆಯನ್ನು ಉತ್ತಮ ಕೆಲಸದಿಂದ ಕಸಿದುಕೊಂಡಿದ್ದಾರೆ” ಎಂದು ಬರೆದಿದ್ದಾರೆ." ಅದಕ್ಕೆ ಅವರ ತಾಯಿಯು ಪ್ರತಿಕ್ರಿಯಿಸುತ್ತಾ, “ನೀನು ಏನು ಮಾಡಲು ಬಯಸಿದ್ದೀಯೋ ಅದನ್ನು ಮಾಡಬಹುದು, ಆದರೆ, ಜನಸಮೂಹ ಅದನ್ನು ಸಂತೋಷದಿಂದ ಸ್ವೀಕರಿಸುವುದಿಲ್ಲ” ಎಂದು ತಿಳಿಸಿದ್ದಾರೆ."
 
[[ಚಿತ್ರ:Fina-01.jpg|left|thumb|upright|ಮೋಮ್ಸ್ ಹಾಗೂ ಮೊರಿಯಾರ್ಟಿ ಅವರುಗಳು ರೀಚೆನ್ಬಾಚ್ ಜಲಪಾತತದ ಬಳಿ ಜಗಳವಾಡುತ್ತಿರುವುದು. ಸಿಡ್ನೀ ಪ್ಯಾಜೆಟ್‌ರವರು ರಚಿಸಿರುವುದು.]]
1893 ಡಿಸೆಂಬರ್‌ನಲ್ಲಿ ತನ್ನ “ಪ್ರಮುಖವಾದ” ಐತಿಹಾಸಿಕ ಕಾದಂಬರಿಗಾಗಿ ಹೆಚ್ಚಿನ ಕೆಲಸವನ್ನು ಮಾಡಲು ಹೆಚ್ಚಿನ ಸಮಯವನ್ನು ವ್ಯಯಿಸಿದರು.
 
 
ಕೊನನ್ ಡೋಯ್ಲ್‌ ಹೋಮ್ಸ್ ಮತ್ತು ಪ್ರೊಫೆಸರ್ ಮೊರಿಯಾರ್ಟಿಯ ಬಗ್ಗೆ ಹೆಚ್ಚಿನ ಸಮಯದವರೆಗೆ ಕೆಲಸ ಮಾಡಿದ ಡೋಯ್ಲ್‌ ವಾಸ್ತವಕ್ಕೆ ಧುಮುಕುವ ಮೂಲಕ “ದಿ ಫೈನಲ್ ಪ್ರಾಬ್ಲೆಮ್ “ ಕಥೆಯಲ್ಲಿ ರೀಚೆನ್ಬೇಚ್ ಫಾಲ್ಸ್‍ನಲ್ಲಿ ಮೋರಿಯಾಟ್ರಿ ಮತ್ತು ಹೋಮ್ಸ್‌ ರವರ ಸಾವಿನ ಬಗ್ಗೆ ಬರೆಯುತ್ತಾರೆ.
 
ಹಾಗಿದ್ದರೂ, ಆ ಸಾರ್ವಜನಿಕರು ತುಂಬಾ ಗಲಾಟೆ ನಡೆಸಿದ್ದರಿಂದ 1901ರಲ್ಲಿ ''ದಿ ಹೌಂಡ್ ಆಫ್ ದಿ ಬ್ಯಾಸ್ಕರ್ವಿಲ್ಲೇಸ್‌'' ನಲ್ಲಿ ಮತ್ತೆ ಹೋಮ್ಸ್‌ನ ಪಾತ್ರವನ್ನು ತೆರೆಗೆ ತಂದರು.
 
“ ದಿ ಅಡ್ವೆಂಚರ್ ಆಫ್ ದಿ ಎಂಪ್ಟಿ ಹೌಸ್” ಎಂಬ ಕಥೆಯಲ್ಲಿ ಕೇವಲ ಮೋರಿಯಾರ್ಟಿ ಮಾತ್ರ ಸಾವನ್ನಪ್ಪಿದ್ದರು: ಆದರೆ, ಹೋಮ್ಸ್ ಇನ್ನೂ ಅನೇಕ ಅಪಾಯಕಾರಿಯಾದ ಶತ್ರುಗಳನ್ನು ಅದರಲ್ಲೂ ಕರ್ನಲ್ ಸೆಬಾಸ್ಟಿಯನ್ ಮೋರನ್ ಎಂಬ ಶತ್ರುವನ್ನು ಹೊಂದಿದ್ದರು ಎಂದು ವಿವರಿಸಲಾಗಿತ್ತು, ಹಾಗಾಗಿ, ಅವರು ತಾತ್ಕಾಲಿಕವಾಗಿ “ಸತ್ತಿದ್ದಾರೆ” ಎಂದು ತಿಳಿಸಲು ಏರ್ಪಾಟು ಮಾಡಿದ್ದರು.
 
ಅಂತಿಮವಾಗಿ ಹೋಮ್ಸ್ ಒಟ್ಟು 56 ಸಣ್ಣ ಕಥೆಗಳ ಮೂಲಕ ಹೊರಬಂತಲ್ಲದೇ, ಕೊನನ್ ಡೋಯ್ಲ್‌ ಅವರ ನಾಲ್ಕು [[ಕಾದಂಬರಿ]]ಗಳಲ್ಲೂ ಪ್ರಚಾರ ಪಡೆಯಿತು. ಹಾಗೆಯೇ ಇತರ ಅನೇಕ ಲೇಖಕರಿಂದ ಅನೇಕ ಕಾದಂಬರಿಗಳು ಮತ್ತು ಕಥೆಗಳಲ್ಲೂ ಕೂಡ ಬಿಡುಗಡೆಯಾಯಿತು.
 
 
=== ರಾಜಕೀಯ ಚಳುವಳಿ ===
[[ಚಿತ್ರ:Arthur Conan Doyle house.JPG|thumb|right|ಲಂಡನ್‌ನ ದಕ್ಷಿಣ ನಾರ್ವುಡ್‌ನಲ್ಲಿರುವ ಆರ್ಥರ್ ಕೊನನ್ ಡೋಯ್ಲ್ ಅವರ ಮನೆ]]
20 ರ ಶತಮಾನದ ತಿರುವಿನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದ್ದ ಬೋರ್ ವಾರ್ ಗೆ ಸಂಬಂಧಿಸಿದಂತೆ, ಯುನೈಟೆಡ್ ಕಿಂಗ್ಡಮ್ನ ಪಾತ್ರದ ಬಗ್ಗೆ ಜಗತ್ತಿನೆಲ್ಲೆಡೆಯಿಂದ ಹರಿದು ಬಂದ ಟೀಕೆಗಳ ಬಗ್ಗೆ ಕೊನನ್ ಡೋಯ್ಲ್‌ ''ದಿ ವಾರ್ ಇನ್ ಸೌತ್ ಆಫ್ರಿಕಾ:ಇಟ್ಸ್ ಕಾಸ್ ಅಂಡ್ ಕಂಡಕ್ಟ್'' ಎಂಬ ಒಂದು ಸಣ್ಣ ಕಿರುಪುಸ್ತಕವನ್ನು ಬರೆಯುತ್ತಾರಲ್ಲದೇ, ಅದರಲ್ಲಿ ಅವರು ಬೋರ್ ವಾರ್‌ಗೆ ಯುನೈಟೆಡ್ ಕಿಂಗ್ಡಮ್‌ನ ಪಾತ್ರದ ಬಗ್ಗೆ ಸಮರ್ಥನೆ ನೀಡಿರುವುದು ಎಲ್ಲೆಡೆಯು ಕೂಡ ಅನುವಾದಗೊಂಡಿತು.
 
ಡೋಯ್ಲ್‌ ಅವರು ಬ್ಲೋಮ್ಫೋಂಟೈನ್ನ ಲ್ಯಾಂಗ್ಮನ್ ಫೀಲ್ಡ್ ಆಸ್ಪತ್ರೆಯಲ್ಲಿ 1900ರ ಮಾರ್ಚ್ ಮತ್ತು ಜೂನ್ ನಡುವೆ ಒಬ್ಬ ಸ್ವತಂತ್ರ ವೈದ್ಯರಾಗಿ ಸೇವೆ ಸಲ್ಲಿಸಿದರು. <ref>ಮಿಲ್ಲರ್, ರಶೆಲ್. ''ದಿ ಅಡ್ವೆಂಚರ್ಸ್ ಆಫ್ ಕೊನನ್ ಡೋಯ್ಲ್'' . ನ್ಯೂಯಾರ್ಕ್: ಥಾಮಸ್ ಡನ್ ಬುಕ್ಸ್, 2008. ಪುಟಗಳು. 211-217. ಐಎಸ್‌ಬಿಎನ್ 0-231-10984-9</ref>
 
ಕೊನನ್ ಡೋಯ್ಲ್‌ ಅವರ ಪ್ರಕಾರ, ಅವರು ಬರೆದ ಕಿರುಪುಸ್ತಕವು 1902 ರಲ್ಲಿ ನೈಟ್ ಬಿರುದು ತಂದುಕೊಟ್ಟಿತ್ತಲ್ಲದೇ, ಸರ್ರೇಯ ಡೆಪ್ಯುಟಿ ಲೆಫ್ಟಿನೆಂಟ್ ಕೂಡ ನೇಮಕಗೊಂಡರು. 1900 ರಲ್ಲಿ ಅವರು ''ದಿ ಗ್ರೇಟ್ ಬೋರ್ ವಾರ್'' ಎಂಬ ದೊಡ್ಡ ಪುಸ್ತಕವನ್ನು ಬರೆದರು. 20 ನೇ ಶತಮಾನದ ಆರಂಭದ ವರ್ಷಗಳಲ್ಲಿ, ಒಮ್ಮೆ ಎಡಿನ್ಬರ್ಗ್ ಮತ್ತು ಇನ್ನೊಮ್ಮೆ ಹಾವಿಕ್ ಬರ್ಗ್ಸ್ನಲ್ಲಿ ಹೀಗೆ ಎರಡು ಬಾರಿ ಲಿಬರಲ್ ಯೂನಿಯನಿಸ್ಟ್ ಆಗಿ ಸರ್ ಆರ್ಥರ್ ಸಂಸತ್ ಪ್ರವೇಶಿಸಿದರು. ಆದ್ದಾಗ್ಯೂ ಅವರು ಗೌರವಾರ್ಹ ಮತ ಪಡೆದರೂ ಕೂಡ ಅವರು ಚುನಾಯಿತರಾಗಲಿಲ್ಲ.
 
ಕೊನನ್ ಡೋಯ್ಲ್‌ ಅವರು ಕಾಂಗೋ ಮುಕ್ತ ದೇಶವಾಗುವ ನಿಟ್ಟಿನಲ್ಲಿ, ಪತ್ರಿಕೋದ್ಯಮಿ ಇ. ಡಿ. ಮೋರೆಲ್ ಮತ್ತು ರಾಜತಂತ್ರಜ್ಞ ರೋಜರ್ ಕ್ಯಾಸ್ಮೆಂಟ್ ಮುಂದಾಳತ್ವದಲ್ಲಿ ನಡೆದ ಚಳವಳಿಯಲ್ಲಿ ಭಾಗವಹಿಸಿದರು.
 
1909ರ ಅವಧಿಯಲ್ಲಿ ಅವರು ''ದಿ ಕ್ರೈಮ್ ಆಫ್ ದಿ ಕಾಂಗೋ'' ಎಂಬ ದೀರ್ಘವಾದ ಕರಪತ್ರವನ್ನು ಬರೆದರಲ್ಲದೇ ಅದರಲ್ಲಿ ಅವರು ಆ ರಾಷ್ಟ್ರದಲ್ಲಿ ನಡೆದ ದಿಗಿಲಿನ ಬಗ್ಗೆ ಆರೋಪಿಸಿದರು. ಅವರು ಮೋರೆಲ್ ಮತ್ತು ಕೇಸ್ಮೆಂಟ್ ರವರನ್ನು ಹೆಚ್ಚು ಚಿರಪರಿಚಿತರನ್ನಾಗಿ ಮಾಡಿಕೊಂಡರಲ್ಲದೇ, ಬೆರ್ಟ್ರಮ್ ಫ್ಲೆಟ್ಚರ್ ರಾಬಿನ್ಸನ್ ಅವರೊಂದಿಗೆ ಸೇರಿ 1912 ರಲ್ಲಿ ರಚಿಸಿದ ''ದಿ ಲಾಸ್ಟ್ ವರ್ಲ್ಡ್'' ಎಂಬ ಕಾದಂಬರಿಯಲ್ಲಿ ,<ref>{{cite web|author=Paul Spiring |url=http://www.bfronline.biz/index.php?option=com_content&task=view&id=123&Itemid=9 |title=by A. Conan Doyle, 'The Lost World' & Devon |publisher=Bfronline.biz |date= |accessdate=2011-02-03}}</ref> ಅನೇಕ ಜನರ ಪ್ರೋತ್ಸಾಹ ಪಡೆಯಲು ಸಾಧ್ಯವಾಯಿತು.
 
 
[[ಮೊದಲನೇ ಮಹಾಯುದ್ಧ|ಮೊದಲ ಜಾಗತಿಕ ಯುದ್ಧದ]] ಸಂದರ್ಭದಲ್ಲಿ ಮೋರೆಲ್ ಅವರು ಶಾಂತಿವಾದಿ ಚಳವಳಿಯ ಒಬ್ಬ ಪ್ರಮುಖ ನಾಯಕನಾದ ಹಿನ್ನೆಲೆಯಲ್ಲಿ ಮತ್ತು ಈಸ್ಟರ್ ರೈಸಿಂಗ್ನ ಸಂದರ್ಭದಲ್ಲಿ ಯುನೈಟೆಡ್ ಕಿಂಗ್ಡಮ್ ಗೆ ವಿರುದ್ಧವಾಗಿ ದೇಶದ್ರೋಹ ಮಾಡಿದ ಅಪರಾಧಿ ಪಟ್ಟ ಹೊತ್ತ ಹಿನ್ನೆಲೆಯಲ್ಲಿ ಕೊನನ್ ಅವರು ಮೋರೆಲ್ ಮತ್ತು ಕೇಸ್ಮೆಂಟ್ ಅವರಿಬ್ಬರಿಂದ ದೂರಸರಿದರು.
ಕೊನನ್ ಡೋಯ್ಲ್‌ ಅವರು ಕೇಸ್ಮೆಂಟ್ ಮಾನಸಿಕ ಅಸ್ವಸ್ಥರಾಗಿದ್ದರಲ್ಲದೇ, ಇಂತಹ ಕೆಟ್ಟಕೆಲಸವನ್ನು ಮಾಡಿರುವುದಕ್ಕೆ ಅವರು ನೇರ ಜವಾಬ್ದಾರರಲ್ಲಿ ಎಂದು ವಾದಿಸುವ ಮೂಲಕ ಅವರನ್ನು [[ಮರಣದಂಡನೆ|ಮರಣದಂಡನೆ ಶಿಕ್ಷೆ]]ಯಿಂದ ಪಾರುಮಾಡುವುದಕ್ಕಾಗಿ ವ್ಯರ್ಥ ಪ್ರಯತ್ನವೊಂದನ್ನು ಮಾಡಿದರು.
 
=== ಅನ್ಯಾಯಗಳನ್ನು ಸರಿಪಡಿಸುವುದು ===
ಕೊನನ್ ಡೋಯ್ಲ್‌ ಅವರು ಒಬ್ಬ ಸಮರ್ಥ ನ್ಯಾಯವಾದಿಯಾಗಿದ್ದರಲ್ಲದೇ, ಎರಡು ಮುಚ್ಚಿಹೋದಂತಹ ಪ್ರಕರಣಗಳನ್ನು ವೈಯಕ್ತಿಕವಾಗಿ ವಿಚಾರಿಸುವ ಮೂಲಕ, ಅಪರಾಧ ಪಟ್ಟವನ್ನು ಹೊಂದಿದ್ದ ಇಬ್ಬರನ್ನು ನಿರಪರಾಧಿಗಳೆಂದು ಘೋಷಿಸುವ ಮೂಲಕ ಅಪರಾಧಮುಕ್ತ ಗೊಳಿಸಿದ್ದರು. 1906ರ ಮೊದಲ ಪ್ರಕರಣದಲ್ಲಿ ಅನಿವಾಸಿ ಬ್ರಿಟೀಷ್ -ಭಾರತೀಯ ವಕೀಲ ಜಾರ್ಜ್ ಎಡಾಲ್ಜಿ ಅವರು ಬೆದರಿಕೆ ಪತ್ರಗಳನ್ನು ಬರೆದಿರುವ ಮತ್ತು ಪ್ರಾಣಿಗಳನ್ನು ವಿಕಲಾಂಗ ಮಾಡಿರುವ ಆರೋಪವನ್ನು ಕೂಡ ಹೊಂದಿದ್ದರು.
ಪೊಲೀಸರು ಎಡಾಲ್ಜಿಯವರನ್ನು ತಪ್ಪಿತಸ್ಥರೆಂದು ಸಾಬೀತುಪಡಿಸಲು ಮುಂದಾದರು, ಪ್ರಾಣಿಗಳನ್ನು ವಿಕಲಾಂಗಗೊಳಿಸುವ ಪ್ರಕ್ರಿಯೆ ಮತ್ತೂ ಮುಂದುವರಿದಾಗ ಅವರು ಸಂಶಯಾಸ್ಪದ ವ್ಯಕ್ತಿಯಾದ ಎಡಾಲ್ಜಿಯನ್ನು ಸೆರೆಮನೆಗೆ ಹಾಕಿದರು.
 
ಈ ಪ್ರಕರಣದ ಫಲಿತಾಂಶದ ಭಾಗವಾಗಿ 1907ರಲ್ಲಿ ಕೋರ್ಟ್ ಆಫ್ ಕ್ರಿಮಿನಲ್ ಅಪೀಲ್ (ಅಪರಾಧಿಗಳ ಮನವಿಗಾಗಿನ ಕೋರ್ಟ್) ಸ್ಥಾಪಿಸಲ್ಪಟ್ಟಿತಲ್ಲದೇ, ಕೊನನ್ ಡೋಯ್ಲ್‌ ಅವರು ಜಾರ್ಜ್ ಎಡಾಲ್ಜಿ ಅವರಿಗೆ ನ್ಯಾಯ ದೊರಕಿಸಲು ನೆರವಾದರಲ್ಲದೇ, ಅವರು ನಡೆಸಿದ ಪ್ರಯತ್ನದಿಂದಾಗಿ ನ್ಯಾಯಾಂಗದಲ್ಲಿರುವ ಕೆಲವೊಂದು ವೈಫಲ್ಯತೆಗಳನ್ನು ಸರಿಪಡಿಸಲು ಒಂದು ಹಾದಿಯು ತೆರೆಯಲ್ಪಟ್ಟಿತು. ಕೊನನ್ ಡೋಯ್ಲ್‌ ಮತ್ತು ಎಡಾಲ್ಜಿಯವರ ಕಥೆಯು 2005ರಲ್ಲಿ ಜ್ಯೂಲಿಯನ್ ಬಾರ್ನ್ಸ್ ಅವರ ''ಆರ್ಥರ್ ಮತ್ತು ಜಾರ್ಜ್'' ಎಂಬ [[ಕಾದಂಬರಿ|ಕಾದಂಬರಿಯಲ್ಲಿ]] ಕಲ್ಪಿತಕಥೆಯಾಗಿ ಮೂಡಿಬಂತು. 1976ರಲ್ಲಿ ರಚಿಸಲ್ಪಟ್ಟ ನಿಕೋಲಸ್ ಮೇಯರ್ರವರ ''ದಿ ವೆಸ್ಟ್ ಎಂಡ್ ಹಾರರ್'' ಎಂಬ ಕಥಾ ತುಣುಕಿನಲ್ಲಿ ಹೋಮ್ಸ್ ಅವರು ಅನಿವಾಸಿ ಪಾರ್ಸಿ ಭಾರತೀಯನ ಹೆಸರನ್ನು ಸರಿಪಡಿಸುವ ನಿಟ್ಟಿನಲ್ಲಿ ಇಂಗ್ಲೀಷ್ ನ್ಯಾಯಾಂಗ ವ್ಯವಸ್ಥೆಯ ವೈಫಲ್ಯತೆಯನ್ನು ಸರಿಪಡಿಸಲು ಪ್ರಯತ್ನಿಸಿದರು. ಎಡಾಲ್ಜಿಯವರೇ ಪಾರ್ಸಿಗಳಾಗಿದ್ದರು.
 
ಎರಡನೇ ಪ್ರಕರಣದಲ್ಲಿ, ಜರ್ಮನ್ ಜ್ಯೂ ಆಸ್ಕರ್ ಸ್ಲೇಟರ್ ಎಂಬ ಜೂಜುಕೋರ 82 ವರ್ಷ ಪ್ರಾಯದ ಗ್ಲಾಸ್ಗೋದ ಮಹಿಳೆಯ ಮೇಲೆ 1908 ಬಲಾತ್ಕಾರ ನಡೆಸಿದ ಆರೋಪ ಎದುರಿಸುತ್ತಿದ್ದರು. ಈ ಪ್ರಕರಣದಿಂದ ಉದ್ರಿಕ್ತರಾದ ಕೊನನ್ ಡೋಯ್ಲ್‌ ಅವರು, ಪ್ರಕರಣದ ವಿಚಾರಣೆಯಲ್ಲಿ ಯಾವುದೇ ಸಾಮ್ಯತೆ ಕಂಡುಬಾರದ ಮುಖ್ಯ ಕಾರಣದ ಹಿನ್ನೆಲೆಯಲ್ಲಿ ಸ್ಲೇಟರ್ ಅಪರಾಧಿಯಲ್ಲ ಎಂದು ವಾದಿಸಿದ್ದರು. 1928ರಲ್ಲಿ ಸ್ಲೇಟರ್ ಅವರ ಮನವಿ ಯಶಸ್ವೀಯಾದುದಕ್ಕೆ ಹೆಚ್ಚಿನ ಸಂಭಾವನೆ ಪಡೆದರಲ್ಲದೇ ವಕೀಲ ವೃತ್ತಿಗೆ ಇತಿಶ್ರೀ ಹಾಡಿದರು.<ref>{{cite book|title = Famous Trials | volume = 1 | last1 = Roughead | first1 = William | contribution = Oscar Slater | page = 108 | editor1-last = Hodge | editor1-first = Harry | publisher = Penguin Books | authorlink = William Roughead | year = 1941}}</ref>
 
=== ಆಧ್ಯಾತ್ಮಿಕತೆ ===
 
ಕೊನನ್ ಅವರು 1906 ತಮ್ಮ ಹೆಂಡತಿ ಲ್ಯೂಯಿಸಾ ಅವರ ಮರಣ, [[ಮೊದಲನೇ ಮಹಾಯುದ್ಧ|ಮೊದಲ ಜಾಗತಿಕ ಯುದ್ಧ]]ಕ್ಕೆ ಸ್ವಲ್ಪವೇ ಮೊದಲು ತನ್ನ ಮಗ ಕಿಂಗ್ಸ್ಲೇ ಯ ಸಾವು, ನಂತರ ತನ್ನ ಸಹೋದರ ಇನ್ಸ್ರವರ ಮರಣ ಮತ್ತು ಇಬ್ಬರು ಬಾವಂದಿರ ಮರಣ (ಅವರಲ್ಲಿ ಒಬ್ಬರು ಇ ಡಬ್ಲ್ಯೂ ಹಾರ್ನಂಗ್, ರ್ಯಾಫ್ಲ್ಸ್) ಸಾಹಿತ್ಯದ ನಿರ್ಮಾತೃ) ಮತ್ತು ಯುದ್ಧ ಕಳೆದ ಕೆಳದಿನಗಳಲ್ಲಿಯೇ ತನ್ನ ಇಬ್ಬರು ಸೋದರಳಿಯಂದಿರ ಮರಣದಿಂದಾಗಿ ಕೊನನ್ ಡೋಯ್ಲ್ ಒತ್ತಡದಲ್ಲಿ ಮುಳುಗಿಹೋದರು.
 
ಅವರು ಮನಸ್ಸಿಗೆ ಸಮಾಧಾನ ನೀಡುವಂತಹ ಅಧ್ಯಾತ್ಮಿಕದ ಮೊರೆಹೋದರಲ್ಲದೇ, ಚಿಂತೆಯ ಹೊರತಾಗಿ ಉಳಿದಿರುವ ನೆಮ್ಮದಿಯನ್ನು ಹುಡುಕುವ ಅದರ ಪ್ರಯತ್ನವನ್ನು ಕಂಡುಕೊಂಡರು.
 
ವಿಶೇಷವಾಗಿ, <ref>{{cite journal |title=Did Conan Doyle Go Too Far? |journal=Psychic News |first=Leslie |last=Price |issue=4037 |year=2010}}</ref> ಅವರು ಕ್ರಿಶ್ಚಿಯನ್ ಅಧ್ಯಾತ್ಮವನ್ನು ಪ್ರೀತಿಸಿದ್ದರಲ್ಲದೇ, [[ಯೇಸು ಕ್ರಿಸ್ತ|ನಝ್ರೇತ್‌ನ ಜೀಸಸ್]]ರ ಬೋಧನೆ ಮತ್ತು ಉದಾಹರಣೆಗಳನ್ನು ಹೊಂದಿರುವ ಎಂಟು ನೈತಿಕ ಮಾರ್ಗದರ್ಶಿ ಸೂತ್ರಗಳನ್ನು ಸ್ವೀಕರಿಸುವಂತೆ ಅಧ್ಯಾತ್ಮಿಕ ರಾಷ್ಟ್ರೀಯ ಒಕ್ಕೂಟ ವನ್ನು ಪ್ರೋತ್ಸಾಹಿಸಿದ್ದರು ಎಂಬುದು ಕೆಲವರ ಅಭಿಪ್ರಾಯವಾಗಿದೆ.
 
ಅವರು ಘೋಸ್ಟ್ ಕ್ಲಬ್. ಎಂಬ ಪ್ರಖ್ಯಾತ ಪ್ಯಾರಾನಾರ್ಮಲ್ ಸಂಸ್ಥೆಯ ಸದಸ್ಯರು ಕೂಡ ಆಗಿದ್ದರು. ಅದು ಕೇಂದ್ರೀಕರಿಸುವ ಅಂಶ ಆಗ ಮತ್ತು ಈಗ ಕೂಡ ಒಂದೇ ಆಗಿತ್ತು. ಅದು ಆಪಾದಿತ ಅತಿರೇಕವಾದ ಚಟುವಟಿಕೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸುವ ಬಗ್ಗೆ ಹೆಚ್ಚಿನ ಮಹತ್ತ್ವ ನೀಡುತ್ತದೆ.
 
1916 ರ ಸೊಮ್ಮೆ ಕದನದ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡ ನಂತರ ಚೇತರಿಸಿಕೊಳ್ಳುತ್ತಿದ್ದ ಕೊನನ್ ಅವರ ಪುತ್ರ ಕಿಂಗ್ಸ್ಲೇ ಡೋಯ್ಲ್ ನ್ಯುಮೋನಿಯಾ ಬಂದು 1918ರ ಅಕ್ಟೋಬರ್ 28ರಂದು ಸಾವನ್ನಪ್ಪಿದರು.
 
1919ರ ಫೆಬ್ರವರಿಯಲ್ಲಿ ಬ್ರಿಗೇಡಿಯರ್ ಜನರಲ್ ಇನ್ಸ್ ಡೋಯ್ಲ್ ಕೂಡ ನ್ಯೂಮೋನಿಯಾದಿಂದ ಸಾವನ್ನಪ್ಪಿದರು. ಸರ್ ಆರ್ಥರ್ ನಂತರ ಅಧ್ಯಾತ್ಮದಲ್ಲಿ ತೊಡಗಿದರಲ್ಲದೇ, ''ದಿ ಲ್ಯಾಂಡ್ ಆಫ್ ಮಿಸ್ಟ್(ಹಿಮದ ನೆಲ)'' . ಎಂಬ ವಿಷಯದ ಮೇಲೆ ಪ್ರೊಫೆಸರ್ ಚಾಲೇಂಜರ್ ಎಂಬ ಕಾದಂಬರಿಯನ್ನು ಬರೆದರು.
 
 
[[ಚಿತ್ರ:Cottingley Fairies 1.jpg|thumb|left|ಜುಲೈ 1917ರಲ್ಲಿ ಎಲ್ಸೀ ರೈಟ್ ಅವರು ತೆಗೆಯಲಾದ ಐದು ಫೋಟೋಗಳಲ್ಲಿ ಒಂದು ಯಕ್ಷಿಣಿಯರ ಜೊತೆಯಲ್ಲಿ ಫ್ರಾನ್ಸಿಸ್ ಗ್ರಿಪ್ಫಿತ್]]
ಅವರ ''ದಿ ಕಮಿಂಗ್ ಆಫ್ ದಿ ಫೈರೀಸ್'' (1921) ಪುಸ್ತಕವು ಅವರು ಫೈವ್ ಕಾಟಿಂಗ್ಲೇ ಫೈರೀಸ್ ಫೋಟೋಗ್ರಾಫ್ಸ್ ನ ಸತ್ಯತೆಯಿಂದ (ದಶಕಗಳ ನಂತರ ಅವುಗಳನ್ನು ವಿನೋದದ ವಂಚನೆ ಎಂದು ಪ್ರತಿಬಿಂಬಿಸಲಾಗಿತ್ತು)ಅವರು ಕಣ್ಣಿಗೆ ಗೋಚರಿಸುವ ಸತ್ಯದ ಬಗ್ಗೆ ಸಮಾಧಾನಗೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ.
 
ಅವರು ಪ್ರಕೃತಿ ಹಾಗೂ ಯಕ್ಷಿಣಿ ಮತ್ತು ಆತ್ಮದ ಉಳಿವಿನ ಬಗ್ಗೆ ಸಿದ್ಧಾಂತಗಳೊಂದಿಗೆ ಅದನ್ನು ಪುಸ್ತಕದಲ್ಲಿ ಮರು ತುಂಬಿದರು. ''ಅಧ್ಯಾತ್ಮದ ಇತಿಹಾಸ'' ದಲ್ಲಿ (1926) ಕೊನನ್ ಡೋಯ್ಲ್ ಅವರು ಮಾನಸಿಕ ಸ್ಥಿತಿ ಮತ್ತು ಅಧ್ಯಾತ್ಮಿಕ ಭೌತಿಕತೆಯು ಯುಸಾಪಿಯ ಪ್ಯಾಲಾಡಿನೋ ಮತ್ತು ಮಿನಾ ಮಾರ್ಗೆರಿ ಕ್ರಾಂಡನ್ನಿಂದ ಉತ್ಪತ್ತಿಯಾಗುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.<ref name="Houdini">ಕಲುಶ್, ವಿಲಿಯಂ, ಹಾಗೂ ಲ್ಯಾರಿ ಸ್ಲೋಮನ್, ''ದಿ ಸೀಕ್ರೆಟ್ ಲೈಫ್ ಆಫ್ ಹೌದಿನಿ: ದಿ ಮೇಕಿಂಗ್ ಆಫ್ ಅಮೇರಿಕಸ್ ಫರ್ಸ್ಟ್ ಸೂಪರ್ ಹೀರೋ'' , ಆಟ್ರಿಯಾ ಬುಕ್ಸ್, 2006. ಐಎಸ್‌ಬಿಎನ್ 0-8027-1374-2</ref>
 
ಈ ವಿಷಯದ ಬಗ್ಗೆ ಅವರು ಬರೆಯಲು ಕಾರಣವೆಂದರೆ, ಅವರು ಬರೆದ ಷರ್ಲಾಕ್ ಹೋಮ್ಸ್‌ರವರ ಸಾಹಸಗಳು'' (''[[ದಿ ಅಡ್ವೆಂಚರ್ಸ್ ಆಫ್ ಷರ್ಲಾಕ್ ಹೋಮ್ಸ್]]'' ಎಂಬ ಸಣ್ಣಕಥೆಗಳ ಸಂಗ್ರಹವನ್ನು [[ಅತೀಂದ್ರಿಯ]] {{Citation needed|date=January 2010}}ಎಂದು ನಂಬಿ 1929ರಲ್ಲಿ [[ಸೋವಿಯಟ್ ಯೂನಿಯನ್]]'' ನಿರ್ಬಂಧಿಸಿತ್ತು. ಈ ನಿರ್ಬಂಧವನ್ನು ನಂತರದಲ್ಲಿ ತೆಗೆದುಹಾಕಲಾಯಿತು{{When|date=May 2009}}. ರಷ್ಯಾದ ನಟ ವಾಸಿಲಿ ಲಿವಾನೋವ್ ಅವರು [[ಷರ್ಲಾಕ್‌ ಹೋಮ್ಸ್‌|ಷರ್ಲಾಕ್ ಹೋಮ್ಸ್‌]]ನ ತಮ್ಮ ವರ್ಣ ಚಿತ್ರಕ್ಕಾಗಿ (ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ ಅನ್ನು ಪಡೆದುಕೊಂಡರು.
 
 
 
1920 ರಲ್ಲಿ ತಮ್ಮ ಪ್ರೀತಿಪಾತ್ರ ತಾಯಿಯ ಮರಣಾನಂತರ ಕೊನನ್ ಡೋಯ್ಲ್ ಅವರ ಆಗಿನ ಸ್ನೇಹಿತನಾಗಿದ್ದ ಅಮೆರಿಕನ್ ಜಾದೂಗಾರ [[ಹ್ಯಾರಿ ಹೌದಿನಿ]] ಅವರು ಈ ಅಧ್ಯಾತ್ಮಿಕ ಚಳವಳಿಯ ಕಟ್ಟಾ ವಿರೋಧಿಯಾದರು. ಹೌದಿನಿ ಅವರು ಈ ಅಧ್ಯಾತ್ಮಕ ಮಾಧ್ಯಮವು ಕಪಟವನ್ನು(ವಂಚನೆಯನ್ನು ಒಳಗೊಂಡಿದೆಯೆಂದು ಒತ್ತಾಯಪಡಿಸಿದರು) ಒಳಗೊಂಡಿದೆಯೆಂದು ಒತ್ತಿಹೇಳಿದರಾದರೂ, ಕೊನನ್ ಡೋಯ್ಲ್ ಅವರು ಹೌಡಿನಿ ಅವರು ಸ್ವತಃ ಅಲೌಕಿಕ ಶಕ್ತಿಯಿಂದ ಉದ್ರೇಕಗೊಂಡಿದ್ದಾರೆಂದು ಸಮಾಧಾನಪಟ್ಟುಕೊಂಡರು. ಇದು ಅವರ ''ದಿ ಎಡ್ಜ್ ಆಫ್ ದಿ ಅನ್ನೋನ್'' ಎಂಬ ಕೃತಿಯಲ್ಲಿ ವ್ಯಕ್ತಪಟ್ಟಿದೆ. ಹೌಡಿನಿ ಅವರು ಕೊನನ್ ಡೋಯ್ಲ್ ಅವರನ್ನು ಸ್ಪಷ್ಟವಾಗಿ ತೃಪ್ತಿಪಡಿಸಲು ಅಸಮರ್ಥರಾಗಿದ್ದರು,ಯಾಕೆಂದರೆ ಅವರ ಸಾಹಸ ಕಾರ್ಯಗಳು ಒಂದು ರೀತಿಯ ಭ್ರಮೆಯನ್ನು ಆವರಿಸಿದೆ ಎಂದು ಭ್ರಮಿಸಿದ್ದರಲ್ಲದೇ, ಅದು ಸಾರ್ವಜನಿಕರು ಸತ್ಯ ಮತ್ತು ಮಿಥ್ಯದ ಎರಡರ ಮಧ್ಯೆ ಒಂದು ಕಹಿ ಅನುಭವವನ್ನು ಹೊಂದಲು ಕಾರಣವಾಗುತ್ತದೆ ಎಂದು ನಂಬಿದ್ದರು.<ref name="Houdini"/>
 
ರಿಚರ್ಡ್ ಮಿಲ್ನರ್ ಅಮೆರಿಕನ್ ವೈಜ್ಞಾನಿಕ ಇತಿಹಾಸಕಾರ ಒಂದು ಪ್ರಕರಣಾಧ್ಯಯನವನ್ನು ಮಂಡಿಸಿದರಲ್ಲದೇ, ಅದರಲ್ಲಿ ಅವರು ಕೊನನ್ ಡೋಯ್ಲ್ ಅವರು 1912 ರ ಆದಿಮಾನವ ನ ಪಳೆಯುಳಿಕೆಗಳ ವಂಚನೆಯ(ಪಿಲ್ಟ್ ಡೌನ್ ಮ್ಯಾನ್ ಹೋಕ್ಸ್) ಪ್ರತಿಪಾದಕರಾಗಿರಬಹುದು ಎಂದು ನಮೂದಿಸಿದ್ದಾರೆಯಲ್ಲದೇ, ಆದಿಮಾನವ(ಹೊಮಿನಿಡ್) ರ ಪಳೆಯುಳಿಕೆಗಳು ಕಳೆದ 40 ವರ್ಷಗಳಿಂದ ವೈಜ್ಞಾನಿಕ ಜಗತ್ತನ್ನು ಮೋಸಗೊಳಿಸುತ್ತಿದೆ ಎಂದೂ ಕೂಡ ಅವರು ತಿಳಿಸಿದ್ದಾರೆ.
 
ಮಿಲ್ನರ್ ಅವರು ಕೊನನ್ ಡೋಯ್ಲ್ ಅವರು, ಅವರ ಪ್ರೀತಿಯ ಮಾನಸಿಕ ಸ್ಥಿತಿಯ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸುವ ಸಲುವಾಗಿ ವೈಜ್ಞಾನಿಕ ನೆಲೆಯ ಮೇಲೆ ಸೇಡು ತೀರಿಸಿಕೊಳ್ಳುವ ಒಂದು ಗುರಿಯನ್ನು ಹೊಂದಿದ್ದರಲ್ಲದೇ, ಅವರ ''ದಿ ಲಾಸ್ಟ್ ವರ್ಲ್ಡ್'' ಎಂಬ ಕೃತಿಯು ಅವರು ಈ ವಂಚನೆಯಲ್ಲಿ ಪಾಲ್ಗೊಂಡಿರುವುದಕ್ಕೆ ಅನೇಕ ಗೂಢಲಿಪಿಯ ಸುಳಿವುಗಳನ್ನು ನೀಡುತ್ತದೆ ಎಂದು ಹೇಳುತ್ತಾರೆ.<ref>ಹೈಫೀಲ್ಡ್, ರೋಜರ್, [http://www.telegraph.co.uk/technology/3342867/Is-the-spirit-of-Piltdown-man-alive-and-well.html "ದಿ ಮಿಸ್ಟೀರಿಯಸ್ ಕೇಸ್ ಆಫ್ ಕೊನನ್ ಡೋಯ್ಲ್ ಅಂಡ್ ಪಿಲ್ಟ್‌ಡೌನ್ ಮ್ಯಾನ್."], ''ದಿ ಡೈಲಿ ಟೆಲಿಗ್ರಾಫ್, ಗುರುವಾರ 20 ಮಾರ್ಚ್ 1997.'' </ref>
 
 
 
ಸ್ಯಾಮ್ಯುಯೆಲ್ ರೋಸೆನ್ಬರ್ಗ್ ಅವರು 1974ರಲ್ಲಿ ಬರೆದ ''ನೇಕೇಡ್ ಈಸ್ ದಿ ಬೆಸ್ಟ್ ಡಿಸ್ಗೈಸ್ '' (ಉತ್ತಮ ಕಪಟದ ಬೆತ್ತಲೆ ಲೋಕ) ಎಂಬ ಪುಸ್ತಕದಲ್ಲಿ ಸಂಪೂರ್ಣವಾಗಿ ತಮ್ಮ ಬರವಣಿಗೆಯುದ್ದಕ್ಕೂ ಕೊನನ್ ಡೋಯ್ಲ್ ಅವರು ತನ್ನ ಮನಸ್ಥಿತಿಯಲ್ಲಿ ಅಡಗಿದ್ದ ಮತ್ತು ವ್ಯಕ್ತವಾಗದಿರುವ ಸುಪ್ತ ಅಂಶಗಳಿಗೆ ಸಂಬಂಧಿಸಿದ ಕೆಲವು ಸುಳಿವುಗಳನ್ನು ಮುಕ್ತವಾಗಿ ತೆರೆದಿಟ್ಟಿದ್ದಾರೆ ಎಂಬುದನ್ನು ಬರೆದಿದ್ದಾರೆ.
 
 
೧೫೮ ನೇ ಸಾಲು:
[[ಚಿತ್ರ:Doyle Arthur Conan grave.jpg|right|thumb|upright|ಇಂಗ್ಲೆಂಡ್‌ನ ಮಿನ್‌ಸ್ಟೀಡ್‌ನಲ್ಲಿರುವ ಸರ್ ಆರ್ಥರ್ ಕೊನನ್ ಡಾಯ್ಸ್ ಅವರ ಸಮಾಧಿ]]
[[ಚಿತ್ರ:conandoylestatue.jpg|thumb|upright|right|ಕ್ರೌಬಾರೋ‌ನಲ್ಲಿರುವ ಆರ್ಥರ್ ಕೊನನ್ ಡಾಯ್ಸ್ ಅವರ ಪ್ರತಿಮೆ]]
ಕೊನನ್ ಡೋಯ್ಲ್ ಅವರು 1930 ರ ಜುಲೈ 7 ರಂದು ಈಸ್ಟ್ ಸಸ್ಸೆಕ್ಸ್ನಲ್ಲಿನ ಕ್ರೌಬಾರೊನ ತನ್ನ ಮನೆಯ ವಿಂಡ್ಲ್ಶ್ಯಾಮ್ ಹಾಲ್ನಲ್ಲಿ ತನ್ನ ಎದೆಯನ್ನು ಗಟ್ಟಿಯಾಗಿ ಅವಚಿಕೊಂಡಿರುವ ಸ್ಥಿತಿಯಲ್ಲಿ ಬಿದ್ದಿದ್ದರು. ಅವರು ತಮ್ಮ 71ನೆಯ ವಯಸ್ಸಿನಲ್ಲಿಹೃದಯಾಘಾತ ದಿಂದ ನಿಧನ ಹೊಂದಿದರು.
ಅವರ ಕೊನೆಯ ಮಾತುಗಳು ಅವರ ಹೆಂಡತಿಯ ಬಗೆಗೆ ಹೇಳಿದ್ದು: “ನೀನು ಅದ್ಭುತವಾದವಳು” <ref>ಸ್ಟಾಶೊವರ್,ಪು. 439.</ref> ಹ್ಯಾಂಪ್ಷೈರ್ ನ್ಯೂ ಫಾರೆಸ್ಟ್ ನಲ್ಲಿನ ಮಿನ್ಸ್ಟೆಡ್ ಚರ್ಚ್ಯಾರ್ಡ್ನಲ್ಲಿರುವ ಸಮಾಧಿಕಲ್ಲಿನಲ್ಲಿ ಹೆಂಡತಿಯ ಬಗ್ಗೆ ಈ ಚರಮವಾಕ್ಯ ಬರೆಯಲಾಗಿತ್ತು.
 
'''''' <p align="center">'''ಸ್ಟೀಲ್ ಟ್ರೂ''' <br />'''ಬ್ಲೇಡ್ ಸ್ಟ್ರೈಟ್''' <br />'''<big>ಆರ್ಥರ್ ಕೊನನ್ ಡೋಯ್ಲ್</big>''' <br />'''ವೀರಯೋಧ''' <br />'''ದೇಶ ಭಕ್ತ, ವೈದ್ಯ &amp; ಪತ್ರಗಳ ಮಾನವ</p align=center>
''' </p>''''''
 
ಲಂಡನ್ನ ದಕ್ಷಿಣಭಾಗಕ್ಕಿರುವ ಹಿಂಡ್ಹೆಡ್ ಗೆ ಸಮೀಪದಲ್ಲಿರುವ ಅಂಡರ್ಶಾವ್ನಲ್ಲಿ ಕೊನನ್ ಡೋಯ್ಲ್ ಅವರು ಒಂದು ಮನೆಯನ್ನು ನಿರ್ಮಿಸಿರುವರಲ್ಲದೇ ಅದರಲ್ಲಿ ಕನಿಷ್ಠ ದಶಕಗಳವರೆಗೆ ಅದರಲ್ಲಿ ವಾಸವಿದ್ದರಲ್ಲದೇ ಅದು 1924 ರಿಂದ 2004ರವರೆಗೆ ಅದು ಹೊಟೇಲ್ ಮತ್ತು ರೆಸ್ಟೋರೆಂಟ್ ಆಗಿತ್ತು. ಅದನ್ನು ನಂತರ ಒಬ್ಬ ಅಭಿವರ್ಧಕರೊಬ್ಬರು ಖರೀದಿಸಿದರಲ್ಲದೇ, ಅದು ಈಗಲೂ ಖಾಲಿ ಬಿದ್ದಿದ್ದು, ಸಂಪ್ರದಾಯವಾದಿಗಳು ಮತ್ತು ಕೊನನ್ ಡೋಯ್ಲ್ನ ಅಭಿಮಾನಿಗಳು ಅದನ್ನು ಸಂರಕ್ಷಿಸುವ ಸಲುವಾಗಿ ಹೋರಾಡುತ್ತಿದ್ದಾರೆ.<ref name="Leeman"/>
 
ಕ್ರೌಬಾರೊನ ಕ್ರೌಬಾರೊ ಕ್ರಾಸ್ನಲ್ಲಿ ಕೊನನ್ ಡೋಯ್ಲ್ ಅವರು ಅಲ್ಲಿ 23 ವರ್ಷ ವಾಸಿಸಿರುವ ಗೌರವಾರ್ಥ ಕೊನನ್ ಡೋಯ್ಲ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಕೊನನ್ ಡೋಯ್ಲ್ ಜನಿಸಿದ ಮನೆಯ ಸಮೀಪದಲ್ಲಿಯೇ ಎಡಿನ್ಬರ್ಗ್ ನ ಪಿಕಾರ್ಡಿ ಪ್ಲೇಸ್ನಲ್ಲಿ ಷರ್ಲಾಕ್ ಹೋಮ್ಸ್‌ನ ಪ್ರತಿಮೆಯನ್ನು ಕೂಡ ಸ್ಥಾಪಿಸಲಾಗಿದೆ.
 
== ಗ್ರಂಥಸೂಚಿ ==
೧೭೪ ನೇ ಸಾಲು:
{{Portal box|Poetry|Children's literature}}
* ವೈದ್ಯ ಲೇಖಕ
* ವಿಲಿಯಂ ಜಿಲ್ಲೆಟ್, ರಂಗಭೂಮಿಯ ಮೇಲೆ ''ಷರ್ಲಾಕ್ ಹೋಮ್ಸ್'' ಅವರ ಪಾತ್ರಧಾರಿಯಾಗಿದ್ದವರು ಹಾಗೂ ವೈಯಕ್ತಿಕ ಸ್ನೇಹಿತರು
 
== ಉಲ್ಲೇಖಗಳು‌ ==
೧೮೯ ನೇ ಸಾಲು:
* {{NRA|P8431}}
* {{gutenberg author|id=Arthur_Conan_Doyle|name=Arthur Conan Doyle}}
* {{worldcat id|id=lccn-n79-82292}}
* [http://www.gutenberg.net.au/pages/doyle.html ಆಸ್ಟ್ರೇಲಿಯಾದಲ್ಲಿರುವ ಪ್ರಾಜೆಕ್ಟ್ ಗುಟೆನ್ಬರ್ಗ್‌ನಲ್ಲಿರುವ ಕೆಲಸಗಳು]
* [http://ebooks.adelaide.edu.au/d/doyle/arthur_conan/ ಯೂನಿವರ್ಸಿಟಿ ಆಫ್ ಅಡೆಲೈಡ್ ಲೈಬ್ರರಿಯಲ್ಲಿ ಲಭ್ಯವಿರುವ ಆನ್‌ಲೈನ್ ಕೆಲಸಗಳು]
೧೯೫ ನೇ ಸಾಲು:
* [http://etext.lib.virginia.edu/ebooks/Dlist.html ವರ್ಜೀನಿಯಾ ವಿಶ್ವವಿದ್ಯಾನಿಲಯದ ಇಟೆಕ್ಸ್ ಸೆಂಟರ್‌ನಲ್ಲಿರುವ ಉಚಿತವಾಗಿ ಡೌನ್‌ಲೋಡ್ ಮಾಡಬಹುದಾದ ಈಪುಸ್ತಕಗಳು]
* {{isfdb name|id=Arthur_Conan_Doyle|name=Arthur Conan Doyle}}
* [http://ve.torontopubliclibrary.ca/case_of_considerable_interest/index.html "ಎ ಕೇಸ್ ಆಫ್ ಕನ್ಸಿಡರಬಲ್ ಇಂಟರೆಸ್ಟ್" ಟೊರಾಂಟೋ ಪಬ್ಲಿಕ್ ಲೈಬ್ರರಿಯಲ್ಲಿ 35ನೆಯ ವಾರ್ಷಿಕೋತ್ಸವ ಆಚರಿಸುತ್ತಿರುವ ಆರ್ಥರ್ ಕೊನನ್ ಡಾಯ್ಸ್ ಅವರ ಸಂಗ್ರಹದ ಪ್ರದರ್ಶನ]
* {{Internet Archive film clip|id=SirArthurConanDoyleSpeaks_272|description=of a 1927 Fox newsreel interview}}
 
೨೭೪ ನೇ ಸಾಲು:
[[ca:Arthur Conan Doyle]]
[[ceb:Arthur Conan Doyle]]
[[ckb:سێر ئارتەر کۆنان دوێڵ]]
[[cs:Arthur Conan Doyle]]
[[cy:Arthur Conan Doyle]]