ಫೋರ್ಟ್ ಸೇಂಟ್ ಜಾರ್ಜ್, ಚೆನ್ನೈ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೪ ನೇ ಸಾಲು:
==ಸೇಂಟ್ ಮೇರಿ ಚರ್ಚ್''==
ದೇಶದಲ್ಲೇ ಬ್ರಿಟಿಷರು ನಿರ್ಮಿಸಿದ ಇಂದಿಗೂ ಕಾರ್ಯಚಟುವಟಿಕೆಯಲ್ಲಿರುವ ಅತಿ ಹಳೆಯ 'ಆಂಗ್ಲಿಕನ್ ಇಗರ್ಜಿ'ಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸುಂದರ ವಾಸ್ತುಶಿಲ್ಪದ ಕಟ್ಟಡ ಸನ್ ೧೬೮೦ ರಲ್ಲಿ ನಿರ್ಮಿಸಲ್ಪಟ್ಟಿತು. ಹೊರಾಂಗಣದಲ್ಲಿ ರುವ ’ಸ್ಮಶಾನದಲ್ಲಿ ಸಮಾಧಿಗಳು ಅತಿ ಪ್ರಾಚೀನವಾದವುಗಳು. ಮತ್ತೊಂದು ೧೫೦ ಅಡಿ ಎತ್ತರದ ಗೋಪುರ ಟೀಕ್ ಮರದಲ್ಲಿ ನಿರ್ಮಿಸಲ್ಪಟ್ಟಿದೆ. 'ಪೂರ್ವದ ವೆಸ್ಟ್ ಮಿನ್ಸ್ಟರ್ ಅಬ್ಬೆ 'ಎಂದು ಹೆಸರಾಗಿದೆ.
==ಫೋರ್ಟ್ ವಸ್ತಸಂಗ್ರಹಾಲಯವಸ್ತು ಸಂಗ್ರಹಾಲಯ==
ಬಹು ಮೆಚ್ಚಿಗೆ ಪಡೆದ ತಾಣತಾಣವನ್ನು , ವಿದ್ಯಾರ್ಥಿಗಳು ಸಂಶೋಧನೆಗಾಗಿ, ತಮ್ಮ ಹೆಚ್ಚಿನ ವ್ಯಾಸಂಗಕ್ಕೆ ಉಪಯೋಗವನ್ನು ಪಡೆಯುತ್ತಿದ್ದಾರೆ. ಸನ್. ೧೭೯೫ ರಲ್ಲಿ ಕಟ್ಟಡದ ಕಾರ್ಯ ಮುಗಿಯಿತು. 'ಮದ್ರಾಸ್ ಬ್ಯಾಂಕ್ 'ಆಗಿ ಕಾರ್ಯ ನಿರ್ವಹಿಸಿತ್ತು. ಸಾರ್ವಜನಿಕ ಕೂಟಗಳಿಗೆ, ಸಮಾರಂಭಗಳಿಗೆ ಎಡೆಮಾಡಿಕೊಟ್ಟಿತ್ತು. ಕಂಪೆನಿ ಸರ್ಕಾರಕ್ಕೆ ಸೇರಿದ, ಬ್ರಿಟಿಷ್ ಕಾಲೋನಿಯ ಕಾಲದ ಪುರಾತನ ನಾಣ್ಯಗಳು, ಪದಕಗಳು, ಚಿತ್ರಕಲಾಮಾದರಿಗಳು, ಕೈಬರಹದ ಪ್ರತಿಗಳು, ಅತ್ಯಂತ ಸಮರ್ಪಕವಾಗಿ ಕಪಾಟುಗಳಲ್ಲಿ ಸಜಾಯಿಸಿ ಇಡಲಾಗಿದೆ. ಕೋಟೆಯ ಪರಿಸರದಲ್ಲೇ ಅಂದಿನ ಗವರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿಯ ಹೆಸರಿನಲ್ಲಿ, ’[[ವೆಲ್ಲೆಸ್ಲಿ ಹೌಸ್]]' ಎಂಬ ಹೆಸರಿನ ಒಂದು 'ಬ್ಯಾಂಕ್ವೆಟ್ ಹಾಲ್' ಇದೆ. ಇದಲ್ಲದೆ,
 
==ಲಾರ್ಡ್ ಕಾರನ್ವಾಲೀಸ್ ನ ಪ್ರತಿಮೆ==
೧೪.೫ ಅಡಿ ಎತ್ತರದ ಲಾರ್ಡ್ ಕಾರನ್ವಾಲಿಸ್ ಪ್ರತಿಮೆ, ಕಟ್ಟಡದ ಮುಂದೆಯೇ ಸ್ಥಾಪಿಸಲಾಗಿದೆ. ಮ್ಯೂಸಿಯಂ ಕಲೆಯ ಆಗರವಾಗಿದೆ. ಆ ವಿಶೇಷ ಮೂರ್ತಿಗಳು, ಪತಿಮೆಗಳನ್ನೆಲ್ಲಾ ಬ್ರಿಟನ್ ನಿಂದ ಹಡಗಿನಲ್ಲಿ ತರಿಸಿಕೊಳ್ಳಲಾಯಿತು. ಈಸ್ಟ್ ಇಂಡಿಯ ಕಂಪೆನಿಯ ಅಧಿಕಾರಿಗಳು ಟಿಪ್ಪು ಸುಲ್ತಾನ್ ಜೊತೆ ಅವನ ಇಬ್ಬರು ಮಕ್ಕಳಿರುವ ಇರುವ ಕೆಲವು ಕಲೆಯ ಪ್ರಕಾರಗಳಿವೆ. ಈ ಮ್ಯೂಸಿಯಂ, ಭಾರತೀಯ ಸೈನ್ಯಕ್ಕೆ ಒಂದು ಮೂಲಸ್ಥಾನವಾಗಿ ಸೇವೆಸಲ್ಲಿಸುತ್ತಿದೆ. ಸ್ವತಂತ್ಯಾನಂತರ, ಭಾರತೀಯ ಪುರಾತನ ವಸ್ತು ಸಂರಕ್ಷಣಾ ಇಲಾಖೆಯವರು, ಈ ವಸ್ತುಸಂಗ್ರಹಾಲಯದ ಕಾರ್ಯಕ್ರಮಗಳನ್ನು ಅತ್ಯಂತ ಸಮರ್ಥವಾಗಿ ನೋಡಿಕೊಳ್ಳುತ್ತಿದ್ದಾರೆ.