ಫೋರ್ಟ್ ಸೇಂಟ್ ಜಾರ್ಜ್, ಚೆನ್ನೈ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
(~~~~)
೧೦ ನೇ ಸಾಲು:
==ಈಗಿನ ತಮಿಳುನಾಡು ಸರ್ಕಾರದ ಆಡಾಳಿತ ಕಛೇರಿ==
ಈಗ ಈಕೋಟೆ ತಮಿಳುನಾಡು ರಾಜ್ಯದ ಲೆಜಿಸ್ಲೇಟೀವ್ ಅಸೆಂಬ್ಲಿಯ ಆಡಳಿತ ಕಛೇರಿಯ ಪ್ರಮುಖ ಸ್ಥಾನಾವಾಗಿ ಪರಿಗಣಿಸಲ್ಪಟ್ಟಿದೆ. ಈ ಸ್ಥಾನದಲ್ಲಿ ಈಗಲೂ 'ಗ್ಯಾರಿಸನ್ ಆಫ್ ಟ್ರೂಪ್ಸ್' ನ ದಕ್ಷಿಣ ಭಾರತದ ಮತ್ತು ಅಂಡಮಾನ್ ದ್ವೀಪಸಮೂಹದ ಅನೇಕ ತಾಣಗಳನ್ನು ಹೊಂದಿದೆ. ಫೋರ್ಟ್ ವಸ್ತುಸಂಗ್ರಹಾಲಯದಲ್ಲಿ ಹಲವಾರು, ಮದ್ರಾಸ್ ನ ಅಂದಿನ ಗವರ್ನರ್ ಗಳ ಭಾರಿಗಾತ್ರದ ತೈಲಚಿತ್ರಗಳಿಂದ ಹಿಡಿದು, ಬ್ರಿಟಿಷ್ ಸಾಮ್ರಾಜ್ಯದ ನೆನೆಪಿನ ಕುರುಹುಗಳು, ಮತ್ತಿತರ ಮಹತ್ವದ ಸಂಗ್ರಗಳು ಪ್ರದರ್ಶನಾಲಯದ ಇತಿಹಾಸ ಪ್ರಿಯರ, ಮತ್ತು ಇತಿಹಾಸದ ವಿದ್ಯಾರ್ಥಿಗಳ ಮಾಹಿತಿ ಗಳಿಕೆಯ ಪ್ರಮುಖ ಆಕರ್ಶಣೆಯ ವಸ್ತುಗಳಾಗಿವೆ.
==ಮಿಲಿಟರಿ ತರಪೇತಿ ಕೇಂದ್ರ==
ಆಧುನಿಕ ಭಾರತೀಯ ಮಿಲಿಟರಿಯ ತರಪೇತಿಯ ಕೇಂದ್ರವಾಗಿದೆ. ಚೆನ್ನೈನಗರದ ಅತಿ ಮಹತ್ವದ ಸ್ಥಾನವೆಂದು ಗಮನಿಸಲ್ಪಟ್ಟಿದೆ. ೧೭ ನೆಯ ಶತಮಾನದ ಕೊನೆಯಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಕಾಲುಗಳು ಭಾರತದಲ್ಲಿ ಭದ್ರವಾಗಿ ಸ್ಥಾಪಿಸಲ್ಪಟ್ಟವು. ಬ್ರಿಟಿಷರು ತಮ್ಮ ವ್ಯಾಪಾರವನ್ನು ಸಮರ್ಥವಾಗಿ ನಡೆಸಿಕೊಂಡುಹೋಗಲಾರಂಭಿಸಿಸರು. ದಿನಕಳೆದಂತೆ ಕಂಪೆನಿಯ ವಹಿವಾಟುಗಳನ್ನು ಯಾವ ಅಡಚನೆಯೂ ಇಲ್ಲದೆ ನಡೆಸಲು ಜಮೀನನ್ನು ಕೊಂಡು ಅಲ್ಲಿ ತಮ್ಮ ವಸಾಹತುಗಳನ್ನು ನಿರ್ಮಿಸಿ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಂಡರು. ಅವರ ೨ ಭಾಗವಾಗಿ ವಿಂಗಡಿಸಲ್ಲ್ಪಟ್ಟಿವೆ.
'''* ಸೇಂಟ್ ಮೇರಿ ಚರ್ಚ್'' :
ದೇಶದಲ್ಲೇ ಬ್ರಿಟಿಶರು ನಿರ್ಮಿಸಿದ ಇಂದಿಗೂ ಕಾರ್ಯಚಟುವಟಿಕೆಯಲ್ಲಿರುವ ಅತಿ ಹಳೆಯ 'ಆಂಗ್ಲಿಕನ್ ಇಗರ್ಜಿ'ಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸುಂದರ ವಾಸ್ತುಶಿಲ್ಪದ ಕಟ್ಟಡ ಸನ್ ೧೬೮೦ ರಲ್ಲಿ ನಿರ್ಮಿಸಲ್ಪಟ್ಟಿತು. ಹೊರಾಂಗಣದಲ್ಲಿ ರುವ ’ಸ್ಮಶಾನದಲ್ಲಿ ಸಮಾಧಿಗಳು ಅತಿ ಪ್ರಾಚೀನವಾದವುಗಳು. ಮತ್ತೊಂದು ೧೫೦ ಅಡಿ ಎತ್ತರದ ಗೋಪುರ ಟೀಕ್ ಮರದಲ್ಲಿ ನಿರ್ಮಿಸಲ್ಪಟ್ಟಿದೆ. 'ಪೂರ್ವದ ವೆಸ್ಟ್ ಮಿನ್ಸ್ಟರ್ ಅಬ್ಬೆ 'ಎಂದು ಹೆಸರಾಗಿದೆ.
'''* ಫೋರ್ಟ್ ವಸ್ತಸಂಗ್ರಹಾಲಯ :'''
ಬಹು ಮೆಚ್ಚಿಗೆ ಪಡೆದ ತಾಣ, ವಿದ್ಯಾರ್ಥಿಗಳು ಸಂಶೋಧನೆಗಾಗಿ, ತಮ್ಮ ಹೆಚ್ಚಿನ ವ್ಯಾಸಂಗಕ್ಕೆ ಉಪಯೋಗವನ್ನು ಪಡೆಯುತ್ತಿದ್ದಾರೆ.
ಸನ್. ೧೭೯೫ ರಲ್ಲಿ ಕಟ್ಟಡದ ಕಾರ್ಯ ಮುಗಿಯಿತು. ಮದ್ರಾಸ್ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸಿತ್ತು. ಸಾರ್ವಜನಿಕ ಕೂಟಗಳಿಗೆ ಎಡೆಮಾಡಿಕೊಟ್ಟಿತ್ತು. ಕಂಪೆನಿ ಸರ್ಕಾರಕ್ಕೆ ಸೇರಿದ, ಬ್ರಿಟಿಷ್ ಕಾಲೋನಿಯ ಕಾಲದ ಪುರಾತನ ನಾಣ್ಯಗಳು, ಪದಕಗಳು, ಚಿತ್ರಕಲಾಮಾದರಿಗಳು, ಕೈಬರಹದ ಪ್ರತಿಗಳು, ಕೋಟೆಯ ಪರಿಸರದಲ್ಲೇ ’ವ್ಲ್ಲೆಸ್ಲಿ ಹೌಸ್ ಒಂದು ಬ್ಯಾಂಕ್ವೆಟ್ ಹಾಲ್ ಇದೆ. ಅಂದಿನ ಗವರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿಯ ಹೆಸರಿನಲ್ಲಿ, ೧೪.೫ ಅಡಿ ಎತ್ತರದ ಲಾರ್ಡ್ ಕಾರನ್ವಾಲಿಸ್ ಪ್ರತಿಮೆ,ಮುಂದೆಯೇ ಸ್ಥಾಪಿಸಲಾಗಿದೆ. ಕಲೆಯ ಆಗರವಾಗಿದೆ. ಆ ಗಳನ್ನೆಲ್ಲಾ ಬ್ರಿಟನ್ ನಿಂದ ಹಡಗಿನಲ್ಲಿ ತರಿಸಿಕೊಳ್ಳಲಾಯಿತು. ಈಸ್ಟ್ ಇಂಡಿಯ ಕಂಪೆನಿಯ ಅಧಿಕಾರಿಗಳು ಟಿಪ್ಪು ಸುಲ್ತಾನ್ ಜೊತೆ ಅವನ ಇಬ್ಬರು ಮಕ್ಕಳಿರುವ ಇರುವ ಕೆಲವು ಕಲೆಯ ಪ್ರಕಾರಗಳಿವೆ. ಭಾರತೀಯ ಸೈನ್ಯಕ್ಕೆ ಒಂದು ಮೂಲಸ್ಥಾನವಾಗಿ ಸೇವೆಸಲ್ಲಿಸುತ್ತಿದೆ. ಸ್ವತಂತ್ಯಾನಂತರ, ಭಾರತೀಯ ಪುರಾತನ ವಸ್ತು ಸಂರಕ್ಷಣಾ ಇಲಾಖೆಯವರು, ವಸ್ತುಸಂಗ್ರಹಾಲಯದ ಕಾರ್ಯಕ್ರಮಗಳನ್ನು ಅತ್ಯಂತ ಸಮರ್ಥವಾಗಿ ನೋಡಿಕೊಳ್ಳುತ್ತಿದ್ದಾರೆ.