ಫೋರ್ಟ್ ಸೇಂಟ್ ಜಾರ್ಜ್, ಚೆನ್ನೈ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
No edit summary
೧ ನೇ ಸಾಲು:
[[ಚಿತ್ರ:2012 018P55.JPG||thumb|right|300px|'ಕ್ವೀನ್ಚೆನ್ನೈನ ವಿಕ್ಟೋರಿಯಗವರ್ನಮೆಂಟ್ ಮೆಮೋರಿಯಲ್ವಸ್ತು ಹಾಲ್ಸಂಗ್ರಹಾಲಯ']]
ಬ್ರಿಟಿಷರು ದಕ್ಷಿಣ ಭಾರತಕ್ಕೆ ಪಾದಾರ್ಪಣೆಮಾಡಿ, ನಿರ್ಮಿಸಿದ ಚೆನ್ನೈನ ಪ್ರಥಮ ಕೋಟೆ ! ಭಾರತೀಯರಿಗೆ 'ಕಂಪೆನಿ ಸರ್ಕಾರ'ವೆಂದು ಜನಪ್ರಿಯರಾದ ಇಂಗ್ಲೀಷರು, ಸನ್. ೧೬೦೦ ರಲ್ಲೇ ವ್ಯಾಪಾರಕ್ಕಾಗಿ ಬಂದು, ಗುಜರಾತಿನ, 'ಸೂರತ್ ನಗರ'ದಲ್ಲಿ ಅಲ್ಲಿನ ಸುಲ್ತಾನನ ಅಪ್ಪಣೆಪಡೆದು, ತಮ್ಮ ವ್ಯಾಪಾರಗಳನ್ನು ರೂಢಿಕೊಳ್ಳುತ್ತಾ ಸಾಗಿದರು. ಹಾಗೆಯೇ ಮುಂದುವರೆಯುತ್ತಾ, ದಕ್ಷಿಣ ಭಾರತದ ಈಗಿನ ಚೆನ್ನೈಗೆ (ಆಗಿನ ಮದ್ರಾಸ್) ಗೆ, ಹೋಗಿ ಅಲ್ಲಿ ತಳವುರುತ್ತಾ ಬಂದ ಅವರು, ಸನ್. ೧೬೪೪ ರಲ್ಲಿ ನಗರದ ಸಮುದ್ರದ ಹತ್ತಿರದಲ್ಲಿಯೇ ಒಂದು ಕೋಟೆಯನ್ನು ನಿರ್ಮಿಸಿದರು. ಆ ಭಾಗದ ಜಮೀನನ್ನು ಖರೀದಿಸಿದರು. 'ಸೇಂಟ್ ಜಾರ್ಜ್', (ಬಿಳಿಯರ ವಸತಿ ತಾಣ) ಆಂಗ್ಲರು, ಆಗಿನ ಮದ್ರಾಸ್ ನಗರ ಕೋಟೆ ಪ್ರದೇಶಕ್ಕೆ ಕೊಟ್ಟ ಹೆಸರು. ಈ ಚಾರಿತ್ರ್ಯಿಕ ಬೆಳವಣಿಗೆ, ಭಾರತದಲ್ಲಿ ಪಾದಾರ್ಪಣೆಮಾಡಿದ ಅವರಿಗೆ, ತಮ್ಮ ವ್ಯಾಪಾರ ಲೇವಾದೇವಿ, ಮತ್ತು ದೇಸಿವಸ್ತುಗಳನ್ನು ಕೊಂಡು ತಮ್ಮ ದೇಶಕ್ಕೆ ರಫ್ತುಮಾಡುವ ನೆಲೆಯಲ್ಲಿ ಮತ್ತಷ್ಟು ಗಟ್ಟಿ ತಳವೂರಿನಿಲ್ಲಲು ದಾರ್ಷ್ಟ್ಯ ಸಿಕ್ಕಂತಾಯಿತು. ಈ ಪ್ರದೇಶ ಸ್ಥಾನಿಯ ಜನರ್ಯಾರೂ ಹೆಚ್ಚಿಗೆ ಸುತ್ತಾಡಳು ಆಶಿಸದ ಸ್ಸ್ಥಿಯಲ್ಲಿದ್ದಿದ್ದು ನಂತರ ಬ್ರಿಟಿಷ್ ಜನರ ವಾಸಪ್ರದೇಶವಾಗಿ ಮಾರ್ಪಟ್ಟಿತು. ಮದ್ರಾಸ್ ಮತ್ತು ನೆರೆರಾಜ್ಯವಾದ ಕೇರಳದ 'ಸಾಂಬಾರ್ ಕೃಷಿ ಉತ್ಪನ್ನ' ಗಳನ್ನು ಪಡೆದು ಅವನ್ನು ತಮ್ಮ ದೇಶಕ್ಕೆ ಕಳಿಸುವ ಏರ್ಪಾಡುನಡೆಯುತ್ತಿತ್ತು.
[[ಚಿತ್ರ:2012 018.JPG|thumb|right|300px|'ಕ್ವೀನ್ ವಿಕ್ಟೋರಿಯ ಮೆಮೋರಿಯಲ್ ಹಾಲ್']]
==ಐತಿಹ್ಯ==
ಚೆನ್ನಿರಾಯರ್ ಪಟ್ಟಿನಮ್/ಚನ್ನಪಟ್ನಮ್ ಮುಂತಾದ ಹೆಸರುಗಳಿಂದ ಗುರುತಿಸುತ್ತಿದ್ದ ಈ ಹೊಸ ಪ್ರದೇಶವನ್ನು ಮಲಕ್ಕನ್ ಸ್ಟ್ರೇಟ್ ಗ ಹತ್ತಿರದಲ್ಲಿ ಕಟ್ಟುವ ಬಗ್ಗೆ ಯೋಚಿಸಿದರು. ವಿಜಯನಗರದ ಪ್ರಮುಖ 'ದಮೇರ್ಲ ' ಚಂದ್ರಗಿರಿಯ ವಾಸಿ, ಚೆನ್ನಪ್ಪ ನಾಯಕ,ನಿಂದ ಖರೀದಿಸಿ, ತಮ್ಮ ಕೋಟೆ ಮತ್ತು ಬಂದರನ್ನು ೨೩ ಏಪ್ರಿಲ್ ೧೬೪೪ ನಿರ್ಮಿಸಿದರು. ಇಂಗ್ಲೆಂಡಿನ ಸಂತ ಸೇಂಟ್ ಜಾರ್ಜ್ ಜನ್ಮ ದಿನದಂದು