ಫೋರ್ಟ್ ಸೇಂಟ್ ಜಾರ್ಜ್, ಚೆನ್ನೈ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
 
(~~~~)
೧ ನೇ ಸಾಲು:
[[ಚಿತ್ರ:2012 018.JPG|thumb|right|300px|'ಕ್ವೀನ್ ವಿಕ್ಟೋರಿಯ ಮೆಮೋರಿಯಲ್ ಹಾಲ್']]
ಬ್ರಿಟಿಷರು ದಕ್ಷಿಣ ಭಾರತಕ್ಕೆ ಪಾದಾರ್ಪಣೆಮಾಡಿ, ನಿರ್ಮಿಸಿದ ಚೆನ್ನೈನ ಪ್ರಥಮ ಕೋಟೆ ! ಭಾರತೀಯರಿಗೆ 'ಕಂಪೆನಿ ಸರ್ಕಾರ'ವೆಂದು ಜನಪ್ರಿಯರಾದ ಇಂಗ್ಲೀಷರು, ಸನ್. ೧೬೦೦ ರಲ್ಲೇ ವ್ಯಾಪಾರಕ್ಕಾಗಿ ಬಂದು, ಗುಜರಾತಿನ, 'ಸೂರತ್ ನಗರ'ದಲ್ಲಿ ಅಲ್ಲಿನ ಸುಲ್ತಾನನ ಅಪ್ಪಣೆಪಡೆದು, ತಮ್ಮ ವ್ಯಾಪಾರಗಳನ್ನು ರೂಢಿಕೊಳ್ಳುತ್ತಾ ಸಾಗಿದರು. ಹಾಗೆಯೇ ಮುಂದುವರೆಯುತ್ತಾ, ದಕ್ಷಿಣ ಭಾರತದ ಈಗಿನ ಚೆನ್ನೈಗೆ (ಆಗಿನ ಮದ್ರಾಸ್) ಗೆ, ಹೋಗಿ ಅಲ್ಲಿ ತಳವುರುತ್ತಾ ಬಂದ ಅವರು, ಸನ್. ೧೬೪೪ ರಲ್ಲಿ ನಗರದ ಸಮುದ್ರದ ಹತ್ತಿರದಲ್ಲಿಯೇ ಒಂದು ಕೋಟೆಯನ್ನು ನಿರ್ಮಿಸಿದರು. ಆ ಭಾಗದ ಜಮೀನನ್ನು ಖರೀದಿಸಿದರು. 'ಸೇಂಟ್ ಜಾರ್ಜ್', (ಬಿಳಿಯರ ವಸತಿ ತಾಣ) ಆಂಗ್ಲರು, ಆಗಿನ ಮದ್ರಾಸ್ ನಗರ ಕೋಟೆ ಪ್ರದೇಶಕ್ಕೆ ಕೊಟ್ಟ ಹೆಸರು. ಈ ಚಾರಿತ್ರ್ಯಿಕ ಬೆಳವಣಿಗೆ, ಭಾರತದಲ್ಲಿ ಪಾದಾರ್ಪಣೆಮಾಡಿದ ಅವರಿಗೆ, ತಮ್ಮ ವ್ಯಾಪಾರ ಲೇವಾದೇವಿ, ಮತ್ತು ದೇಸಿವಸ್ತುಗಳನ್ನು ಕೊಂಡು ತಮ್ಮ ದೇಶಕ್ಕೆ ರಫ್ತುಮಾಡುವ ನೆಲೆಯಲ್ಲಿ ಮತ್ತಷ್ಟು ಗಟ್ಟಿ ತಳವೂರಿನಿಲ್ಲಲು ದಾರ್ಷ್ಟ್ಯ ಸಿಕ್ಕಂತಾಯಿತು. ಈ ಪ್ರದೇಶ ಸ್ಥಾನಿಯ ಜನರ್ಯಾರೂ ಹೆಚ್ಚಿಗೆ ಸುತ್ತಾಡಳು ಆಶಿಸದ ಸ್ಸ್ಥಿಯಲ್ಲಿದ್ದಿದ್ದು ನಂತರ ಬ್ರಿಟಿಷ್ ಜನರ ವಾಸಪ್ರದೇಶವಾಗಿ ಮಾರ್ಪಟ್ಟಿತು. ಮದ್ರಾಸ್ ಮತ್ತು ನೆರೆರಾಜ್ಯವಾದ ಕೇರಳದ 'ಸಾಂಬಾರ್ ಕೃಷಿ ಉತ್ಪನ್ನ' ಗಳನ್ನು ಪಡೆದು ಅವನ್ನು ತಮ್ಮ ದೇಶಕ್ಕೆ ಕಳಿಸುವ ಏರ್ಪಾಡುನಡೆಯುತ್ತಿತ್ತು.
==ಐತಿಹ್ಯ==
Line ೫ ⟶ ೬:
ಬೆಳವಣಿಗೆ, ಬ್ರಿಟಿಷ್ ಕಂಪನಿ ಸರಕಾರಕ್ಕೆ, ಆಗಲೇ ಪಾಂಡಿಚೆರಿಯಲ್ಲಿ ಭದ್ರವಾಗಿ ನೆಲೆಹೊಂದಿದ್ದ ಫ್ರೆಂಚರ ಪ್ರಭಾವವನ್ನು ಕುಂಠಿತಗೊಳಿಸುವ ನಿಟ್ಟಿನಲ್ಲಿ ನೆರವಾಯಿತು. ಹಾಗೆಯೇ ನಿಧಾನವಾಗಿ, ಅವರು, ಕರ್ನಾಟಕ ಮತ್ತು ಆರ್ಕಾಟ್ ದೊರೆಗಳ ಸ್ನೇಹ ಬೆಳೆಸಲೂ ಸುಲಭವಾಯಿತು.
==ಬ್ರಿಟಿಷ್ ಕಂಪೆನಿ ಸರಕಾರದ ಆಸಕ್ತಿಗಳು==
೧೮ ನೆಯ ಶತಮಾನದ ಆಕ್ರಮಣಗಳನ್ನು ಸರಿಗಟ್ಟುವ ಸಾಮರ್ಥ್ಯವನ್ನು ಹೊಂದಿದ, ೬ ಮೀಟರ್ ಎತ್ತರದ ಗೋಡೆಗಳಿಂದ ಆವೃತವಾಗಿತ್ತು. ಸನ್ ೧೭೪೬ ರಿಂದ ೧೭೪೯ ರವರೆಗೆ ಸ್ವಲ್ಪ ಕಾಲ ಇದು ಫ್ರೆಂಚ್ ಅಧೀನದಲ್ಲಿತ್ತು. ಆದರೆ ಆಇ [[Aix-la-ಛಪೆಲ್ಲೆChapelle]] ಒಪ್ಪಂದ ನಂತರ, ಮತ್ತೆ ಬ್ರಿಟಿಶರ ಕೈಸೇರಿತು.
==ಈಗಿನ ತಮಿಳುನಾಡು ಸರ್ಕಾರದ ಆಡಾಳಿತ ಕಛೇರಿ==
ಈಗ ಈಕೋಟೆ ತಮಿಳುನಾಡು ರಾಜ್ಯದ ಲೆಜಿಸ್ಲೇಟೀವ್ ಅಸೆಂಬ್ಲಿಯ ಆಡಳಿತ ಕಛೇರಿಯ ಪ್ರಮುಖ ಸ್ಥಾನಾವಾಗಿ ಪರಿಗಣಿಸಲ್ಪಟ್ಟಿದೆ. ಈ ಸ್ಥಾನದಲ್ಲಿ ಈಗಲೂ 'ಗ್ಯಾರಿಸನ್ ಆಫ್ ಟ್ರೂಪ್ಸ್' ನ ದಕ್ಷಿಣ ಭಾರತದ ಮತ್ತು ಅಂಡಮಾನ್ ದ್ವೀಪಸಮುಹದದ್ವೀಪಸಮೂಹದ ಅನೇಕ ತಾಣಗಳನ್ನು ಹೊಂದಿದೆ. ಫೋರ್ಟ್ ವಸ್ತುಸಂಗ್ರಹಾಲಯದಲ್ಲಿ ಹಲವಾರು, ಮದ್ರಾಸ್ ನ ಅಂದಿನ ಗವರ್ನಗವರ್ನರ್ ಗಳ ಭಾರಿಗಾತ್ರದ ತೈಲಚಿತ್ರಗಳಿಂದ ಹಿಡಿದು, ಬ್ರಿಟಿಷ್ ಸಾಮ್ರಾಜ್ಯದ ನೆನೆಪಿನ ಕುರುಹುಗಳು, ಮತ್ತಿತರ ಮಹತ್ವದ ಸಂಗ್ರಗಳು ಪ್ರದರ್ಶನಾಲಯದ ಇತಿಹಾಸ ಪ್ರಿಯರ, ಮತ್ತು ಇತಿಹಾಸದ ವಿದ್ಯಾರ್ಥಿಗಳ ಮಾಹಿತಿ ಗಳಿಕೆಯ ಪ್ರಮುಖ ಆಕರ್ಶಣೆಯ ವಸ್ತುಗಳಾಗಿವೆ.