ತೆರಿಗೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು 59.92.145.74 (talk) ರ 296817 ಪರಿಷ್ಕರಣೆಯನ್ನು ವಜಾ ಮಾಡಿ
ಚು SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆ
೧ ನೇ ಸಾಲು:
{{ಚುಟುಕು}}
'''ತೆರಿಗೆ''' ಎಂಬುದು [[ಸರ್ಕಾರ|ಸರ್ಕಾರದ]] [[ಆರ್ಥಿಕ ವ್ಯವಸ್ಥೆ|ಆರ್ಥಿಕ ವ್ಯವಸ್ಥೆಯ]] ಒಂದು ಭಾಗ. ತೆರಿಗೆಯು ಒಂದು ಸರ್ಕಾರ ಅಥವಾ ಅದರ ಕಾರ್ಯಾತ್ಮಕ ಸಮಾನವಾದ ಸಂಸ್ಥೆಯು ತೆರಿಗೆದಾರನ ಮೇಲೆ ಹೇರುವ ಶುಲ್ಕ. ಮಾರಾಟಗಾರ ಮತ್ತು ಕೊಳ್ಳುವವರ ಮಧ್ಯೆ ವಸ್ತುವೊಂದು ಮಾರಲ್ಪಟ್ಟಾಗ ಸ್ಥಳೀಯ ವಾಣಿಜ್ಯ ತೆರಿಗೆ ಇಲಾಖೆಯು ಸದರಿ ವಸ್ತುವಿನ ಮೇಲೆ ವಿಧಿಸುವ ಶುಲ್ಕವನ್ನು ತೆರಿಗೆಯೆಂದು ಹೇಳಬಹುದು. ಗಮನಿಸಬೇಕಾದ ಅಂಶವೆಂದರೆ,ಇಲ್ಲಿ ಮಾರಲ್ಪಡುವ ವಸ್ತು ಕಣ್ಣಿಗೆ ಕಾಣಿಸುವ (visible) ಮತ್ತು ಅದೃಶ್ಯರೂಪ (Invisible but felt)ದ್ದಾದರೂ ಆಗಿರಬಹುದು. ಸ್ಥಳೀಯ [[ಸರ್ಕಾರ]] ಈ ತೆರಿಗೆಯನ್ನು ತನ್ನ ಆಡಳಿತ ವ್ಯವಸ್ಥೆಯಲ್ಲಿ ಕೆಲಸ ಮಾಡುವ ನೌಕರರ ಸಂಬಳಕ್ಕೆ ಮತ್ತು [[ಸಮಾಜ|ಸಮಾಜದ]] ಅಭಿವೃದ್ಧಿ ಕಾರ್ಯಗಳಿಗೆ ವ್ಯಯ ಮಾಡುತ್ತದೆ. ಹಾಗೆಯೇ '''ಸುಂಕ''' ಕೂಡ ತೆರಿಗೆಯ ಇನ್ನೊಂದು ರೂಪವೇ ಆಗಿದೆ. ತೆರಿಗೆದಾರರು ತೆರಿಗೆಯನ್ನು ಪೂರ್ಣವಾಗಿ ಭರಿಸದ ಸಂದರ್ಭದಲ್ಲಿ ಅವರಿಗೆ ಶಿಕ್ಷೆ ವಿಧಿಸಬಹುದಾಗಿದೆ.
 
== ತೆರಿಗೆಯ ವಿಧಗಳು ==
 
ಸರ್ಕಾರವು ಅನೇಕ ರೀತಿಯ ತೆರಿಗೆಗಳನ್ನು ನಾನಾ ಹಂತದಲ್ಲಿ ವಿಧಿಸುತ್ತದೆ. ಅವು ಕೆಳಗಿನಂತಿವೆ.
 
* [[ಮೌಲ್ಯವರ್ಧಿತ ತೆರಿಗೆ]] - ವ್ಯಾಟ್ (Value Added Tax)
* [[ವೃತ್ತೀಯ ತೆರಿಗೆ]] - (Professional Tax)
Line ೧೬ ⟶ ೧೪:
* [[ತಲೆಗಂದಾಯ]] - (Poll tax)
* [[ಆಸ್ತಿಯ ಮೇಲಿನ ತೆರಿಗೆ]] - (property tax)
 
ಇದಲ್ಲದೇ ಇನ್ನೂ ಅನೇಕ ರೀತಿಯ ತೆರಿಗೆಗಳನ್ನು ಗಮನಿಸಬಹುದಾಗಿದೆ.
 
== ಬಾಹ್ಯ ಸಂಪರ್ಕಗಳು ==
* [http://www.incometaxindia.gov.in ಭಾರತ ಸರ್ಕಾರದ ಆದಾಯ ತೆರಿಗೆ ಇಲಾಖೆಯ ತಾಣ]
* [http://www.commercialtax.gujarat.gov.in ಗುಜರಾತ್ ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆಯ ತಾಣ]
 
[[ವರ್ಗ:ಹಣಕಾಸು]]
[[ವರ್ಗ:ಮೂಲಭೂತ ಆರ್ಥಿಕ ಪರಿಕಲ್ಪನೆಗಳು]]
 
[[an:Impuesto]]
[[ar:ضريبة]]
Line ೧೦೭ ⟶ ೧೦೧:
[[zh-min-nan:Cho͘-soè]]
[[zh-yue:稅]]
 
[[ವರ್ಗ:ಚುಟುಕು]]
"https://kn.wikipedia.org/wiki/ತೆರಿಗೆ" ಇಂದ ಪಡೆಯಲ್ಪಟ್ಟಿದೆ