ತೆರಿಗೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು 59.92.145.74 (talk) ರ 296817 ಪರಿಷ್ಕರಣೆಯನ್ನು ವಜಾ ಮಾಡಿ
೨ ನೇ ಸಾಲು:
 
== ತೆರಿಗೆಯ ವಿಧಗಳು ==
 
ಸರ್ಕಾರವು ಅನೇಕ ರೀತಿಯ ತೆರಿಗೆಗಳನ್ನು ನಾನಾ ಹಂತದಲ್ಲಿ ವಿಧಿಸುತ್ತದೆ. ಅವು ಕೆಳಗಿನಂತಿವೆ.
 
* [[ಮೌಲ್ಯವರ್ಧಿತ ತೆರಿಗೆ]] - ವ್ಯಾಟ್ (Value Added Tax)
* [[ವೃತ್ತೀಯ ತೆರಿಗೆ]] - (Professional Tax)
* [[ಮನರಂಜನಾ ತೆರಿಗೆ]] - (Entertainment Tax)
* [[ಮಾರಾಟ ತೆರಿಗೆ]] - (Sales Tax)
* [[ಆದಾಯ ತೆರಿಗೆ]] - (Income Tax)
* [[ಆಬಕಾರಿ ಸುಂಕ]] - (Excise Duty)
* [[ಸಂಪತ್ತಿನ ತೆರಿಗೆ]] - (wealth Tax)
* [[ಮೇಲಿನ ತೆರಿಗೆ]] - (surcharge)
* [[ಸೇವಾ ತೆರಿಗೆ]] - (Service Tax)
* [[ತಲೆಗಂದಾಯ]] - (Poll tax)
* [[ಆಸ್ತಿಯ ಮೇಲಿನ ತೆರಿಗೆ]] - (property tax)
 
ಇದಲ್ಲದೇ ಇನ್ನೂ ಅನೇಕ ರೀತಿಯ ತೆರಿಗೆಗಳನ್ನು ಗಮನಿಸಬಹುದಾಗಿದೆ.
 
== ಬಾಹ್ಯ ಸಂಪರ್ಕಗಳು ==
"https://kn.wikipedia.org/wiki/ತೆರಿಗೆ" ಇಂದ ಪಡೆಯಲ್ಪಟ್ಟಿದೆ