ಸ್ಟೀವ್ ಇರ್ವಿನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
changed the dates into conventional format
corrected the orientation of the picture
೩ ನೇ ಸಾಲು:
'''ಸ್ಟೀವ್ ಇರ್ವಿನ್''' ([[ಫೆಬ್ರುವರಿ ೨೨]] [[೧೯೬೨]] - [[ಸೆಪ್ಟೆಂಬರ್ ೪]] [[೨೦೦೬]]), [[ಆಸ್ಟ್ರೇಲಿಯಾ | ಆಸ್ಟೇಲಿಯಾದ]] ಪ್ರಸಿದ್ದ [[ವನ್ಯಜೀವಿ ಸಂರಕ್ಷಕ]] ಹಾಗು [[ವನ್ಯಜೀವಿ ಚಲನಚಿತ್ರಕಾರ]]. [[ಡಿಸ್ಕವರಿ ಚಾನೆಲ್]] ಹಾಗು [[ಅನಿಮಲ್ ಪ್ಲ್ಯಾನೆಟ್]] ಗಳಲ್ಲಿ ಇವರ ಪ್ರಸಿದ್ಧ ಟೀ.ವಿ ಕಾರ್ಯಕ್ರಮ ''ಕ್ರೊಕೊಡೈಲ್ ಹಂಟರ್'' ಪ್ರಸಾರವಾಗುತಿತ್ತು. ಇದರಿಂದಾಗಿ ಇವರು ಸ್ವತ: ''ಕ್ರೊಕೊಡೈಲ್ ಹಂಟರ್'' ಎಂದೇ ಚಿರಪರಿಚಿತರಾಗಿದ್ದರು.
 
ನಿರ್ಭಿತಿಯಿಂದನಿರ್ಭೀತಿಯಿಂದ, [[ಮೊಸಳೆ | ಮೊಸಳೆಗಳೊಂದಿಗೆ ]] ಇವರು ನಡೆಸಿಕೊಡುತ್ತಿದ್ದ ಟೀವಿ ಕಾರ್ಯಕ್ರಮ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ವನ್ಯಜೀವಿಗಳು, ಅದರಲ್ಲೂ ಹಾವು ಹಾಗು ಮೊಸಳೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅವುಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
 
[[Image:Steve irwin at Australia zoo.jpg|leftright|thumb|240px|ಆಸ್ಟೇಲಿಯಾ ಜೂನಲ್ಲಿ ಮೊಸಳೆಗಳೊಂದಿಗೆ ಸ್ಟೀವ್ ಇರ್ವಿನ್]].
 
ಇರ್ವಿನ್ ಅವರು [[ಸ್ಟಿಂಗ್‌ರೇ | ಸ್ಟಿಂಗ್‌ರೇಗಳ]] ಬಗ್ಗೆ ಸಮುದ್ರದಾಳದಲ್ಲಿ ಹೊಸ ಡೊಕ್ಯುಮೆಂಟರಿ ತಯಾರಿಸುವಾಗ ಸ್ಟಿಂಗ್‌ರೇನ ಬಾರ್ಬಿನ ಇರಿತದಿಂದ ಸಾವಿಗೀಡಾದರು.
೧೮ ನೇ ಸಾಲು:
* [http://www.crocodilehunter.com/ ಕ್ರೊಕೊಡೈಲ್ ಹಂಟರ್.ಕಾಮ್]
* [http://animal.discovery.com/fansites/crochunter/crochunter.html ಅನಿಮಲ್ ಪ್ಲ್ಯಾನೆಟ್]
 
 
 
[[ವರ್ಗ:೧೯೬೨ ಜನನ]]
"https://kn.wikipedia.org/wiki/ಸ್ಟೀವ್_ಇರ್ವಿನ್" ಇಂದ ಪಡೆಯಲ್ಪಟ್ಟಿದೆ