ರಾಮನ್ ಪರಿಣಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
೧೯೭೦ : ಭಾರತೀಯ ವಿಜ್ಞಾನಿ [[ಸಿ. ವಿ. ರಾಮನ್| ಸರ್ ಚಂದ್ರಶೇಖರ ವೆಂಕಟ ರಾಮನ್]] ರವರು ಸಣ್ಣ ಕಣದ ಮೂಲಕ ಬೆಳಕನ್ನು ಹಾಯಿಸಿದಾಗ ಅದರಲ್ಲಿ ಉಂಟಾಗುವ ವ್ಯತ್ಯಾಸವನ್ನು (ಚದುರುವಿಕೆ) ಕಂಡು ಹಿಡಿದರು. ಬೆಳಕಿನ ವರ್ತನೆ ಬಗ್ಗೆ ನಡೆಸಿದ ಸಂಶೋಧನೆಗಾಗಿ ೧೯೩೦ ರಲ್ಲಿ ಅವರು ಭೌತ ವಿಜ್ಞಾನಕ್ಕೆ ನೀಡಲಾಗುವ `[[ನೊಬೆಲ್ ಪ್ರಶಸ್ತಿ']]ಯನ್ನು ಪಡೆದಿದ್ದರು.ನೊಬೆಲ್ ಪಾರಿತೋಷಕಕ್ಕೆ ಭಾಜನರಾದ ಪ್ರಪ್ರಥಮ ಭಾರತೀಯ ವಿಜ್ಞಾನಿ ರಾಮನ್ ಅವರ ಈ ಸಂಶೋಧನೆ `ರಾಮನ್ ಎಫೆಕ್ಟ್' ಎಂದೇ ಖ್ಯಾತಿ ಪಡೆದಿದೆ.

೧೯೮೭ ರಲ್ಲಿ, '[[ರಾಮನ್ ಅವರ ಶತಮಾನೋತ್ಸವದ ಸಂದರ್ಭ]]'ದಲ್ಲಿ ಕೃತಜ್ಞತೆಯಿಂದ ಕೂಡಿದ ಭಾರತ, ಫೆಬ್ರುವರಿ, ೨೮ ನ್ನು '[[ರಾಷ್ಟ್ರೀಯ ವಿಜ್ಞಾನ ದಿನ]]'ವೆಂದು ಘೋಷಿಸಿ, ಆ ದಿನವನ್ನು `[[ರಾಷ್ಟ್ರೀಯ ವಿಜ್ಞಾನ ದಿನ]]' ವಾಗಿ ಆಚರಿಸಲಾಗುತ್ತಿದೆ. 'ಪ್ರೊ. ರಾಮನ್ ರವರು', ತಮ್ಮ ೮೨ ನೇ ವಯಸ್ಸಿನಲ್ಲಿ ನಿಧನರಾದರು.
"https://kn.wikipedia.org/wiki/ರಾಮನ್_ಪರಿಣಾಮ" ಇಂದ ಪಡೆಯಲ್ಪಟ್ಟಿದೆ