ಪಶುಪತಿನಾಥ ಮಂದಿರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.3) (Robot: Adding ml:പശുപതിനാഥ ക്ഷേത്രം; cosmetic changes
೧ ನೇ ಸಾಲು:
[[Fileಚಿತ್ರ:Pashupatinathskc.JPG |thumb|right|200px|ಪಶುಪತಿನಾಥ ಮಂದಿರ]]
'''ಪಶುಪತಿನಾಥ ಮಂದಿರ''' ಅಂದರೆ [[ಶಿವ]] [[ನೇಪಾಳ|ನೇಪಾಳಿಗಳ]] ಕುಲದೈವ. ಗುಡಿಯೊಳಗೆ ಚರ್ಮದ ವಸ್ತುಗಳ ಪ್ರವೇಶವಿಲ್ಲ. ಪಶುಪತಿನಾಥನ ಗರ್ಭಾಂಕಣದ ಮುಂದೆ ಬೆಳ್ಳಿ ತಗಡು ಹೊದಿಸಿದ ನಂದಿ ವಿಗ್ರಹವಿದೆ. ಗುಡಿಯ ಮುಂದೆ ಸಣ್ಣದಾದ ನದಿ ಹರಿಯುತ್ತದೆ. ಆ ನದಿಯನ್ನು ಅವರು ಪವಿತ್ರ ಗಂಗೆಗೆ ಹೋಲಿಸುತ್ತಾರೆ. ಅದರ ಜಲವನ್ನು ಜನ ತೀರ್ಥದಂತೆ ಸೇವಿಸುತ್ತಾರೆ ಹಾಗೂ ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳುತ್ತಾರೆ. ವಿಪರ್ಯಾಸವೆಂದರೆ ಅದೇ ನದಿಯ ತಟದಲ್ಲಿ ಶವಗಳನ್ನು ಸುಟ್ಟು ಬೂದಿ ವಿಸರ್ಜಿಸುತ್ತಾರೆ.
 
೧೬ ನೇ ಸಾಲು:
[[ja:パシュパティナート]]
[[ko:파슈파티나트 사원]]
[[ml:പശുപതിനാഥ ക്ഷേത്രം]]
[[ne:पशुपतिनाथको मन्दिर]]
[[or:ପଶୁପତିନାଥ ମନ୍ଦିର]]
"https://kn.wikipedia.org/wiki/ಪಶುಪತಿನಾಥ_ಮಂದಿರ" ಇಂದ ಪಡೆಯಲ್ಪಟ್ಟಿದೆ