"ಗುಬ್ಬಿ ವೀರಣ್ಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Added various Categories
(Added various Categories)
[[Image:Gubbiveeranna.jpg|thumb|ಗುಬ್ಬಿ ವೀರಣ್ಣ ]]
'''ಗುಬ್ಬಿ ವೀರಣ್ಣ''' [[ಕನ್ನಡ]] ನಾಡು ಕಂಡ ಅತಿ ಶ್ರೇಷ್ಟಶ್ರೇಷ್ಠ ರಂಗಕರ್ಮಿಗಳೊಲೊಬ್ಬರು. ನಟ, ನಿರ್ಮಾಪಕ, ನಿರ್ದೇಶಕ ಮತ್ತು ನಾಟಕ ಮಂಡಳಿಯ ವ್ಯವಸ್ಥಾಪಕರಾಗಿದ್ದ ವೀರಣ್ಣನವರು ಅನೇಕ ಕಲಾವಿದರಿಗೆ ಉದ್ಯೋಗವಕಾಶ ಕಲ್ಪಿಸಿ, ಹಲವಾರು ಹೊಸ ರಂಗ ಪ್ರಯೋಗಳನ್ನು ಮಾಡಿ ಹಾಗು ಹಲವಾರು ರಂಗಮಂದಿರಗಳನ್ನು ಕಟ್ಟಿಸಿ, ಕನ್ನಡ ಹಾಗು ಕನ್ನಡ ರಂಗಭೂಮಿಯನ್ನು ಸಲುಹಿದ ಕರ್ಮಜೀವಿ. ಒಂದು ಕಾಲದಲ್ಲಿ ಮೆನೆಮಾತಾಗಿದ್ದ [[ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯಮಂಡಳಿ]]ಯ ವ್ಯವಸ್ಥಾಪಕರಾಗಿದ್ದ ವೀರಣ್ಣನವರು, ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ರಂಗಭೂಮಿಯ ಎಳಿಗೆಗಾಗಿ ನಿರಂತರವಾಗಿ ದುಡಿದವರು.
 
==ಜೀವನ==
* ಹಿಸ್ ಲವ್ ಅಫೈರ್
* ಕಳ್ಳರ ಕೂಟ
* [[ಜೀವನ ನಾಟಕ]]
* [[ಹೇಮರೆಡ್ಡಿ ಮಲ್ಲಮ್ಮ]]
* [[ಗುಣಸಾಗರಿ]]
 
==ಪ್ರಶಸ್ತಿಗಳು==
 
 
[[Categoryವರ್ಗ: ರಂಗಭೂಮಿ]]
[[ವರ್ಗ: ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು]]
[[ವರ್ಗ: ಕನ್ನಡ ಚಲನಚಿತ್ರ ನಿರ್ಮಾಪಕರು]]
[[ವರ್ಗ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]]
{{ಜನನನಿಧನ|೧೮೯೦|೧೯೭೨}}
೭,೪೦೭

edits

"https://kn.wikipedia.org/wiki/ವಿಶೇಷ:MobileDiff/29393" ಇಂದ ಪಡೆಯಲ್ಪಟ್ಟಿದೆ