ಸುನೀತಾ ವಿಲಿಯಮ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.6.5) (Robot: Adding es:Sunita Williams
೪೩ ನೇ ಸಾಲು:
[[File:Sunita Williams astronaut spacewalk.jpg|thumb|right|ಗಗನಯಾತ್ರಿ ಸುನೀತಾ ಎಲ್.ವಿಲಿಯಮ್ಸ್‌, ಎಕ್ಪೆಡಿಷನ್ 14 ಫ್ಲೈಟ್ ಇಂಜಿನಿಯರ್, ಯೋಜಿತ ಮೂರನೇ ಎಕ್ಸ್ಟ್ರಾವೆಹಿಕ್ಯುಲರ್ ಆಕ್ಟಿವಿಟಿ (EVA)]]
1998 ಜೂನ್‌ರಲ್ಲಿ [[ನಾಸಾ|ನಾಸಾ]]ಕ್ಕೆ ಆಯ್ಕ್ರೆಯಾದ ವಿಲಿಯಮ್ಸ್‌ ಅವರಿಗೆ ಆಗಸ್ಟ್ 1998ರಲ್ಲಿ ತರಬೇತಿ ಪ್ರಾರಂಭವಾಯಿತು.<ref name="bio1"></ref> ಅವರ ಗಗನಯಾನಿ ತರಬೇತಿಯು ಅಭಿಶಿಕ್ಷಣ ಉಪನ್ಯಾಸಗಳು ಮತ್ತು ಪ್ರವಾಸಗಳು, ಹಲವಾರು ತಾಂತ್ರಿಕ ಮತ್ತು ವೈಜ್ಞಾನಿಕ ಉಪನ್ಯಾಸಗಳು, ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮತ್ತು ಗಗನ ನೌಕೆಯ ಕುರಿತಾದ ಗಹನ ಪರಿಚಯ, ಮನೋದೈಹಿಕ ತರಬೇತಿ ಮತ್ತು [[T-38 Talon|T-38]] ವಿಮಾನಕ್ಕಾಗಿನ ಮೂಲ ತರಬೇತಿ, ಅಷ್ಟೇ ಅಲ್ಲದೆ ನೀರಿನಿಂದ ಹಾಗೂ ಕಾಡಿನಲ್ಲಿನ ಅಪಘಾತಗಳಿಂದ ರಕ್ಷಿಸಿಕೊಳ್ಳುವ ತರಬೇತಿಯನ್ನು ಒಳಗೊಂಡಿತ್ತು. ಮೂರು ಬಾರಿ ಗಗನ ನಡಿಗೆಯನ್ನು ಯಶಸ್ವಿಯಾಗಿ ಪೂರೈಸಿ, ಅತಿ ಹೆಚ್ಚು ಗಗನ ನಡಿಗೆ ಕೈಗೊಂಡ [[ಕ್ಯಾಥರಿನ್ ಥಾರನ್‌ಟಾನ್|ಕ್ಯಾಥರಿನ್ ಥೊರಂಟಾನ್‌]]ರನ್ನು ವಿಲಿಯಮ್ಸ್ ಮೀರಿಸಿದ್ದರು. ನಂತರ [[ಪೆಗ್ಗಿ ವಿಟ್ಸ್‌ನ್|ಪೆಗ್ಗಿ ವಿಟ್ಸ್‌ನ್]] ವಿಲಿಯಮ್ಸ್ ರ ದಾಖಲೆಯನ್ನು ಮುರಿದರು. ಕಠಿಣ ತರಬೇತಿಯ ಮತ್ತು ಮೌಲ್ಯಮಾಪನ ನಂತರದಲ್ಲಿ ವಿಲಿಯಮ್ಸ್ [[ಮಾಸ್ಕೋ|ಮಾಸ್ಕೋ]]ದ [[ರಷ್ಯ್‌ನ್ ಸ್ಪೇಸ್ ಎಜೆನ್ಸಿ|ರಷ್ಯನ್ ಸ್ಪೇಸ್ ಎಜೆನ್ಸಿ]]ಯ ಜೊತೆಗೆ ISSಗೆ ರಷ್ಯಾದ ಕೊಡುಗೆಗಳ ಕುರಿತಾಗಿ ಕೆಲಸ ಮಾಡಿದರು. ಅಲ್ಲದೆ ಇವರು ISSಗೆ ಕಳುಹಿಸಿದ ಪ್ರಪ್ರಥಮ ಗಗನ ಯಾತ್ರಿ ತಂಡದ ಜೊತೆ ಕೂಡ ಕೆಲಸ ಮಾಡಿದರು. [[ಎಕ್ಸ್‌ಪೆಡಿಷನ್ 1|ಎಕ್ಸ್‌ಪೆಡಿಷನ್ 1]]ನ ನಂತರದಲ್ಲಿ ವಿಲಿಯಮ್ಸ್‌ ರೊಬೊಟಿಕ್ಸ್ ಬ್ರಾಂಚ್‌ನ [[ಮೊಬೈಲ್ ಸರ್ವಿಸಿಂಗ್ ಸಿಸ್ಟಮ್|ISS ರೊಬೊಟಿಕ್ ಆರ್ಮ್]] ಮತ್ತು ಅದಕ್ಕೆ ಸಂಬಂಧಿಸಿದ [[ಸ್ಪೆಷಲ್ ಪರ್ಪೋಸ್ ಡೆಕ್ಸ್ಟೇರಿಯಸ್ ಮ್ಯಾನಿಪುಲೇಟರ್|ಸ್ಪೆಷಲ್ ಪರ್ಪಸ್ ಡೆಕ್ಸ್‌ಟೆರಿಯಸ್ ಮ್ಯಾನಿಪುಲೇಟರ್]] ಕುರಿತಾಗಿ ಕೆಲಸ ಮಾಡಿದರು.
ಅವರು [[NEEMO|NEEMO 2]] ಮಿಷನ್‌ನಲ್ಲಿದ್ದ ತಂಡದ ಸದಸ್ಯರಾಗಿದ್ದರು. ಈ ಮಿಷನ್‌ನಲ್ಲಿ ಅವರು ಉಳಿದವರ ಜೊತೆಗೆ ಮೇ 2002ರಲ್ಲಿ ಒಂಬತ್ತು ದಿನಗಳಕಾಲ ನೀರಿನೊಳಗೆ ಅಕ್ವೇರಿಯಸ್ ಹ್ಯಾಬಿಟೇಟ್‌ನಲ್ಲಿ ವಾಸವಿದ್ದರು.<ref name="bio1"></ref>
 
 
"https://kn.wikipedia.org/wiki/ಸುನೀತಾ_ವಿಲಿಯಮ್ಸ್" ಇಂದ ಪಡೆಯಲ್ಪಟ್ಟಿದೆ