ರೈಲು ನಿಲ್ದಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
[[Image:ಚಿತ್ರ ಸ್ಯಾಂಡರ್ಸ್ಟೇಡ್ ನಿಲ್ದಾಣ.jpg|thumb|right|250px| [[ಲಂಡನ್| ಲಂಡನ್‌ನ]] ಸ್ಯಾಂಡರ್ಸ್ಟೇಡ್ ರೈಲು ನಿಲ್ದಾಣ]]
 
'''ರೈಲು ನಿಲ್ದಾಣ'''(ರೈಲ್ವೆ ಸ್ಟೇಷನ್) - [[ರೈಲು | ರೈಲುಗಳಿಂದ]] ಪ್ರಯಾಣಿಕರು ಹಾಗು ಸಾಮಾನುಗಳನ್ನು ಇಳಿಸುವ ಅಥವಾ ಹತ್ತಿಸುವ ಸ್ಥಳವನ್ನು ರೈಲುನಿಲುಗಡೆಯ ನಿಲ್ದಾಣವೆನ್ನುತ್ತರೆತಾಣ. ಸಮಾನ್ಯವಾಗಿ ರೈಲು ನಿಲ್ದಾಣಗಳಲ್ಲಿ ಓಂದು ಮುಖ್ಯ ಕಟ್ಟಡವಿದ್ದು, ಇದರಲ್ಲಿ ರೈಲು ನಿಲ್ದಾಣದ ಪ್ರಯಾಣಿಕರಿಕೆ ಬೇಕಾಗುವ ವ್ಯವಸ್ಥಯಿರುತ್ತದೆವ್ಯವಸ್ಥೆಯಿರುತ್ತದೆ. ರೈಲುಗಳನ್ನು ಹತ್ತಿ ಇಳಿಯಲು ಪ್ರಯಾಣಿಕರಿಕೆ [[ಪ್ಲ್ಯಾಟ್‌ಫಾರ್ಮ್ | ರೈಲು ಪ್ಲ್ಯಾಟ್‌ಫಾರ್ಮ್]]ಗಳ ವ್ಯವಸ್ಥೆಯಿರುತ್ತದೆ. ಸಣ್ಣ ರೈಲು ನಿಲ್ದಾಣಗಳಲ್ಲಿ ಒಂದರಿಂದ ಎರಡು ಪ್ಲ್ಯಾಟ್‌ಫಾರ್ಮಗಳಿದ್ದರೆ, ದೊಡ್ಡ ನಿಲ್ದಾಣಗಳಲ್ಲಿ ಅನೇಕ ಫ್ಲ್ಯಾಟ್‌ಫಾರ್ಮ್‌ಗಳಿರುತ್ತವೆ. ಹಿಂದಿನ ಕಾಲದಲ್ಲಿ ಪ್ರಯಾಣಿಕರು ಹಾಗು ಸಾಮನು ಸಾಗಣೆಗೆ ಒಂದೇ ನಿಲ್ದಾಣವನ್ನ ಉಪಯೋಗಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸರಕು ಸಾಗಣೆಗೆ ಪ್ರತ್ಯೇಕ ವ್ಯವಸ್ಥೆ ಇರುತ್ತದೆ.
 
==ರೈಲು ನಿಲ್ದಾಣಗಳು ಬೆಳೆದ ಹಾದಿ==
೭ ನೇ ಸಾಲು:
[[Image:ಚಿತ್ರ ಕ್ಯೋಟೊ ರೈಲುನಿಲ್ದಾಣ.jpg|thumb|200px|right| [[ಕ್ಯೋಟೊ]], [[ಜಪಾನ್]] ನಗರದಲ್ಲರುವ ಆಧನಿಕ ನಿಲ್ದಾಣ]]
 
[[ವಿಶ್ವ|ಪ್ರಪಂಚದ]] ಪ್ರಥಮ ರೈಲು ನಿಲ್ದಾನನಿಲ್ದಾಣ ಇಂದಿನ ಕಾಲದ ಬಸ್ ನಿಲ್ದಾಣಗಳನ್ನು ಹೊಲುತ್ತಿತ್ತು. ಅವುಗಳಲ್ಲಅವುಗಳಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಸರಿಯಾದ ವ್ಯವಸ್ಥೆ ಇರಲಿಲ್ಲ. [[ಲಿವರ್‌ಪೂಲ್ ಹಾಗು ಮ್ಯಾಂಚೆಶ್ಟರ್ ರೈಲ್ವೆ]]ಯ ವತಿಯಿಂದ ಪ್ರಥಮ ರೈಲು ನಿಲ್ದಾಣಗಳು [[೧೮೩೦]]ರಲ್ಲಿ ಆರಂಭವಾಯಿತು.ಇವು ಜಾರ್ಜಿಯನ್ ಕಾಲದ ಸಾಲು ಮನೆಗಳನ್ನು ಹೊಲುತಿತ್ತು [http://www.msim.org.uk/galleries.asp?main=010400].
 
ಹಿಂದಿನ ಕಾಲದಲ್ಲಿ [[ಅಮೇರಿಕ]] ಹಾಗು [[ಕೆನಡಾ]] ದೇಶಗಳ ಗ್ರಾಮಾಂತರ ಹಾಗು ದೂರದ ಪ್ರದೇಶಗಳಲ್ಲಿ,ಪ್ರಯಾಣಿಕರು ರೈಲು ನಿಲ್ದಾಣದಲ್ಲಿ [[ರೈಲು]]ಗಳನ್ನು ನಿಲ್ಲ್ಲಿಸಲು ಬಾವುಟವನ್ನು ತೊರಿಸುತ್ತಿದ್ದರು. ಇಂತಹ ನಿಲ್ದಾಣಗಳನ್ನು ''ಫ್ಲ್ಯಾಗ್ ನಿಲ್ದಾಣ''ವೆಂದು ಕರೆಯಲಾಗುತಿತ್ತು.<ref>{{cite web | title=Stations of the Gatineau Railway | work=Historical Society of the Gatineau | url=http://collections.ic.gc.ca/gatineau/stations.html | accessdate=2006-05-11}}</ref>
 
[[೧೯ನೇ:ವರ್ಗ:ಶತಮಾನ-೧೯|೧೯ನೆ]] [[ಶತಮಾನ|ಶತಮಾನದಲ್ಲಿ]] ನಿರ್ಮಾಣವಾದ ರೈಲು ನಿಲ್ದಾಣಗಳು ಆಗಿನ ಕಾಲದ [[ವಾಸ್ತುಶಾಸ್ತ್ರ]] ಶೈಲಿಯನ್ವಯ ನಿರ್ಮಾಣಗೊಳ್ಳುತಿದ್ದವು. ಹೆಚ್ಚಿನ ನಿಲ್ದಾಣಗಳು [[ಗೊಥಿಕ್ ವಾಸ್ತುಶಾಸ್ತ್ರ ಶೈಲಿ]]ಯಲ್ಲಿ ನಿರ್ಮಾಣ ಗೊಳ್ಳುತ್ತಿದ್ದವು. ಇದಾದ ನಂತರ ಕೆಲವು ಕಾಲ ನಿಲ್ದಾಣಗಳನ್ನು ಇದೇ ಮಾದರಿಯಲ್ಲಿ ನಿಲ್ದಾಣಗಳನ್ನು ನಿರ್ಮಿಸಲಾಗುತಿತ್ತು. ಆದರೆ, ಇತ್ತೀಚೆಗೆ ನಿರ್ಮಾಣಗೊಂಡ ರೈಲು ನಿಲ್ದಾಣಗಳು, ಆಧುನಿಕ [[ವಿಮಾನ ನಿಲ್ದಾಣ |ವಿಮಾನ ನಿಲ್ದಾಣಗಳನ್ನು]] ಹೋಲುತ್ತವೆ.
 
ಆಧುನಿಕ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಕೆಲವು ಪ್ರಮುಖ ರೈಲು ನಿಲ್ದಾಣಗಳೆಂದರೆ:
೧೮ ನೇ ಸಾಲು:
* [[ಫ್ರಾನ್ಸ್ | ಫ್ರಾನ್ಸ್ ನಲ್ಲಿ]] [[ಟೀ.ಜೀ.ವೀ ರೈಲು]] ಒಡುವ ಮಾರ್ಗಗಳು.
* [[ಬರ್ಲಿನ್| ಬರ್ಲಿನ್‌ನ]] [[ನ್ಯೂ ಹಾಪ್ಟಭಾಹ್ನ್‌ಹಾಫ್ ರೈಲು ನಿಲ್ದಾಣ]].
* [[ಯುನೈಟೆಡಯುನೈಟೆಡ್ ಕಿಂಗ್‌ಡಮ್ | ಯುನೈಟೆಡ ಕಿಂಗ್‌ಡಮ್‌ನಲ್ಲಿರುವ]] [[ವಾಟರ್‌ಲೂ ರೈಲು ನಿಲ್ದಾಣ]] - ಇಲ್ಲಿಂದ [[ಯೂರೋಸ್ಟಾರ್]] ರೈಲುಗಳು [[ಚ್ಯಾನಲ್ ಟನಲ್ | ಚ್ಯಾನಲ್ ಟನಲ್‌ನ]] ಮೂಲಕ [[ಫ್ರಾನ್ಸ್]] ಹಾಗು [[ಬೆಲ್ಜಿಯಂ]] ದೇಶಗಳಿಗೆ ಸಂಪರ್ಕ ಒದಗಿಸುತ್ತವೆ.
 
==ಪ್ರಪಂಚದ ಪ್ರಮುಖ ರೈಲು ನಿಲ್ದಾಣಗಳು==
೪೨ ನೇ ಸಾಲು:
*[http://members.aol.com/Zacarious1/his.italy.html ಇಟಾಲಿಯ ರೈಲು ನಿಲ್ದಾಣಗಳು]
*[http://www.mulehouse.demon.co.uk/stations/ ಬ್ರಿಟಿಷ ಹಾಗು ಐರಿಶ್ ರೈಲು ನಿಲ್ದಾಣಗಳ ಚಿತ್ರಗಳ]
*[http://www.360360.com/stations.html ಅಮೇರಿಕ ಹಾಗು ಕೆನಡಾ ದೇಶಗಳ ರೈಲು ನಿಲ್ದಾಣಳನಿಲ್ದಾಣಗಳ ನೋಟ]
 
 
[[ವರ್ಗ: ಸಮಾಜ]]
[[bg:Железопътна гара]]
[[cs:Železniční stanice]]
"https://kn.wikipedia.org/wiki/ರೈಲು_ನಿಲ್ದಾಣ" ಇಂದ ಪಡೆಯಲ್ಪಟ್ಟಿದೆ