ಬ್ರಾಹುಯಿ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಬ್ರಹುಯಿ ದ್ರಾವಿಡ ಭಾಷೆಗಳಲ್ಲೊಂದು. ಇದು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾನ್ ದೇಶಗಳಲ್ಲಿ ಉಪಯೋಗಿಸಲ್ಪಡುತ್ತದೆ. ೨೦೦೫ರಲ್ಲಿ ತಿಳಿದಂತೆ ಸುಮಾರು ೨.೨ ಮಿಲಿಯನ್ ಜನರು ಈ ಭಾಷೆಯನ್ನು ಉಪಯೋಗಿಸುತ್ತಾರೆ. ಅವರಲ್ಲಿ ಶೇಖಡ ೯೦ ರಷ್ಟು ಮಂದಿ ಪಾಕಿಸ್ತಾನದ ಬಲುಚಿಸ್ತಾನ ಪ್ರಾಂತದವರು.
ಇತರೆ ದ್ರಾವಿಡ ಭಾಷೆಗಳಿಂದ ಸುಮಾರು ೧೫೦೦ ಕಿಲೋಮೀಟರಿನ ಅಂತರದಲ್ಲಿ ಬೇರ್ಪಟ್ಟಿರುವುದರಿಂದ ಈ ಭಾಷೆಯ ಮೇಲೆ “ಇರಾನಿ” ಭಾಷೆಯ ಚಾಪು ಕಾಣಲಿದೆ. ಈ ಭಾಷೆಗೆ ಲಿಪಿ ಇಲ್ಲದಿರುವುದರಿಂದ ಇದನ್ನು ಅರಬ್ಬಿ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ಇತ್ತೀಚೆಗಷ್ಟೇ ಈ ಭಾಷೆಯನ್ನು ರೋಮನ್ ಲಿಪಿಯಲ್ಲಿ ಬರೆಯಲು ಕ್ವೆಟ್ಟಾದಲ್ಲಿರುವ ಬಲುಚಿಸ್ತಾನ ವಿಶ್ವವಿದ್ಯಾಲಯದ ಬ್ರಹುಯಿ ಭಾಷಾ ಮಂಡಳಿ ಅಭಿವೃದ್ದಿಪಡಿಸಿದೆ.
ಬ್ರಹುಯಿ ಭಾಷೆಯ ರೋಮನ್ ಲಿಪಿಯ ಅಕ್ಷರಗಳು ಮತ್ತು ಸಮಾನಾಂತರ ಕನ್ನಡ ಅಕ್ಷರ ಮಾಲೆಯನ್ನು ಕೆಳಗೆ ನೀಡಲಾಗಿದೆ:
 
 
 
 
{| class="wikitable"
|-
Line ೪೦ ⟶ ೪೭:
 
 
 
[[brh:Kánađ]]
[[ar:لغة برهوية]]
[[az:Brahui dili]]
[[bn:ব্রাহুই ভাষা]]
[[br:Brahweg]]
[[brh:Kánađ]]
[[ca:Brahui]]
[[de:Brahui (Sprache)]]
"https://kn.wikipedia.org/wiki/ಬ್ರಾಹುಯಿ_ಭಾಷೆ" ಇಂದ ಪಡೆಯಲ್ಪಟ್ಟಿದೆ