ಲಿಯೊ ಟಾಲ್‍ಸ್ಟಾಯ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.2) (Robot: Adding pa:ਲਿਉ ਤਾਲਸਤਾਏ
೨೦ ನೇ ಸಾಲು:
'''ಕೌಂಟ್ ಲಿಯೋ ಟಾಲ್‍ಸ್ಟಾಯ್''' ([[ಸೆಪ್ಟೆಂಬರ್ ೯]], [[೧೮೨೮]] — [[ನವೆಂಬರ್ ೨೦]], [[೧೯೧೦]]) ({{lang|ru|Лев Никола́евич Толсто́й}}, {{Audio|Ru-Lev Nikolayevich Tolstoy.ogg|ಉಚ್ಛಾರಣೆ}}), [[ರಷ್ಯಾ]]ದ ಒಬ್ಬ ಸಾಹಿತಿ.
 
== ಟಾಲ್ ಸ್ಟಾಯ್,ರವರ ಪೂರ್ವ ವೃತ್ತಾಂತ, ಹಾಗೂ ಅವರ ವೃತ್ತಿ-ಜೀವನ : ==
 
ಟಾಲ್ ಸ್ಟಾಯ್, "[[ಯಾಸ್ನ್ಯಾ ಪೊಲ್ಯಾನ]]," ಎಂಬ ಹಳ್ಳಿಯಲ್ಲಿ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು. ಟಾಲ್ ಸ್ಟಾಯ್ ಹೆಸರಿನ ಹಿಂದೆ '[[ಕೌಂಟ್]],' ಅನ್ನುವ ಶಬ್ದ ಸೇರುವುದು ಈ ಕಾರಣದಿಂದಾಗಿ] ಬಾಲ್ಯದಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡ ಟಾಲ್ ಸ್ಟಾಯ್, ಸಾವು-ನೋವುಗಳ ಬಗ್ಗೆ ಆಗಲೇ ತಾತ್ವಿಕ ಚಿಂತನೆ ನಡೆಸಿದ್ದರು. [[ಕಜಾನ್ ವಿಶ್ವವಿದ್ಯಾಲಯ]],ದಲ್ಲಿ ಕಾನೂನು ಅಭ್ಯಾಸಮಾಡಲು ಹೋದ ಟಾಲ್ ಸ್ಟಾಯ್ ಅದನ್ನು, ಅರ್ಧಕ್ಕೇ ಕೈಬಿಟ್ಟು ಊರಿಗೆ ಮರಳಿದರು. ಮನೆಯ ಆಸ್ತಿಪಾಲಾದಾಗ, ಟಾಲ್ ಸ್ಟಾಯ್ ರವರ ಪಾಲಿಗೆ, [[೫,೪೦೦ ಎಕರೆ ಭೂಮಿ]], ಮತ್ತು [[೩೩೦ ಜೀತದಾಳುಗಳು]] ಬಂದಿದ್ದರು !
"https://kn.wikipedia.org/wiki/ಲಿಯೊ_ಟಾಲ್‍ಸ್ಟಾಯ್" ಇಂದ ಪಡೆಯಲ್ಪಟ್ಟಿದೆ