ಹಾ.ಮಾ.ನಾಯಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩ ನೇ ಸಾಲು:
'''ಹಾ.ಮಾ.ನಾಯಕ''' ([[೧೯೩೧]]-[[೨೦೦೦]]) - [[ಕನ್ನಡ|ಕನ್ನಡದ]] ಪ್ರಸಿದ್ಧ ಸಾಹಿತಿಗಳಲ್ಲೊಬ್ಬರು.
ಹಾಮಾನಾ ಎಂದೇ ಪ್ರಸಿಧ್ಧರಾಗಿದ್ದ ಹಾ.ಮಾ.ನಾಯಕರ ಪೂರ್ಣ ಹೆಸರು ಹಾರೋಗದ್ದೆ ಮಾನಪ್ಪ ನಾಯಕ. [[೧೯೩೧]]ರ [[ಸೆಪ್ಟೆಂಬರ್ ೧೨|ಸೆಪ್ಟೆಂಬರ್ ೧೨ರಂದು]] [[ಶಿವಮೊಗ್ಗ]] ಜೆಲ್ಲೆಯ [[ತೀರ್ಥಹಳ್ಳಿ]] ತಾಲ್ಲೂಕಿನ ಹಾರೋಗದ್ದೆಯಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸ ನಾಯಕ, ತಾಯಿ ರುಕ್ಮಿಣಮ್ಮ.
 
==ವಿದ್ಯಾಭ್ಯಾಸ==
ಮೇಗರವಳ್ಳಿ, ತೀರ್ಥಹಳ್ಳಿಗಳಲ್ಲಿ ಪ್ರಾಥಮಿಕ,ಮಾಧ್ಯಮಿಕ ಶಿಕ್ಷಣ ಮುಗಿಸಿ ಶಿವಮೊಗ್ಗದಲ್ಲಿ ಇಂಟರ್ ಮುಗಿಸಿದರು. ಮೈಸೂರು ಮಹರಾಜಾ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಗಳಿಸಿದ ನಂತರ ತುಮಕೂರು, ಶಿವಮೊಗ್ಗದಲ್ಲಿ ಅಧ್ಯಾಪಕರಾಗಿದ್ದು, [[೧೯೬೧]]ರಲ್ಲಿ [[ ಮೈಸೂರು ವಿಶ್ವವಿದ್ಯಾಲಯ]] ಸೇರಿದರು.
"https://kn.wikipedia.org/wiki/ಹಾ.ಮಾ.ನಾಯಕ" ಇಂದ ಪಡೆಯಲ್ಪಟ್ಟಿದೆ