ರೈಲು ನಿಲ್ದಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೮ ನೇ ಸಾಲು:
 
ಪ್ರಪಂಚದ ಪ್ರಥಮ ರೈಲು ನಿಲ್ದಾನ ಇಂದಿನ ಕಾಲದ ಬಸ್ ನಿಲ್ದಾಣಗಳನ್ನು ಹೊಲುತ್ತಿತ್ತು. ಅವುಗಳಲ್ಲ ಪ್ರಯಾಣಿಕರ ಅನುಕೂಲಕ್ಕೆ ಸರಿಯಾದ ವ್ಯವಸ್ಥೆ ಇರಲಿಲ್ಲ. [[ಲಿವರ್‌ಪೂಲ್ ಹಾಗು ಮ್ಯಾಂಚೆಶ್ಟರ್ ರೈಲ್ವೆ]]ಯ ವತಿಯಿಂದ ಪ್ರಥಮ ರೈಲು ನಿಲ್ದಾಣಗಳು [[೧೮೩೦]]ರಲ್ಲಿ ಆರಂಭವಾಯಿತು.ಇವು ಜಾರ್ಜಿಯನ್ ಕಾಲದ ಸಾಲು ಮನೆಗಳನ್ನು ಹೊಲುತಿತ್ತು [http://www.msim.org.uk/galleries.asp?main=010400].
 
ಹಿಂದಿನ ಕಾಲದಲ್ಲಿ [[ಅಮೇರಿಕ]] ಹಾಗು [[ಕೆನಡಾ]] ದೇಶಗಳ ಗ್ರಾಮಾಂತರ ಹಾಗು ದೂರದ ಪ್ರದೇಶಗಳಲ್ಲಿ,ಪ್ರಯಾಣಿಕರು ರೈಲು ನಿಲ್ದಾಣದಲ್ಲಿ [[ರೈಲು]]ಗಳನ್ನು ನಿಲ್ಲ್ಲಿಸಲು ಬಾವುಟವನ್ನು ತೊರಿಸುತ್ತಿದ್ದರು. ಇಂತಹ ನಿಲ್ದಾಣಗಳನ್ನು ''ಫ್ಲ್ಯಾಗ್ ನಿಲ್ದಾಣ''ವೆಂದು ಕರೆಯಲಾಗುತಿತ್ತು.<ref>{{cite web | title=Stations of the Gatineau Railway | work=Historical Society of the Gatineau | url=http://collections.ic.gc.ca/gatineau/stations.html | accessdate=2006-05-11}}</ref>
 
[[೧೯ನೇ ಶತಮಾನದಲ್ಲಿ]] ನಿರ್ಮಾಣವಾದ ರೈಲು ನಿಲ್ದಾಣಗಳು ಆಗಿನ ಕಾಲದ [[ವಾಸ್ತುಶಾಸ್ತ್ರ]] ಶೈಲಿಯನ್ವಯ ನಿರ್ಮಾಣಗೊಳ್ಳುತಿದ್ದವು. ಹೆಚ್ಚಿನ ನಿಲ್ದಾಣಗಳು [[ಗೊಥಿಕ್ ವಾಸ್ತುಶಾಸ್ತ್ರ ಶೈಲಿ]]ಯಲ್ಲಿ ನಿರ್ಮಾಣ ಗೊಳ್ಳುತ್ತಿದ್ದವು. ಇದಾದ ನಂತರ ಕೆಲವು ಕಾಲ ನಿಲ್ದಾಣಗಳನ್ನು ಇದೇ ಮಾದರಿಯಲ್ಲಿ ನಿಲ್ದಾಣಗಳನ್ನು ನಿರ್ಮಿಸಲಾಗುತಿತ್ತು. ಆದರೆ, ಇತ್ತೀಚೆಗೆ ನಿರ್ಮಾಣಗೊಂಡ ರೈಲು ನಿಲ್ದಾಣಗಳು, ಆಧುನಿಕ [[ವಿಮಾನ ನಿಲ್ದಾಣ |ವಿಮಾನ ನಿಲ್ದಾಣಗಳನ್ನು]] ಹೋಲುತ್ತವೆ.
 
ಆಧುನಿಕ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಕೆಲವು ಪ್ರಮುಖ ರೈಲು ನಿಲ್ದಾಣಗಳೆಂದರೆ:
 
* [[ಜಪಾನ್ | ಜಪಾನ್ ನಲ್ಲಿರುವ]] [[ಶಿಂಕಾನ್ಸೆನ್ ರೈಲು]] ಒಡುವ ಮಾರ್ಗಗಳು.
* [[ಫ್ರಾನ್ಸ್ | ಫ್ರಾನ್ಸ್ ನಲ್ಲಿ]] [[ಟೀ.ಜೀ.ವೀ ರೈಲು]] ಒಡುವ ಮಾರ್ಗಗಳು.
* [[ಬರ್ಲಿನ್| ಬರ್ಲಿನ್‌ನ]] [[ನ್ಯೂ ಹಾಪ್ಟಭಾಹ್ನ್‌ಹಾಫ್ ರೈಲು ನಿಲ್ದಾಣ]].
* [[ಯುನೈಟೆಡ ಕಿಂಗ್‌ಡಮ್ | ಯುನೈಟೆಡ ಕಿಂಗ್‌ಡಮ್‌ನಲ್ಲಿರುವ]] [[ವಾಟರ್‌ಲೂ ರೈಲು ನಿಲ್ದಾಣ]] - ಇಲ್ಲಿಂದ [[ಯೂರೋಸ್ಟಾರ್]] ರೈಲುಗಳು [[ಚ್ಯಾನಲ್ ಟನಲ್ | ಚ್ಯಾನಲ್ ಟನಲ್‌ನ]] ಮೂಲಕ [[ಫ್ರಾನ್ಸ್]] ಹಾಗು [[ಬೆಲ್ಜಿಯಂ]] ದೇಶಗಳಿಗೆ ಸಂಪರ್ಕ ಒದಗಿಸುತ್ತವೆ.
 
==ಪ್ರಪಂಚದ ಪ್ರಮುಖ ರೈಲು ನಿಲ್ದಾಣಗಳು==
 
[[ಜಪಾನ್ | ಜಪಾನ್ ದೇಶದ]] [[ಟೊಕಿಯೋ]] ನಗರದಲ್ಲಿರುವ [[ಶಿನ್ಜುಕು ರೈಲು ನಿಲ್ದಾಣ]] ಪ್ರಪಂಚದ ಅತ್ಯಂತ ಜನನಿಬಿಡ ರೈಲು ನಿಲ್ದಾಣ.ಇದರಿಂದ ಕೆಲವೇ ನಿಮಿಷಗಳ ದೂರದಲ್ಲಿರುವ [[ಇಕೆಬುಕುರೊ ರೈಲು ನಿಲ್ದಾಣ]],ಪ್ರಪಂಚದ ಎರಡನೇ ಅತ್ಯಂತ ಜನನಿಬಿಡ ರೈಲು ನಿಲ್ದಾಣ.
 
ವಿಸ್ತೀರ್ಣದ ದೃಷ್ಟಿಯಿಂದ [[ಜಪಾನ್ | ಜಪಾನ್ ನಲ್ಲಿರುವ]] [[ನಗೋಯ ರೈಲು ನಿಲ್ದಾಣ]] ಅತಿ ದೊಡ್ಡ ನಿಲ್ದಾಣ.[[ಟೊಕಿಯೋ]] ನಗರದಲ್ಲಿರುವ [[ಶಿನ್ಜುಕು ರೈಲು ನಿಲ್ದಾಣ]] ಎರಡನೇ ಅತಿ ದೊಡ್ಡ ರೈಲು ನಿಲ್ದಾಣ.
 
[[ರೈಲು ಪ್ಲ್ಯಾಟ್‌ಫಾರ್ಮ್ | ರೈಲು ಪ್ಲ್ಯಾಟ್‌ಫಾರ್ಮ್‌ಗಳ]] ಸಾಮರ್ಥ್ಯದ ದೃಷ್ಟಿಯಿಂದ [[ನ್ಯೂಯಾರ್ಕ]] ನಗರದಲ್ಲಿರುವ [[ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್]] ಅತ್ಯಂತ ದೊಡ್ಡ ರೈಲು ನಿಲ್ದಾಣ.
 
==ಇವನ್ನೂ ನೋಡಿ==
Line ೧೯ ⟶ ೩೮:
==ಹೊರಗಿನ ಸಂಪರ್ಕಗಳು==
 
*[http://www.irfca.org/faq/faq-station.html [[ಭಾರತದ ರೈಲು ನಿಲ್ದಾಣಗಳು]]]
*[http://www.dw-world.de/dw/article/0,2144,2032338,00.html [[ಯೂರೋಪ್ | ಯೂರೊಪಿನ]] ಅತಿ ದೊಡ್ಡ ರೈಲು ನಿಲ್ದಾಣ]
*[http://members.aol.com/Zacarious1/his.italy.html ಇಟಾಲಿಯ ರೈಲು ನಿಲ್ದಾಣಗಳು]
*[http://www.mulehouse.demon.co.uk/stations/ [[ಬ್ರಿಟಿಷ | ಬ್ರಿಟನ್]] ಹಾಗು [[ಐರಿಶ್ | ಐರ್ಲ್ಯಾಂಡ್]] ರೈಲು ನಿಲ್ದಾಣಗಳ ಚಿತ್ರಗಳ]
*[http://www.360360.com/stations.html [[ಅಮೇರಿಕ]]ಅಮೇರಿಕಹಾಗು ಹಾಗು [[ಕೆನಡಾ]] ದೇಶಗಳ ರೈಲು ನಿಲ್ದಾಣಳ ನೋಟ]
 
[[bg:Железопътна гара]]
"https://kn.wikipedia.org/wiki/ರೈಲು_ನಿಲ್ದಾಣ" ಇಂದ ಪಡೆಯಲ್ಪಟ್ಟಿದೆ