ಸರಯು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: te:సరయు
ಚು r2.7.3) (Robot: Adding jv:Sarayu, ml:സരയു; cosmetic changes
೧ ನೇ ಸಾಲು:
'''ಸರಯೂ''' [[ಭಾರತ]]ದ ಒಂದು ಪುರಾತನ [[ನದಿ]]. ಇದು ಇಂದಿನ [[ಉತ್ತರ ಪ್ರದೇಶ]]ದ [[ಗೋಗ್ರ]] (Gogra) ನದಿಯೇ ಎಂದು ಊಹಿಸಲಾಗಿದೆ. [[ಅಯೋಧ್ಯೆ]] ಇದರ ದಡದಲ್ಲಿದೆ. [[ರಾಮಾಯಣ]]ದ [[ಶ್ರೀರಾಮ]] ರಾಜ್ಯವಾಳಿದ್ದು ಇದೇ ಸರಯೂತೀರದ ಅಯೋಧ್ಯೆಯಲ್ಲಿ. ಇದು [[ಹಿಮಾಲಯ]] ಪರ್ವತದ ಒಂದು ಸರೋವರದಲ್ಲಿ ಹುಟ್ಟಿ, ಪ್ರವಹಿಸುವುದರಿಂದ ಇದಕ್ಕೆ ಸರಯೂ ಎಂಬ ಹೆಸರು ಬಂದಿದೆ. ಶ್ರೀರಾಮ ತನ್ನ [[ಅವತಾರ (ಪುರಾಣ)|ಅವತಾರ]]ವನ್ನು ಸಮಾಪ್ತಿಗೊಳಿಸುವಾಗ, ತನ್ನ ಪರಿವಾರದೊಂದಿಗೆ ಸರಯೂ ನದಿಯಲ್ಲಿ ಮುಳುಗಿದನೆಂಬ ವಿವರಣೆ ಉತ್ತರ ರಾಮಾಯಣದಲ್ಲಿ ಬರುತ್ತದೆ.
 
 
[[ವರ್ಗ:ಭಾರತದ ನದಿಗಳು]]
Line ೬ ⟶ ೫:
[[en:Sarayu]]
[[id:Sarayu]]
[[jv:Sarayu]]
[[ml:സരയു]]
[[simple:Sarayu]]
[[ta:சரயு]]
"https://kn.wikipedia.org/wiki/ಸರಯು" ಇಂದ ಪಡೆಯಲ್ಪಟ್ಟಿದೆ