ಅಶೋಕ್ ಕುಮಾರ್ (ಹಿಂದಿ ಚಿತ್ರನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಚಿತ್ರ:Ashok-kumar.jpg|thumb|right|250px|'ಅಶೋಕ್ ಕುಮಾರ್']]
 
{{Infobox person
| name = Ashok Kumar
| image =
| birth_date = {{Birth date|1911|10|13|df=y}}
| birth_place = [[Bhagalpur]], [[Bengal Presidency]], [[British India]]
| death_date = {{Death date and age|2001|12|10|1911|10|13|df=y}}
| death_place = [[Mumbai]], [[Maharastra]], India
| death_cause = Heart Failure
| residence = [[Chembur]], [[Mumbai]], India
| occupation = Actor, painter
| spouse = Shobha Devi
| relatives = [[Anoop Kumar]], [[Kishore Kumar]](Brothers), Sati Devi (Sister)
| imagesize = 220px
| birth_name = Kumudlal Kunjilal Ganguly
| other_names = Sanjay<br> Ashok Kumar
| years_active = 1936–1997
}}
’[[ಕುಮುದ್ ಲಾಲ್ ಕುಂಜಿಲಾಲ್ ಗಂಗೂಲಿ]]’ಯೆಂದು ಮನೆಯಲ್ಲಿ ಕರೆಯಲ್ಪಡುವ 'ಅಶೋಕ್ ಕುಮಾರ್, ಬಂಗಾಳದ 'ಭಾಗಲ್ಪುರ' ದಲ್ಲಿ ಹುಟ್ಟಿದ್ದು ಅಕ್ಟೋಬರ್, ೧೩, ೧೯೧೧ ರಲ್ಲಿ. ತಂದೆ, 'ಕುಂಜಲಾಲ್ ಗಂಗೂಲಿ', ಲಾಯರ್ ಆಗಿದ್ದರು. ತಾಯಿ 'ಗೌರಿ ದೇವಿ', ಧನಿಕರ ಮಗಳು. ’[[ಖಾಂಡ್ವ]]’ '(ಮಧ್ಯ ಪ್ರದೇಶ್)'ನಿಂದ ಬಂದವರು. 'ಬಾಲಿವುಡ್ ಚಿತ್ರರಂಗ'ದ ಇನ್ನೂ ಹಲವು ಹೆಸರುಗಳಾದ 'ಕಿಶೋರ್ ಕುಮಾರ್', 'ಅನೂಪ್ ಕುಮಾರ್', ಇವರ ಸೋದರರು. ಸೋದರಿ '[[ಸತಿದೇವಿ]]', 'ಸಶಧರ್ ಮುಖರ್ಜಿ' ಯವರ ಪತ್ನಿ, ಹತ್ತಿರದ ಗೆಳೆಯರಿಂದ '[[ದಾದಾಮುನಿ]]'ಯೆಂದೇ ಸಂಬೋಧಿಸಲ್ಪಡುವ ' ಅಶೋಕ್ ಕುಮಾರ್' ೧೯೪೦ ರಲ್ಲೇ ಕಲ್ಕತ್ತಾದ 'ಪ್ರೆಸಿಡೆನ್ಸಿ ಕಾಲೇಜ್' ನಿಂದ ಎಮ್. ಎ; ಪದವಿ ಪಡೆದಿದ್ದರು.
=='ಅಶೋಕ್ ಕುಮಾರ್' ರ, ವೈವಿಧ್ಯಮಯ ಪಾತ್ರಗಳು==
Line ೩೨ ⟶ ೫೦:
[[ವರ್ಗ:ಚಲನಚಿತ್ರ ನಟರು]]
[[ವರ್ಗ:ಬಾಲಿವುಡ್ ನಟಿಯರು]]
[[de:Ashok Kumar (Schauspieler)]]
[[gu:અશોક કુમાર]]
[[hi:अशोक कुमार (अभिनेता)]]
[[ml:അശോക് കുമാർ (ചലച്ചിത്രനടൻ)]]
[[mr:अशोक कुमार]]
[[ta:அசோக் குமார்]]
[[ur:اشوک کمار]]
[[en:Ashok Kumar]]