ಚಿಂತಾಮಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (Robot: Adding ko:여의보주
೪೬ ನೇ ಸಾಲು:
 
==’[[ಮಹಾ ಕೈಲಾಸಗಿರಿ]]’==
ಚಿಂತಾಮಣಿಯಿಂದ ೬ ಕಿ. ಮೀ ದೂರದಲ್ಲಿರುವ ಒಂದು ಗುಹಾಂತರ ದೇವಾಲಯಗಳಲ್ಲೊಂದು. ’ಅಂಬಾಜಿದುರ್ಗ ಪರ್ವತ ಶ್ರೇಣಿ’ ಯ ಒಂದು ಬೆಟ್ಟವನ್ನು ಕೊರೆದು, ’ಕೈಲಾಸಗಿರಿ ಒಂದು ಇಟ್ಟ್ಟ್ಫಗೆಯು ಬಳಸದೇ ಕೈಲಾಸಗಿರಿ ಗುಹಾಲಯ ದೇವಸ್ಥಾನ’ ವನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ’ಚತುರ್ಮುಖ ಶಿವ’, ’ಪಾರ್ವತಿ’ ಮತ್ತು ’ಗಣೇಶ’ ನ ದೇವಸ್ಥಾನಗಳಿವೆ. ಬೆಟ್ಟದಲ್ಲಿಯೇಅದಲ್ಲದೇ ಒಂದು ಪ್ರಾಂಗಣವನ್ನು ಹಾಗೂ ಕಲ್ಲಿನಲ್ಲಿಯೇ ಬೃಹತ್ ಗಾತ್ರದ ’ಜಟಾಧಾರಿ ಶಿವನ ವಿಗ್ರಹ’ ಕೆತ್ತುವ ಕಾರ್ಯ, ಮಾಜಿ ಸಚಿವ, ’ಚೌಡರೆಡ್ಡಿ ಕುಟುಂಬ’ ದವರ ಮೇಲ್ವಿಚಾರಣೆಯೊಡನೆ, ಭರದಿಂದ ಸಾಗಿದೆ. ಧಾರ್ಮಿಕ ಹಾಗೂ ಸಾಹಸ ಪ್ರವೃತ್ತಿಯ ಜನರಿಗೆ ಕೈಲಾಸಗಿರಿ ಒಂದು ಹೇಳಿಮಾಡಿಸಿದ ತಾಣ.
 
==ಮುರುಗಮಲ್ಲಾ==
"https://kn.wikipedia.org/wiki/ಚಿಂತಾಮಣಿ" ಇಂದ ಪಡೆಯಲ್ಪಟ್ಟಿದೆ