"ಮಂಡ್ಯ ರಮೇಶ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
[[Image:Ramesh-mandya.jpg|thumb|right|150px|ಮಂಡ್ಯ ರಮೇಶ್]]
 
 
"ಮಂಡ್ಯ ಅಂದ್ರೆ ಇಂಡಿಯಾ..!" "ಮಂಡ್ಯ ಗೆದ್ದರೆ ಇಂಡಿಯಾ ಗೆದ್ದಂತೆ" ಇವು ಹಳೆಯ ಮೈಸೂರು ಭಾಗದಲ್ಲಿ ಪ್ರಚಲಿತವಿರುವ ಸುಪ್ರಸಿದ್ಧ ನುಡಿಗಟ್ಟುಗಳು. ಸಕ್ಕರೆ ಸೀಮೆ ಎಂದೇ ಪ್ರಖ್ಯಾತವಾಗಿರುವ ಮಂಡ್ಯ ಜಿಲ್ಲೆಯ ಜನರೂ ಅಲ್ಲಿ ಬೆಳೆವ ಕಬ್ಬಿನಂತೆ ಮೇಲು ನೋಟಕ್ಕೆ ಒರಟರಾದರೂ ಆಂತರ್ಯದಲ್ಲಿ ಮೃದು-ಮಧುರ..! ತಾಯ್ನೆಲದ ಗುಣವನ್ನೇ ಮೈದುಂಬಿಸಿಕೊಂಡು ತಮ್ಮ ಮೃದು-ಮಧುರ ನಡುವಳಿಕೆಗಳಿಂದಾಗಿ "ಇಂಡಿಯಾ" ಅಷ್ಟೇ ಅಲ್ಲದೇ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದು ಅಭಿಮಾನಿ-ಶಿಷ್ಯ ಸಮೂಹವನ್ನು ಹೋದಲ್ಲೆಲ್ಲಾ ಸೃಷ್ಟಿಸುತ್ತಿರುವ ವ್ಯಕ್ತಿ-ರಂಗಭೂಮಿಯ ವಿಶಿಷ್ಟ ಶಕ್ತಿ "ಮಂಡ್ಯ ರಮೇಶ್."
೧,೦೦೭

edits

"https://kn.wikipedia.org/wiki/ವಿಶೇಷ:MobileDiff/291272" ಇಂದ ಪಡೆಯಲ್ಪಟ್ಟಿದೆ