ಚರ್ಚೆಪುಟ:ಬೆಂಗಳೂರು ಗ್ರಾಮಾಂತರ ಜಿಲ್ಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
( ಯಾವುದೇ ವ್ಯತ್ಯಾಸವಿಲ್ಲ )

೨೧:೩೦, ೧ ಸೆಪ್ಟೆಂಬರ್ ೨೦೦೬ ನಂತೆ ಪರಿಷ್ಕರಣೆ

ಈ ಜಿಲ್ಲೆಯ ಹೆಸರು - ಬೆಂಗಳೂರು ಗ್ರಾಮಾಂತರ. ಆಂಗ್ಲದಲ್ಲಿ ಇದನ್ನು Bangalore Rural District ಎಂದು ಕರೆಯುತ್ತರಾದರೂ ಕನ್ನಡದಲ್ಲಿ ಅದರ ಅನುವಾದವಾದ "ಬೆಂಗಳೂರು ಗ್ರಾಮೀಣ" ಎಂದು ಕರೆಯುವುದಿಲ್ಲ. ಚುನಾವಣೆಗಳ ಸಮಯದಲ್ಲಿ ಕ್ಷೇತ್ರದ ಹೆಸರು ಬರೆಯುವಾಗ ಹಾಗು ಕರ್ನಾಟಕ ರಾಜ್ಯ ಶಾಲೆಗಳ ಪಠ್ಯಪುಸ್ತಕಗಳಲ್ಲಿ ಈ ಜಿಲ್ಲೆಯ ಹೆಸರನ್ನು ಬೆಂಗಳೂರು ಗ್ರಾಮಾಂತರ ಎಂತಲೇ ನಮೂದಿಸಿದ್ದಾರೆ-ಹಂಸವಾಣಿದಾಸ ೧೬:೦೦, ೧ September ೨೦೦೬ (UTC)

Return to "ಬೆಂಗಳೂರು ಗ್ರಾಮಾಂತರ ಜಿಲ್ಲೆ" page.