"ಡಾಸ್‌ (DOS)" ಆವೃತ್ತಿಗಳ ಮಧ್ಯದ ಬದಲಾವಣೆಗಳು

FAT16 (ಹಾಗೂ ಫ್ಲಾಪಿ ಡಿಸ್ಕ್‌ಗಳಿಗಾಗಿ [[FAT12]]) ಬಳಕೆಗೆ [[8.3 ಕಡತನಾಮ]]ದ ಅಗತ್ಯವಿತ್ತು (ಎಂಟು ಅಕ್ಷರಗಳ ಕಡತನಾಮ ಹಾಗೂ ಚುಕ್ಕೆ (.) ನಂತರ ಮೂರು ಅಕ್ಷರಗಳ ಕಡತನಾಮ-ವಿಸ್ತರಣೆ; ಉದಾಹರಣೆಗೆ AUTOEXEC.BAT)
 
DOSನಲ್ಲಿ ಕಡತನಾಮಗಳು ಎಂಟಕ್ಕಿಂತಲೂ ಹೆಚ್ಚು ಅಕ್ಷರಗಳನ್ನು ಹೊಂದಲಾಗದು, [[ಕಡತನಾಮ ವಿಸ್ತರಣೆ]]ಯು ಮೂರಕ್ಕಿಂತ ಹೆಚ್ಚು ಅಕ್ಷರಗಳನ್ನು ಹೊಂದಲಾಗದು. Win95 (ವಿಂಡೋಸ್‌ 95)ರ ಪೇಟೆಂಟ್‌ ಆಗಿರುವ VFAT ಹ್ಯಾಕ್‌ (ಅತಿಕ್ರಮ ಪ್ರವೇಶ) ಒಂದು ಅಪೂರ್ವ ರೀತಿಯಲ್ಲಿ ಈ ನಿಯಮವನ್ನು ಮುರಿದಿತ್ತು.
 
== ಇವನ್ನೂ ನೋಡಿ ==
"https://kn.wikipedia.org/wiki/ವಿಶೇಷ:MobileDiff/290931" ಇಂದ ಪಡೆಯಲ್ಪಟ್ಟಿದೆ