ಡಾಸ್‌ (DOS): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೩೫ ನೇ ಸಾಲು:
*ಹಲವಾರು [[ಫಸ್ಟ್‌-ಪರ್ಸನ್‌ ಷೂಟರ್‌]] ಆಟಗಳು: [[ವುಲ್ಫೆನ್ಸ್ಟೀನ್‌ 3D]] - ಇದು, [[ಐಡಿ ಸಾಫ್ಟ್‌ವೇರ್]] ಹಾಗೂ ಆಪಜೀ ಸಾಫ್ಟ್‌ವೇರ್‌ (ಇದು ಆನಂತರ [[3D ರಿಯಲ್ಮ್ಸ್‌]] ಆಯಿತು) ನಡುವೆ ಜಂಟಿ ಸಹಕಾರ; ಐಡಿ ಸಾಫ್ಟ್‌ವೇರ್‌ನ [[ಡೂಮ್‌]] ಹಾಗೂ [[ಕ್ವೇಕ್‌]]; ಮತ್ತು 3D ರಿಯಲ್ಮ್ಸ್‌' [[ಡ್ಯೂಕ್‌ ನುಕೆಮ್‌ 3D]], [[ಷ್ಯಾಡೊ ವಾರಿಯರ್‌]] ಹಾಗೂ [[ರೈಸ್‌ ಆಫ್‌ ದಿ ಟ್ರಯಾಡ್‌]].
 
ಮೊದಲೆರಡು 3D ರಿಯಲ್ಮ್‌' ಶೀರ್ಷಿಕೆಗಳನ್ನು [[ಕೆನ್‌ ಸಿಲ್ವರ್ಮನ್‌]] ರಚಿಸಿದ, DOS-ಆಧಾರಿತ [[ಬಿಲ್ಡ್‌ ಇಂಜಿನ್]]‌. ಇದನ್ನು ಹಲವು DOS FPS ಆಟಗಳಿಗಾಗಿ ಬಳಸಲಾಯಿತು. ಇತರೆ ಆಟಗಳಲ್ಲಿ R.O.T.T. ಬಹಳಷ್ಟು ಪರಿವರ್ತಿತವಾದ ವುಲ್ಫೆನ್ಸ್ಟೀನ್‌ 3D-ಅಧಾರಿತವಾಗಿತ್ತು.
 
 
 
==ಸುಲಭ ಬಳಕೆ==
==
===ಬಳಕೆದಾರರ ಅಂತರಸಂಪರ್ಕ===
{{See also|List of DOS commands}}
Line ೧೪೮ ⟶ ೧೪೭:
ಬಳಕೆದಾರರಿಗೆ ಇನ್ನಷ್ಟು ಉಪಯುಕ್ತವಾಗಲೆಂದು, ಬಳಕೆದಾರರಿಗೆ ಮೆನು ಹಾಗೂ/ಅಥವಾ ಬಿಂಬ-ಆಧಾರಿತ ಅಂತರಸಂಪರ್ಕಗಳನ್ನು ನೀಡುವ [[ಕಡತ ನಿರ್ವಹಣಾ ವ್ಯವಸ್ಥೆ‌]]ಗಳನ್ನು (file management programs) ಹಲವು ತಂತ್ರಾಂಶ ತಯಾರಕರು ಅಭಿವೃದ್ಧಿಗೊಳಿಸಿದರು. ಮೈಕ್ರೊಸಾಫ್ಟ್‌ ವಿಂಡೋಸ್‌ ಗಮನಾರ್ಹ ಉದಾಹರಣೆಯಾಗಿದೆ. ಅಂತಿಮವಾಗಿ [[ಮೈಕ್ರೊಸಾಫ್ಟ್‌ ವಿಂಡೋಸ್‌ 9x]] ತಾನಾಗಿಯೇ ಲೋಡ್‌ ಆಗುವಂತಹ ಪ್ರೊಗ್ರಾಮ್‌ ಆಗಿ ಮೂಡಿಬಂದಿತು. DOS ಸ್ಥಾನದಲ್ಲಿ ಇದು ಅತಿ ಹೆಚ್ಚು ಬಳಕೆಯಾದ PCಯೊಂದಿಗೆ ಹೊಂದಾಣಿಕೆಯಾಗಬಲ್ಲ ಪ್ರೊಗ್ರಾಮ್‌ ಲೋಡರ್‌ ಆಯಿತು. [[ಪಠ್ಯ ಬಳಕೆದಾರ ಅಂತರಸಂಪರ್ಕ (Text user interface)]] ಪ್ರೊಗ್ರಾಮ್‌ಗಳಲ್ಲಿ [[ನಾರ್ಟನ್‌ ಕಮ್ಯಾಂಡರ್‌]], [[DOS ನ್ಯಾವಿಗೇಟರ್‌]], [[ವೊಲ್ಕೊವ್‌ ಕಮ್ಯಾಂಡರ್‌]], ಕ್ವಾರ್ಟರ್‌ಡೆಸ್ಕ್‌ [[ಡೆಸ್ಕ್ಯೂವ್ಯೂ (DESQview)]] ಹಾಗೂ [[ಸೈಡ್‌ಕಿಕ್‌ (SideKick)]] ಸೇರಿವೆ.
 
[[ಚಿತ್ರಕ ಬಳಕೆದಾರ ಅಂತರಸಂಪರ್ಕ (Graphical user interface)]] ಪ್ರೊಗ್ರಾಮ್‌ಗಳು, ಡಿಜಿಟಲ್‌ ರಿಸರ್ಚ್‌ನ [[ಚಿತ್ರಕ ವೇದಿಕೆ ನಿರ್ವಾಹಕ (Graphical Environment Manager)]] (ಮೂಲತಃ CP/Mಗಾಗಿ ರಚಿಸಲಾಗಿತ್ತು) ಹಾಗೂ [[GEOS]] ಹೊಂದಿದ್ದವು.
 
 
"https://kn.wikipedia.org/wiki/ಡಾಸ್‌_(DOS)" ಇಂದ ಪಡೆಯಲ್ಪಟ್ಟಿದೆ