"ಡಾಸ್‌ (DOS)" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
==ಮುಂದುವರೆದ DOS ಬಳಕೆ==
[[FreeDOS]], DR-DOS (ಹಾಗೂ ಎನ್ಹ್ಯಾನ್ಸ್ಡ್‌ (Enhanced) DR-DOS), ROM-DOS, ರಷ್ಯನ್‌ [[PTS-DOS]], NX-DOS, [[ಮಲ್ಟಿಯುಸರ್ (ಬಹುದ್ದೇಶಿತ-ಬಳಕೆ) DOS]] (ಇದು ಡಿಜಿಟಲ್‌ ರಿಸರ್ಚ್‌ನ ಕಾನ್ಕರೆಂಟ್‌ DOS ಆಧಾರಿತವಾಗಿದೆ)<ref>http://www.conctrls.com/CCInews.html</ref> ಹಾಗೂ ಇತರೆ ಆವೃತ್ತಿಗಳು ಇಂದಿಗೂ ಲಭ್ಯ.
ಡೆಲ್‌ ಹಾಗೂ [[HP]]ಯಂತಹ ಕೆಲವು ಕಂಪ್ಯೂಟರ್‌ ತಯಾರಕರು [[OEM]] ಕಾರ್ಯಾಚರಣಾ ವ್ಯವಸ್ಥೆಯಾಗಿ FreeDOS ಹೊಂದಿರುವ ಕಂಪ್ಯೂಟರ್‌ಗಳನ್ನು ಮಾರುತ್ತಾರೆ. <ref>{{cite web|url=http://www.freedos.org/jhall/|title=Jim Hall|date=2007-07-13|accessdate=2008-06-12|last=Hall|first=Jim}}</ref> <ref>{{cite web|url=http://www.dell.com/content/topics/segtopic.aspx/e510_nseries?c=us&cs=19&l=en&s=dhs|title=Dell PCs Featuring FreeDOS|accessdate=2008-06-14}}</ref> NX-DOS ಸದ್ಯದಲ್ಲಿ ಅಭಿವೃದ್ಧಿ ಹಂತದಲ್ಲಿದೆ.
 
ಈ ಕಾರ್ಯಾಚರಣಾ ವ್ಯವಸ್ಥೆಯು 16-ಬಿಟ್‌, ರಿಯಲ್‌-ಟೈಮ್‌, (ಬಹು-ಕಂಪ್ಯೂಟರ್‌ಗಳ) ಜಾಲಕ್ಕೆ ಹೊಂದಿಸಬಲ್ಲ, ಫ್ಲಾಪಿಯಿಂದ ಬೂಟ್‌ ಮಾಡಬಹುದಾದ, ಹಾಗೂ ಅಪೂರ್ಣ USB ಡ್ರೈವರ್‌ ವ್ಯವಸ್ಥೆ ಹೊಂದಿದೆ. ಇದು 1992ರ ಇಸವಿಯಲ್ಲಿ ವೈಯಕ್ತಿಕ ಪ್ರಾಜೆಕ್ಟ್‌ ಆಗಿತ್ತು. ಇಸವಿ 2005ರಲ್ಲಿ ಇದನ್ನು [[GPL]] ಅಡಿ ಬಿಡುಗಡೆಗೊಳಿಸಲಾಯಿತು. <ref>{{cite web|url=http://www.linuxdevices.com/news/NS9509696845.html|title=GPL'd DOS workalike adds features|date=2007-04-01|accessdate=2008-06-01}}</ref>
 
===ಸಮಗ್ರಗೊಳಿಸುವಿಕೆ===
"https://kn.wikipedia.org/wiki/ವಿಶೇಷ:MobileDiff/290929" ಇಂದ ಪಡೆಯಲ್ಪಟ್ಟಿದೆ