"ಡಾಸ್‌ (DOS)" ಆವೃತ್ತಿಗಳ ಮಧ್ಯದ ಬದಲಾವಣೆಗಳು

 
IBM PC-DOS, ಇದರ ಪೂರ್ವವರ್ತಿ [[86-DOS]] ಹಾಗೂ ಪರವಾನಗಿ ಹೊಂದಿ ಪ್ರತ್ಯೇಕವಾಗಿ ಮಾರಲಾದ MS-DOS - ಇವೆಲ್ಲವೂ ಸ್ಥೂಲವಾಗಿ [[CP/M]] (ಕಂಟ್ರೋಲ್ ಪ್ರೊಗ್ರಾಮ್‌ / [ಫಾರ್‌] ಮೈಕ್ರೊಕಂಪ್ಯೂಟರ್ಸ್‌) ನಿಂದ ಸ್ಫೂರ್ತಿ ಪಡೆದಿದ್ದವು. ಡಿಜಿಟಲ್‌ ರಿಸರ್ಚ್‌ ಉದ್ದಿಮೆಯು ವಿನ್ಯಾಸ-ಅಭಿವೃದ್ಧಿಪಡಿಸಿದ CP/M, 8-ಬಿಟ್‌ [[ಇಂಟೆಲ್‌ 8080]] ಅಂಡ್‌ [[ಝೈಲಾಗ್‌]] [[Z80]]-ಆಧಾರಿತ ಮೈಕ್ರೊಕಂಪ್ಯೂಟರ್‌ಗಳಿಗಾಗಿ ಪ್ರಬಲ ಡಿಸ್ಕ್‌ ಕಾರ್ಯಾಚರಣಾ ವ್ಯವಸ್ಥೆಯಾಗಿತ್ತು.
ಆದರೂ, 8088 (16-ಬಿಟ್‌)ಗಿಂತಲೂ ಕಡಿಮೆಯ ವ್ಯವಸ್ಥೆಯಲ್ಲಿ PC-DOS ಕೆಲಸ ಮಾಡುತ್ತಿರಲಿಲ್ಲ.
 
ಇಸವಿ 1980ರಲ್ಲಿ IBM [[ಇಂಟೆಲ್‌ 8088]] ಮೈಕ್ರೊಪ್ರೊಸೆಸರ್‌ನೊಂದಿಗಿನ ತನ್ನ ಮೊದಲ [[ಮೈಕ್ರೊಕಂಪ್ಯೂಟರ್]]‌ನ್ನು ಪರಿಚಯಿಸಿದಾಗ ಅದಕ್ಕೆ ಕಾರ್ಯಾಚರಣೆಯ ಅಗತ್ಯವಿತ್ತು. CP/Mನ 8088-ಹೊಂದಾಣಿಕೆಯುಳ್ಳ ರಚನೆಯ ಅನ್ವೇಷಣೆಯಲ್ಲಿದ್ದ IBM, ಆರಂಭದಲ್ಲಿ ಮೈಕ್ರೊಸಾಫ್ಟ್‌ನ CEO ಬಿಲ್‌ ಗೇಟ್ಸ್‌ರೊಂದಿಗೆ ಮಾತುಕತೆ ನಡೆಸಲು ಮುಂದಾಯಿತು. ಏಕೆಂದರೆ, [[ಆಪೆಲ್‌ II]] <ref name="rolander">{{cite interview|url=http://www.podtech.net/scobleshow/technology/1593/the-rest-of-the-story-how-bill-gates-beat-gary-kildall-in-os-war-part-1 |title=The rest of the story: How Bill Gates beat Gary Kildall in OS war, Part 1|last=Rolander|first=Tom|interview=Robert Scoble|show=The Scoble Show}}</ref> ಮೇಲೆ ನಡೆಯುವಂತೆ CP/Mನಲ್ಲಿ ಮೈಕ್ರೊಸಾಫ್ಟ್‌ [[Z-80 ಸಾಫ್ಟ್‌ಕಾರ್ಡ್‌]] ಅಳವಡಿಸಿದ್ದ ಕಾರಣ, ಮೈಕ್ರೊಸಾಫ್ಟ್‌ CP/Mನ ಮಾಲೀಕ ಎಂದು IBM ನಂಬಿತ್ತು. ಡಿಜಿಟಲ್‌ ರಿಸರ್ಚ್‌ ಉದ್ದಿಮೆಯನ್ನು ಸಂಪರ್ಕಿಸಲು IBMನವರಿಗೆ ತಿಳಿಸಲಾಯಿತು. ಉಭಯ ಪಕ್ಷಗಳು ಮಾತುಕತೆಗಳಿಗೆ ಸಿದ್ಧತೆ ನಡೆಸಿದವು. CP/M ಬಳಕೆಯ ಕುರಿತ ಆರಂಭಿಕ ಮಾತುಕತೆಗಳು ಮುರಿದುಬಿದ್ದವು. ಏಕೆಂದರೆ ಡಿಜಿಟಲ್‌ ರಿಸರ್ಚ್‌ CP/Mನ್ನು ರಾಯಧನದ ಮೇಲೆ ಮಾರಲು ಇಚ್ಚಿಸಿತು. IBM ಒಂದೇ ಲೈಸೆನ್ಸ್‌ ಹಾಗೂ ಹೆಸರನ್ನು PC DOSಗೆ ಪರಿವರ್ತಿಸಲು ಬಯಸಿತು. DR ಸಂಸ್ಥಾಪಕ [[ಗ್ಯಾರಿ ಕಿಲ್ಡಾಲ್]]‌ ಇದಕ್ಕೆ ಒಪ್ಪಲಿಲ್ಲ; IBM ಮಾತುಕತೆಗಳಿಂದ ಹಿಂದೆ ಸರಿಯಿತು. <ref name="rolander"></ref><ref>{{cite book|title=Just Say No to Microsoft|url=http://books.google.co.uk/books?id=I0RB1Xxp-KAC&pg=PA11&lpg=PA11&dq=ibm+cp/m+licensing&source=web&ots=dryptL9LAW&sig=KJqNIT1r_-yVcpe0fa0p9RI1BW4&hl=en&sa=X&oi=book_result&resnum=10&ct=result#PPA9,M1|last=Bove|first=Tony|publisher=No Starch Press|year=2005|page=9–11|isbn=159327064X}}</ref>
IBM ಪುನಃ ಬಿಲ್‌ ಗೇಟ್ಸ್‌ರನ್ನು ಸಂಪರ್ಕಿಸಿತು.
 
ಸರದಿಯಲ್ಲಿ ಬಿಲ್‌ ಗೇಟ್ಸ್‌ [[ಸಿಯಾಟ್ಲ್‌ ಕಂಪ್ಯೂಟರ್‌ ಪ್ರಾಡಕ್ಟ್ಸ್]]‌ ಉದ್ದಿಮೆಯನ್ನು ಸಂಪರ್ಕಿಸಿದರು. ಅಲ್ಲಿ [[ಟಿಮ್ ಪ್ಯಾಟರ್ಸನ್‌]] ಎಂಬೊಬ್ಬ ಪ್ರೊಗ್ರಾಮರ್‌ [[CP/M-80]] ಒಂದು ವಿಭಿನ್ನ ಮಾದರಿಯನ್ನು ಅಭಿವೃದ್ಧಿಪಡಿಸಿದ್ದರು. [[S-100 ಬಸ್‌]]ಗಾಗಿ SCPಯ ಹೊಸ [[16-ಬಿಟ್‌]] [[ಇಂಟೆಲ್‌ 8086]] [[CPU]] ಕಾರ್ಡ್‌ನ್ನು ಪರೀಕ್ಷಿಸಲು ಇದನ್ನು ಬಳಸುವುದಾಗಿತ್ತು. ಆರಂಭದಲ್ಲಿ ಈ ವ್ಯವಸ್ಥೆಯನ್ನು "QDOS" (ಕ್ವಿಕ್‌ ಅಂಡ್‌ ಡರ್ಟಿ ಆಪರೇಟಿಂಗ್‌ ಸಿಸ್ಟಮ್‌) ಎನ್ನಲಾಗಿತ್ತು. ಆನಂತರ ಇದು ವಾಣಿಜ್ಯವಾಗಿ [[86-DOS]] ಎಂಬ ಹೆಸರಿನಲ್ಲಿ ಲಭ್ಯವಾಯಿತು. ಮೈಕ್ರೋಸಾಫ್ಟ್‌ $50,000 ಪಾವತಿಸಿ 86-DOSನ್ನು ತನ್ನದಾಗಿಸಿಕೊಂಡಿತು. ಇದು 1981ರಲ್ಲಿ ಪರಿಚಯಿಸಲಾದ ಮೈಕ್ರೊಸಾಫ್ಟ್‌ ಡಿಸ್ಕ್‌ ಕಾರ್ಯಾಚರಣಾ ವ್ಯವಸ್ಥೆ (MS-DOS) ಆಯಿತು. <ref name="mshist">{{cite web|url=http://inventors.about.com/library/weekly/aa033099.htm|title=The Unusual History of MS-DOS The Microsoft Operating System|accessdate=2008-09-02|last=Bellis|first=Mary}}</ref>
 
ಮೈಕ್ರೊಸಾಫ್ಟ್‌ ತಮ್ಮ ಈ ಕಾರ್ಯಾಚರಣಾ ವ್ಯವಸ್ಥೆಯನ್ನು ಹಲವು ಕಂಪ್ಯೂಟರ್‌ ತಯಾರಿಕಾ ಉದ್ದಿಮೆಗಳಿಗೆ ಲೈಸೆನ್ಸ್‌ (ನೀ)ಮಾಡಿತು. ಈ ಉದ್ದಿಮೆಗಳು ತಮ್ಮದೇ ಯಂತ್ರಾಂಶಗಳಿಗೆ ಹಾಗೂ ಕೆಲವೊಮ್ಮೆ ತಮ್ಮ ಹೆಸರಿನಡಿಯಲ್ಲೇ MS-DOS ವಿತರಿಸಿದವು. ಆನಂತರ, IBM ವಿಭಿನ್ನ ಮಾದರಿಯ ಹೊರತುಪಡಿಸಿ, ಮೈಕ್ರೊಸಾಫ್ಟ್‌ MS-DOS ಹೆಸರಿನ ಬಳಕೆಯ ಅಗತ್ಯವನ್ನು ವ್ಯಕ್ತಪಡಿಸಿತು. IBM ತನ್ನ IBM PCಗಾಗಿ ತಮ್ಮ ಆವೃತ್ತಿ [[PC DOS]]ನ್ನು ಅಭಿವೃದ್ಧಿ ಕಾರ್ಯ ಮುಂದುವರೆಸಿತು. <ref name="mshist"></ref>
CP/M ತರಹವೇ ಇರುವ ಕಾರ್ಯಾಚರಣಾ ವ್ಯವಸ್ಥೆಯನ್ನು IBM (ತನಗೆ ಬೇಕಾದ CP/Mನ ಹೊಸ ಹೆಸರಿನಡಿ) ಮಾರುತ್ತಿರುವ ವಿಚಾರವು ಡಿಜಿಟಲ್‌ ರಿಸರ್ಚ್‌ ಉದ್ದಿಮೆಗೆ ತಲುಪಿತು. ಡಿಜಿಟಲ್‌ ರಿಸರ್ಚ್‌ ಕಾನೂನು ಮೊಕದ್ದಮೆ ಹೂಡಲು ಮುಂದಾಯಿತು. IBM ತನ್ನ ಪ್ರತಿಕ್ರಿಯೆಯಲ್ಲಿ ಒಪ್ಪಂದದ ಪ್ರಸ್ತಾಪವಿಟ್ಟಿತು: PC DOS ಅಥವಾ [[CP/M-86]], ಕಿಲ್ಡಾಲ್‌ರ 8086 ಆವೃತ್ತಿ - PC ಬಳಕೆದಾರರು ಇವುಗಳಲ್ಲಿ ಯಾವುದಾದರೂ ಒಂದನ್ನು ಅಯ್ಕೆ ಮಾಡಬಹುದಾಗಿತ್ತು. CP/M PC DOSಗಿಂತಲೂ $200ರಷ್ಟು ದುಬಾರಿಯಾಗಿತ್ತು, ಅದು ಹೆಚ್ಚು ಮಾರಾಟವಾಗಲಿಲ್ಲ. CP/M ಮಾರುಕಟ್ಟೆಯಿಂದ ಅಳಿಸಿಹೋಗಿ, MS-DOS ಹಾಗೂ PC DOS PCಗಳು ಹಾಗೂ PC ಹೊಂದಾಣಿಕೆಗಳಿಗಾಗಿ ಅತಿ ಹೆಚ್ಚು ಮಾರಾಟವಾಗುವ ಕಾರ್ಯಾಚರಣಾ ವ್ಯವಸ್ಥೆಗಳಾಗಿ ಪ್ರಾಬಲ್ಯ ಮೆರೆದವು. <ref name="rolander"></ref>
 
 
 
ಮೈಕ್ರೊಸಾಫ್ಟ್‌ ತಾನು MS-DOS ವ್ಯವಸ್ಥೆಗೆ ಇನ್ನು ಮುಂದೆ ಮಾರಾಟವಾಗಲಿ ಬೆಂಬಲವಾಗಲಿ ನೀಡುವುದಿಲ್ಲ ಎಂದು ಘೋಷಿಸಿದಾಗ, [[FreeDOS]] ಯೋಜನೆಯು 26 ಜೂನ್‌ 1994ರಂದು ಆರಂಭವಾಯಿತು. ಮುಕ್ತ-ಸಂಪನ್ಮೂಲ ಬದಲಿಯನ್ನು ಅಭಿವೃದ್ಧಿಗೊಳಿಸಲು [[ಜಿಮ್‌ ಹಾಲ್]]‌ ಒಂದು ಪ್ರಣಾಳಿಕೆಯನ್ನು ಪ್ರಕಟಿಸಿದರು. ಇದಾದ ಕೆಲವೇ ವಾರಗಳಲ್ಲಿ ಪ್ಯಾಟ್‌ ವಿಲಾನಿ ಮತ್ತು ಟಿಮ್‌ ನಾರ್ಮನ್‌ ಈ ಯೋಜನೆಯಲ್ಲಿ ಪಾಲ್ಗೊಂಡರು. ಅವರು ಬರೆದ ಅಥವಾ ಮೊದಲೇ ಲಭ್ಯವಾಗಿದ್ದ ತಂತ್ರಾಂಶ ಸಾಲುಗಳನ್ನು ಒಟ್ಟು ಸಂಗ್ರಹಿಸಿ, ಒಂದು ಕರ್ನೆಲ್‌, command.com ಆದೇಶ ಸಾಲು ವ್ಯಾಖ್ಯಾನಕ (ಷೆಲ್‌) ಹಾಗೂ ಮೂಲ ಅನ್ವಯಿಕೆಗಳನ್ನು ರಚಿಸಲಾಯಿತು. FreeDOS 1.0 ವಿತರಣೆಯನ್ನು 3 ಸೆಪ್ಟೆಂಬರ್‌ 2006ರಂದು ಬಿಡುಗಡೆಗೊಳಿಸುವ ಮುಂಚೆ FreeDOSನ ಹಲವು ಅಧಿಕೃತ, ಬಿಡುಗಡೆ-ಪೂರ್ವ ವಿತರಣೆಗಳಿದ್ದವು. [[GNU ಜನರಲ್‌ ಪಬ್ಲಿಕ್‌ ಲೈಸೆನ್ಸ್‌]] (GPL) ಅಡಿ ಲಭ್ಯವಾಗಿರುವ FreeDOSಗೆ ಯಾವುದೇ ಲೈಸೆನ್ಸ್‌ ಶುಲ್ಕ ಅಥವಾ ರಾಯಧನದ ಅಗತ್ಯವಿಲ್ಲ. <ref>{{cite web|url=http://www.linuxdevices.com/articles/AT3952799051.html|title=The past, present, and future of the FreeDOS Project|date=2002-03-25|accessdate=2008-06-14|author=Jim Hall}}</ref> <ref>{{cite web| url=http://www.freedos.org/freedos/about/| date=September 23, 2006| title=History of FreeDOS|first=Jim| last=Hall| publisher=freedos.org| accessdate=2007-05-28}}</ref>
 
 
==ಇಳಿಮುಖ==
"https://kn.wikipedia.org/wiki/ವಿಶೇಷ:MobileDiff/290927" ಇಂದ ಪಡೆಯಲ್ಪಟ್ಟಿದೆ