"ಡಾಸ್‌ (DOS)" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು (r2.7.2) (Robot: Removing fa:ام‌اس-داس)
ಈ ಕಾರ್ಯಾಚರಣಾ ವ್ಯವಸ್ಥೆಯು [[ಯಂತ್ರಾಂಶ ಅಪಕರ್ಷಣ ಪದರ (hardware abstraction layer)]] ನ್ನು ಒದಗಿಸುತ್ತದೆ. ಈ ಪದರವು ಅಕ್ಷರ-ಆಧಾರಿತ ಆನ್ವಯಿಕೆಗಳ ಅಭಿವೃದ್ಧಿಗೆ ಅವಕಾಶ ನೀಡುತ್ತದೆ, ಆದರೆ, [[ಗ್ರ್ಯಾಫಿಕ್ಸ್ ‌(ಚಿತ್ರಕ) ಕಾರ್ಡ್‌]]ಗಳು, [[ಮುದ್ರಕ]]ಗಳು ಅಥವಾ [[ಮೌಸ್‌]]ಗಳು ಸೇರಿದಂತೆ ಬಹಳಷ್ಟು [[ಯಂತ್ರಾಂಶ]]ಗಳತ್ತ ಪ್ರವೇಶಾನುಮತಿ ನೀಡುವುದಿಲ್ಲ.
 
ಇದಕ್ಕಾಗಿ, ಪ್ರೊಗ್ರಾಮರ್‌ಗಳಿಗೆ ಯಂತ್ರಾಂಶದತ್ತ ನೇರ ಪ್ರವೇಶಾನುಮತಿಯ ಅಗತ್ಯವಿತ್ತು. ಇದರ ಫಲವಾಗಿ, ಪ್ರತಿಯೊಂದು ಆನ್ಯಯಿಕೆಯೂ ಪ್ರತಿಯೊಂದು ಯಂತ್ರಾಂಶ ಬಾಹ್ಯಾಂಶಕ್ಕೂ (peripheral) ತನ್ನದೇ ಆದ [[ಸಾಧನ ಚಾಲಕಗಳ (device drivers]]) ಸಮೂಹ ಹೊಂದುವಂತಾಯಿತು. ಜನಪ್ರಿಯ ಆನ್ವಯಿಕೆಗಳಿಗಾಗಿ ಸಾಧನ ಚಾಲಕಗಳು ಲಭ್ಯವಿರುವಂತೆ ನೋಡಿಕೊಳ್ಳಲು, ಯಂತ್ರಾಂಶ ತಯಾರಕರು ತಮ್ಮ ಆನ್ವಯಿಕೆಗಳ ನಿರ್ದಿಷ್ಟ ವಿವರಣೆಗಳನ್ನು ಸ್ಪಷ್ಟವಾಗಿ ನಮೂದಿಸುವರು. <ref>{{cite web|url=http://www.zingtech.com/features/gamedev/gnewprog.htm|title=ZINGTECH - Guide to the New Game Programmer|accessdate=2008-09-02|last=Matczynski|first=Michael}}</ref>
 
===ಕಾಯ್ದಿರಿಸಿದ ವಿಧಾನದ ಹೆಸರುಗಳು===
"https://kn.wikipedia.org/wiki/ವಿಶೇಷ:MobileDiff/290926" ಇಂದ ಪಡೆಯಲ್ಪಟ್ಟಿದೆ