"ಸದಸ್ಯರ ಚರ್ಚೆಪುಟ:Teju2friends" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು (Teju2friends (talk) ರ 274579 ಪರಿಷ್ಕರಣೆಯನ್ನು ವಜಾ ಮಾಡಿ)
ನೀವು ಅಭಿವೃದ್ಧಿ ಪಡಿಸಿರುವ ಹೊಸ ಸ್ಕ್ರಿಪ್ಟ್‍ಗಳು ಬಹು ಉಪಯೋಗಿ. ಆದರ ಅದನ್ನು ಬಳಸುವ ಬಗ್ಗೆ ವಿವರವಾಗಿ ತಿಳಿಸಬೇಕಾಗಿ ಅಪೇಕ್ಷೆ.ನಿಮ್ಮ ಪುಟದಲ್ಲಿರುವ ವಿವರ ಗಮನಿಸಿದ್ದೇನೆ. ಆದರೆ vector.js ಪುಟ ಸೃಷ್ಟಿಸುವುದು ನನಗೆ ತಿಳಿಯಲಿಲ್ಲ. ವಿವರವಾಗಿ ತಿಳಿಸಿದಲ್ಲಿ ಅನುಕೂಲ.--[[ಸದಸ್ಯ:VASANTH S.N.|VASANTH S.N.]] ([[ಸದಸ್ಯರ ಚರ್ಚೆಪುಟ:VASANTH S.N.|talk]]) ೧೧:೨೨, ೨೦ ಮಾರ್ಚ್ ೨೦೧೨ (UTC)
: ವಸಂತ್, vector.js ಪುಟ ಸೃಷ್ಟಿಸುವುದು ಬಹಳ ಸುಲಭ. ಉದಾಹರಣೆಗೆ, ನನ್ನ 'ಬಳಕೆದಾರರ ಹೆಸರು' Teju2friends ಆದ್ದರಿಂದ ನನ್ನ vector.js ಪುಟ [[User:Teju2friends/vector.js|http://kn.wikipedia.org/wiki/User:Teju2friends/vector.js]]. ಅದರಂತೆ ನಿಮ್ಮ 'ಬಳಕೆದಾರರ ಹೆಸರು' VASANTH_S.N. ಆದ್ದರಿಂದ ನುಮ್ಮ vector.js ಪುಟ [[User:VASANTH_S.N./vector.js|http://kn.wikipedia.org/wiki/User:VASANTH_S.N./vector.js]]. ಮೊದಲಿಗೆ ಈ ಪುಟವನ್ನು ಸೃಷ್ಟಿಸಬೇಕು. ಹೆಚ್ಚಿನ ಸಹಾಯ ಬೇಕಿದ್ದರೆ ದಯವಿಟ್ಟು ತಿಳಿಸಿ. -- [[User:Teju2friends|ತೇಜಸ್]] <sup>/ [[User Talk:Teju2friends|ಚರ್ಚೆ]]/</sup> ೧೧:೫೨, ೨೦ ಮಾರ್ಚ್ ೨೦೧೨ (UTC)
 
==Image descriptions of File:Kannada wikipedia 9th anniversary.jpg==
Hi! Would you mind adding descriptions in Kannada and Hindi to [[:File:Kannada wikipedia 9th anniversary.jpg]] on the Commons?
 
Thank you [[ಸದಸ್ಯ:WhisperToMe|WhisperToMe]] ([[ಸದಸ್ಯರ ಚರ್ಚೆಪುಟ:WhisperToMe|talk]]) ೧೬:೨೯, ೧೯ ಸೆಪ್ಟೆಂಬರ್ ೨೦೧೨ (UTC)
೩೪

edits

"https://kn.wikipedia.org/wiki/ವಿಶೇಷ:MobileDiff/290808" ಇಂದ ಪಡೆಯಲ್ಪಟ್ಟಿದೆ