ರಿಯೊ ಫರ್ಡಿನ್ಯಾಂಡ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.3) (Robot: Adding mk:Рио Фердинанд; cosmetic changes
೧ ನೇ ಸಾಲು:
{{Infobox Football biography 2
| playername = ರಿಯೊ ಫರ್ಡಿನ್ಯಾಂಡ್
| image = [[Fileಚಿತ್ರ:Rio Ferdinand.jpg|200px]]
| caption = Ferdinand playing for [[Manchester United F.C.|Manchester United]]
| fullname = Rio Gavin Ferdinand
೩೮ ನೇ ಸಾಲು:
ಅವನು ಫುಟ್ಬಾಲ್ ಕುಟುಂಬದಲ್ಲಿ ಹುಟ್ಟಿದ,ಸೋದರ ಆಂಟನ್ ಫರ್ಡಿನ್ಯಾಂಡ್ ಕೂಡ ಸೆಂಟರ್ ಬ್ಯಾಕ್ ಆಟಗಾರ ಮತ್ತು ಇಂಗ್ಲೆಂಡ್ ಅಂತಾರಾಷ್ಟ್ರೀಯ ಮಾಜಿ ಆಟಗಾರ ಲೆಸ್ ಫರ್ಡಿನ್ಯಾಂಡ್ ಅವನ ಸೋದರಸಂಬಂಧಿ. ಮೈದಾನದ ಹೊರಗೆ ಅಲ್ಪಕಾಲ ಉಳಿದಿದ್ದ ಲೇವಡಿ ಮಾಡುವ ಸರಣಿ ''ರಿಯೊ`ಸ್ ವರ್ಲ್ಡ್ ಕಪ್ ವೈಂಡ್-ಅಪ್ಸ್'' ಸೇರಿದಂತೆ ಚಲನಚಿತ್ರ, ಸಂಗೀತ ಮತ್ತು ಟೆಲಿವಿಷನ್‌ಗಳಲ್ಲಿ ಫರ್ಡಿನ್ಯಾಂಡ್ ಭಾಗಿಯಾಗಿದ್ದ.
 
== ಆರಂಭಿಕ ಜೀವನ ==
=== ಬೆಳೆದ ವರ್ಷಗಳು ಮತ್ತು ಶಿಕ್ಷಣ ===
ರಿಯೊ ಗ್ಯಾವಿನ್ ಫರ್ಡಿನ್ಯಾಂಡ್ [[ಲಂಡನ್]] ಪೆಕ್ಯಾಮ್‌ನಲ್ಲಿ 1978ರ ನವೆಂಬರ್ 7ರಂದು ಜನಿಸಿದ. ಅವನು ಜ್ಯಾನಸ್ ಲ್ಯಾವೆಂಡರ್‌ ಮತ್ತು [[ಸೇಂಟ್ ಲೂಷಿಯ|ಸೇಂಟ್ ಲೂಸಿಯ]]ನಕ್ಕೆ ಸೇರಿದ ಜ್ಯೂಲಿಯನ್ ಫರ್ಡಿನ್ಯಾಂಡ್ ಪುತ್ರ <ref name="Jackson">{{cite news |last=Jackson |first=Jamie |title=His name is Rio |publisher=The Observer |date=12 August 2007 |url=http://www.guardian.co.uk/football/2007/aug/12/sport.obsmagspecial4 |accessdate=5 November 2008 | location=London}}</ref><ref name="StLucia">{{cite news |last=Parker |first=Helen |title=Caribbean property: Rio Ferdinand is ahead of the game |publisher=The Daily Telegraph |date=29 March 2008 |url=http://www.telegraph.co.uk/property/main.jhtml?xml=/property/2008/03/29/oprio129.xml |accessdate=5 November 2008 | location=London}}</ref> ಫರ್ಡಿನ್ಯಾಂಡ್ ಪೆಕ್ಹಾಮ್‌ನ ಫ್ರಯರಿ ಎಸ್ಟೇಟ್‌ನಲ್ಲಿ ಜನಿಸಿದ ಹಾಗು ದೊಡ್ಡ ಕುಟುಂಬದ ಭಾಗವಾಗಿದ್ದ. ಕುಟುಂಬವನ್ನು ಪೋಷಿಸಲು ತಂದೆತಾಯಿಗಳಿಬ್ಬರೂ ಕೆಲಸ ಮಾಡಿದರು. ಅವನ ತಾಯಿ ಮಕ್ಕಳ ಪಾಲಕಿಯಾಗಿ ಮತ್ತು ತಂದೆ ದರ್ಜಿಯಾಗಿ ಕೆಲಸ ಮಾಡಿದರು. ಅವನ ತಂದೆತಾಯಿಗಳು ಎಂದೂ ವಿವಾಹವಾಗಿರಲಿಲ್ಲ ಹಾಗು ಅವನು 14 ವರ್ಷ ವಯಸ್ಸಿನ ಬಾಲಕನಾಗಿದ್ದಾಗ ತಂದೆತಾಯಿಗಳು ಪ್ರತ್ಯೇಕವಾದರು. ಆದಾಗ್ಯೂ,ಅವನ ತಂದೆ ನಿಕಟ ಸಾಮೀಪ್ಯ ಹೊಂದಿದ್ದು, ಸಮೀಪದ ಎಸ್ಟೇಟ್‌ಗೆ ಸ್ಥಳಾಂತರಗೊಂಡರು ಹಾಗು ಮಕ್ಕಳನ್ನು ಪುಟ್ಬಾಲ್ ತರಬೇತಿ ಮತ್ತು ಸ್ಥಳೀಯ ಪಾರ್ಕ್‌ಗಳಿಗೆ ಕರೆದುಕೊಂಡು ಹೋಗುವ ಮೂಲಕ ಮಕ್ಕಳ ಜೀವನದಲ್ಲಿ ಭಾಗಿಯಾಗಲು ಆಸಕ್ತಿ ತೋರಿಸಿದರು.<ref name="Jackson"></ref><ref name="Caspar"></ref> ಫರ್ಡಿನ್ಯಾಂಡ್ ಕ್ಯಾಮೆಲೆಟ್ ಪ್ರಾಥಮಿಕ ಶಾಲೆಗೆ ಸೇರಿದ ಹಾಗೂ ತನ್ನ ಹೀರೊಗಳ ಪಟ್ಟಿಯಲ್ಲಿ [[ಮೈಕ್‌ ಟೈಸನ್‌|ಮೈಕ್ ಟೈಸನ್]] ಮತ್ತು [[ಡಿಯೇಗೋ ಮೆರಡೋನ|ಡೀಗೊ ಮರಡೋನಾ ]] ಅವರನ್ನು ಸೇರಿಸಿ, ಉತ್ಸಾಹದ ಚಿಲುಮೆಯ ಬಾಲಕನಾಗಿದ್ದ.<ref name="Jones">{{cite news |last=Jones |first=Chris |title=Rio Ferdinand: The silver lining |publisher=BBC Sport |date=21 June 2002 |url=http://news.bbc.co.uk/1/hi/in_depth/uk/2000/newsmakers/2057425.stm |accessdate=6 November 2008 }}</ref>
 
ಅವನು ಉತ್ತಮ ಪಾಲನೆಯಲ್ಲಿ ಸಂತೋಷದ ಚಿಲುಮೆಯಾಗಿ ಬೆಳೆದ. ಆದರೆ ಬಡತನದಿಂದ ನೊಂದ ಲಂಡನ್ ಜಿಲ್ಲೆ ಪೆಕ್ಹಾಮ್‌ನಲ್ಲಿ ಸುಖಭೋಗವಿಲ್ಲದೇ ಜೀವನ ನಡೆಸುವುದು ಕಲಿಯಬೇಕಾಯಿತು. ಪೆಕ್ಹಾಮ್‌ನಲ್ಲಿ ಜನಸಂಖ್ಯೆಯ ಅರ್ಧದಷ್ಟು ಜನರು ಬಡವರು ಅಥವಾ ಬಡತನದ ಅಂಚಿನಲ್ಲಿದ್ದರು.<ref>{{cite web |title=The Best Possible Life Chances |publisher=[[London Borough of Southwark|Southwark Council]] |url=http://www.southwark.gov.uk/YourCommunity/NunheadPeckhamRye/thebestpossiblelifechances.html |accessdate=6 November 2008 }}</ref> ಅವನು ವಾಸಮಾಡುತ್ತಿದ್ದ ಪ್ರದೇಶದಲ್ಲಿ ಹಿಂಸಾತ್ಮಕ ಅಪರಾಧವು ಸಾಮಾನ್ಯವಾಗಿ ನಡೆಯುವ ಸಂಗತಿಯಾಗಿತ್ತು. ಆದರೆ ಅವನ ತಂದೆತಾಯಿಗಳು ಗೌರವಾನ್ವಿತ ಸ್ವಭಾವಗಳನ್ನು ಬೆಳೆಸಿದರು ಹಾಗು ಫರ್ಡಿನ್ಯಾಂಡ್ ನೆರೆಯ ಕರಾಳಮುಖಗಳಿಂದ ಹೆಚ್ಚಾಗಿ ದೂರವೇ ಉಳಿದ. <ref name="Caspar">{{cite news |last=Llewellyn Smith |first=Caspar |title=A united front |publisher=The Observer |date=1 June 2008 |url=http://www.guardian.co.uk/football/2008/jun/01/manchesterunited |accessdate=6 November 2008 | location=London}}</ref>
ಶಾಲೆಯಲ್ಲಿ ಲೆಕ್ಕದಲ್ಲಿ ಗಮನಹರಿಸಿದ ಹಾಗೂ ಶಾಲೆಯ ನಿರ್ಮಾಣದ ಬಗ್ಲಿ ಮಾಲೋನ್‌ನಲ್ಲಿ ಪ್ರೇಕ್ಷಕರ ಎದುರು ಪ್ರದರ್ಶನ ನೀಡುವ ಅವಕಾಶದಿಂದ ಪುಳಕಿತನಾದ. ಮೈದಾನದಲ್ಲಿ ತನ್ನ ಕೌಶಲ್ಯದಿಂದ ತನ್ನ ಸಹಪಾಠಿಗಳನ್ನು ಮೆಚ್ಚಿಸಿದ. ಸತತವಾಗಿ ಫುಟ್ಬಾಲ್ ಆಡುವ ಮೂಲಕ, ವೃತ್ತಿಪರ ಆಟಗಾರನಾಗಿ ಮತ್ತು ಹೊಸ ಸ್ಥಳಗಳನ್ನು ಕಾಣುವ ಕನಸನ್ನು ಕಂಡ.<ref name="Caspar"></ref>
 
<blockquote>"ಬಾಲಕನಾಗಿ ನಾನು ಭಿನ್ನವಾಗಿ ಏನನ್ನಾದರೂ ಮಾಡಬೇಕೆಂದು ಬಯಸಿದೆ. ಫುಟ್ಬಾಲ್ ಆಡುವಲ್ಲಿ ಕೂಡ ಮತ್ತು ಸಹಪಾಠಿಗಳೊಂದಿಗೆ ತಿರುಗಾಡುವುದರಿಂದ ಕೂಡ ಸುಲಭವಾಗಿ ಬೇಸರಗೊಳ್ಳುತ್ತಿದ್ದೆ. ಆದ್ದರಿಂದ ಮನೆಯಿಂದ ದೂರ ಪ್ರಯಾಣಿಸುವುದು, ಹೊಸ ಜನರನ್ನು ಭೇಟಿಯಾಗುವುದು.... ನನಗೆ ಖುಷಿ ಉಂಟುಮಾಡಿತು."<ref name="Caspar"></ref></blockquote>
 
ಅವನು ಬ್ಲಾಕ್‌ಹೆತ್ ಬ್ಲೂಕೋಟ್ಸ್ ಪ್ರೌಢಶಾಲೆಗೆ ಸೇರಿದ. ಅವನ ಮನೆಯಿಂದ ಸ್ವಲ್ಪಮಟ್ಟಿಗೆ ದೂರದಲ್ಲಿದ್ದ ಶಾಲೆಯಲ್ಲಿ ಹೊಸ ಸ್ನೇಹಿತರನ್ನು ಭೇಟಿಯಾಗಿ ಭದ್ರವಾಗಿ ನೆಲೆನಿಂತ, ಇದರಿಂದ ಅವನ ಆತ್ಮವಿಶ್ವಾಸ ಹೆಚ್ಚಿದ ಭಾವನೆ ಉಂಟಾಯಿತು.<ref name="Jackson"></ref> ತನ್ನ ಸಹಪಾಠಿ ಸ್ಟೀಫನ್ ಲಾರೆನ್ಸ್ ಸಾವಿನಿಂದ ಅವನ ಎರಡನೇ ವರ್ಷ ಹಾಳಾಯಿತು. ಈ ವಿದ್ಯಮಾನವು ಸದಾಇರುವ ಹಿಂಸಾಚಾರದ ಬೆದರಿಕೆಯನ್ನು ಪ್ರದರ್ಶಿಸಿತು.<ref name="Jones"></ref> ಫರ್ಡಿನ್ಯಾಂಡ್ ದೈಹಿಕ ಅಭಿವ್ಯಕ್ತಿಯನ್ನು ಇಷ್ಟಪಡುತ್ತಿದ್ದ. ಫುಟ್ಬಾಲ್‌ ಮತ್ತು ಜಿಮ್ನಾಸ್ಟಿಕ್ ತರಗತಿಗಳು ಮಾತ್ರವಲ್ಲದೇ ನಾಟಕ, ರಂಗಮಂದಿರ ಮತ್ತು ಬ್ಯಾಲೆಟ್‌ ತರಗತಿಗಳಲ್ಲೂ ಭಾಗಿಯಾದ.<ref name="Caspar"></ref>
ಅವನೊಬ್ಬ ಸಮರ್ಥ ಬಾಲಕನಾಗಿದ್ದ,10ನೇ ವಯಸ್ಸಿನಲ್ಲಿ ಕ್ವೀನ್ ಪಾರ್ಕ್ ರೇಂಜರ್ಸ್ F.C. ಅಕ್ಯಾಡೆಮಿಯ ತರಬೇತಿ ಪಡೆಯಲು ಆಹ್ವಾನಿಸಲಾಯಿತು. 11ನೇ ವರ್ಷದಲ್ಲಿ ಲಂಡನ್‌ನ ಸೆಂಟ್ರಲ್ ಸ್ಕೂಲ್ ಆಫ್ ಬ್ಯಾಲೆಟ್‌ನಲ್ಲಿ ಭಾಗವಹಿಸಲು ಅವನು ವಿದ್ಯಾರ್ಥಿವೇತನ ಗೆದ್ದುಕೊಂಡ.<ref name="Jackson"></ref> ನಾಲ್ಕುವರ್ಷಗಳವರೆಗೆ ವಾರಕ್ಕೆ ನಾಲ್ಕು ದಿನಗಳು ನಗರ ಕೇಂದ್ರಕ್ಕೆ ಪ್ರವಾಸ ಮಾಡುವ ಮೂಲಕ ಬ್ಯಾಲೆಟ್ ತರಗತಿಗಳಿಗೆ ಅವನು ಅತ್ಯಾಶೆಯಿಂದ ಹಾಜರಾದ. ಆದಾಗ್ಯೂ,ಪಾಠಗಳು ಅವನ ಸಮಚಿತ್ತತೆಯನ್ನು ಸುಧಾರಿಸಿದರೂ,ಅವನು ನಿಜವಾಗಲೂ ಇಷ್ಟಪಟ್ಟಿದ್ದು ವೃತ್ತಿಪರ ಪುಟ್ಬಾಲ್ ಆಟ.<ref name="Caspar"></ref>
 
=== ಯುವ ತಂಡದಲ್ಲಿ ವೃತ್ತಿಜೀವನ ===
ಫರ್ಡಿನ್ಯಾಂಡ್'ರ ಮೇಲ್ಮಟ್ಟದ ಫುಟ್ಬಾಲ್ ಆಡುವ ಸಾಮರ್ಥ್ಯಗಳು ಬಾಲಕನಾಗಿದ್ದಾಗಲೇ ಗೋಚರಿಸಿತು. ಅವನು 11 ವರ್ಷದವನಿದ್ದಾಗ,ಯುವ ಕೋಚ್ ಡೇವಿಡ್ ಗುಡ್ವಿನ್ ಪ್ರತಿಕ್ರಿಯಿಸುತ್ತಾ, "ನಾನು ನಿನ್ನನ್ನು ಪೀಲೆ ಎಂದು ಕರೆಯಲು ಬಯಸುತ್ತೇನೆ, ಮಗನೇ, ನೀನು ಆಡುವ ರೀತಿ ನನಗೆ ಇಷ್ಟವಾಗಿದೆ." ಎಂದು ಹೇಳಿದ್ದಾನೆ<ref name="Caspar"></ref> ಫರ್ಡಿನ್ಯಾಂಡ್ ಯುವ ತಂಡಗಳಲ್ಲಿ ನಿಯಮಿತವಾಗಿ ಆಡಲಾರಂಭಿಸಿದ ಹಾಗು ಎಲ್ತಾಮ್ ಟೌನ್‌ನಲ್ಲಿ ಅವನು ದಾಳಿಮಾಡುವ ಮಿಡ್‌ಫೀಲ್ಡರ್ ಸ್ಥಾನದಲ್ಲಿ ಆಡಿದ. ಆದರೆ ಅಭ್ಯಾಸ ತಂಡವು ಯುವ ಆಟಗಾರನಿಗೆ ಬದಲಿಗೆ ಸೆಂಟರ್ ಬ್ಯಾಕ್‌ನಲ್ಲಿ ಆಡುವ ಸಾಮರ್ಥ್ಯವಿದೆ ಎಂದು ಕಂಡುಕೊಂಡಿತು. ತಂಡಗಳು ಯುವ ಫುಟ್ಬಾಲ್ ಆಟಗಾರನ ಸೇವೆಗಳಿಗಾಗಿ ಪೈಪೋಟಿ ನಡೆಸಿದರು. ಯುವಕನಾಗಿದ್ದಾಗ ಅವನು ಚಾರ್ಲ್‌ಟನ್ ಅಥ್ಲೆಟಿಕ್ , ಚೆಲ್ಸಿಯ, ಮಿಲ್‌ವಾಲ್ ಮತ್ತು ಕ್ವೀನ್ ಪಾರ್ಕ್ ರೇಂಜರ್ಸ್ ಜತೆ ತರಬೇತಿ ಪಡೆದ. ಫರ್ಡಿನ್ಯಾಂಡ್ ಸದಾ ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಆಸಕ್ತಿ ಹೊಂದಿದ್ದ. ಅವನು ಉತ್ತರದ ಮಿಡಲ್‌ಬ್ರೊನ ತರಬೇತಿ ಮೈದಾನಕ್ಕೆ ಕೂಡ ಪ್ರಯಾಣಿಸಿ, ಅಲ್ಲಿ ಕೇವಲ ಉಳಿಯುವುದಕ್ಕಾಗಿ ತನ್ನ ಶಾಲೆಯ ರಜಾದಿನಗಳಲ್ಲಿ ಬಹುಮಟ್ಟಿನ ಸಮಯವನ್ನು ಕೂತು ಮಲಗುವ ಕೋಣೆ(ಬೆಡ್‌ಸಿಟ್)ಯೊಂದರಲ್ಲಿ ಕಳೆದ.<ref name="Caspar"></ref>
 
ಆದಾಗ್ಯೂ, ಲಂಡನ್ ತಂಡ ವೆಸ್ಟ್ ಹ್ಯಾಮ್ ಯುನೈಟೆಡ್ ಅವನ ಫುಟ್ಬಾಲ್ ಆಡುವ ನೆಲೆಯಾಗಿದ್ದು,ಅವರ ಯುವ ವ್ಯವಸ್ಥೆಯನ್ನು ಅವನು 1992ರಲ್ಲಿ ಸೇರಿದನು.<ref name="Jackson"></ref> ಅವನು ತನ್ನ ಪ್ರಥಮ ಯುವ ತರಬೇತಿ ಯೋಜನೆ ಒಪ್ಪಂದಕ್ಕೆ 1994ರ ಜನವರಿಯಲ್ಲಿ ಸಹಿಹಾಕಿದ ಹಾಗು ಅಕಾಡೆಮಿಯಲ್ಲಿ [[ಫ್ರ್ಯಾಂಕ್ ಲ್ಯಾಂಪಾರ್ಡ್‌|ಫ್ರಾಂಕ್ ಲಾಂಪಾರ್ಡ್]] ಮುಂತಾದ ಆಟಗಾರರ ಜತೆ ಆಟವಾಡಿದ.<ref name="Caspar"></ref><ref>{{cite news |last=Hytner |first=David |title=Old boys' reunion will not prevent Cole from taking care of business |publisher=The Guardian |date=19 May 2008 |url=http://www.guardian.co.uk/football/2008/may/19/championsleague.chelsea |accessdate=6 November 2008 | location=London}}</ref> ಫರ್ಡಿನ್ಯಾಂಡ್‌ಗೆ ಕ್ಲಬ್ ಮಟ್ಟದಲ್ಲಿ ಸಂಗತಿಗಳು ಭಾವಪರವಶಗೊಳಿಸಿದವು. 16ನೇ ವರ್ಷ ವಯಸ್ಸಿನಲ್ಲಿ ಅವನು ಇಂಗ್ಲೆಂಡ್ ಯುವ ತಂಡಕ್ಕೆ ಸೇರಿ, ಅವನ ವಯೋಮಾನದ ಗುಂಪಿನ [[ಯುರೋಪಿಯನ್ ಫುಟ್‍ಬಾಲ್ ಪಂದ್ಯಾವಳಿ|UEFA ಐರೋಪ್ಯ ಫುಟ್ಬಾಲ್ ಚಾಂಪಿಯನ್‌ಷಿಪ್‌]]ನಲ್ಲಿ ಸ್ಪರ್ಧಿಸಿದ. ಇದರಿಂದ ಅಂತಾರಾಷ್ಟ್ರೀಯ ಸ್ಪರ್ಧೆಯ ಪ್ರಥಮ ಅನುಭವ ಅವನಿಗಾಯಿತು.<ref name="Caspar"></ref>
 
== ಹಿರಿಯ ವೃತ್ತಿಜೀವನ ==
=== ವೆಸ್ಟ್ ಹ್ಯಾಮ್ ಯುನೈಟೆಡ್ ===
ಮೂಲತಃ ಫ್ರಾಂಕ್ ಲ್ಯಾಂಪಾರ್ಡ್ Sr.ಶೋಧವಾದ ಫರ್ಡಿನ್ಯಾಂಡ್ ಯುವ ತಂಡದ ದರ್ಜೆಗಳ ಮೂಲಕ ಪ್ರಗತಿ ಸಾಧಿಸಿ, ವೃತ್ತಿಪರ ಕರಾರನ್ನು ಸಂಪಾದಿಸಿದ ಮತ್ತು ಈ ಪ್ರಕ್ರಿಯೆಯಲ್ಲಿ ಪ್ರಥಮ ತಂಡದಲ್ಲಿ ಸ್ಥಾನಗಳಿಸಿದ.<ref name="Caspar"></ref> ಕ್ರೀಡಾಋತುವಿನ ಹ್ಯಾಮರ್ಸ್ ಕೊನೆಯ ಆಟದಲ್ಲಿ ಟೋನಿ ಕಾಟ್ಟೀ ಅವರಿಗೆ ಬದಲಿಯಾಗಿ ಬರುವ ಮೂಲಕ 1996ರ ಮೇ 5ರಂದು ಫರ್ಡಿನ್ಯಾಂಡ್ ಹಿರಿಯ ತಂಡಕ್ಕೆ ಚೊಚ್ಚಲ ಪ್ರವೇಶ ಮಾಡಿದ. ಶೆಫೀಲ್ಡ್ ವೆಡ್‌ನೆಸ್‌ಡೆ ವಿರುದ್ಧ ನಡೆದ ಈ ಪಂದ್ಯವು 1 -1 ಡ್ರಾನಲ್ಲಿ ಮುಕ್ತಾಯವಾಯಿತು.<ref name="Caspar"></ref><ref>{{cite web| url=http://www.soccerbase.com/results3.sd?gameid=260501| title=West Ham 1(0) – 1(0) Sheff Wed| accessdate=22 April 2008| publisher=[[Soccerbase]]}}</ref> 1997–98 ಕ್ರೀಡಾಋತುವಿನಲ್ಲಿ, ಫರ್ಡಿನ್ಯಾಂಡ್ 19ರ ಕಿರಿಯ ವಯಸ್ಸಿನಲ್ಲೇ ಹ್ಯಾಮರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಗೆದ್ದುಕೊಂಡ.<ref>{{cite web| url=http://www.westham-supporters.co.uk/hammer/hammer.htm| title=Hammer of the Year| accessdate=22 April 2008| publisher=West Ham United Supporters Club E&OE}}</ref>
 
=== ಲೀಡ್ಸ್ ಯುನೈಟೆಡ್ ===
ಫರ್ಡಿನ್ಯಾಂಡ್ FA ಪ್ರೀಮಿಯರ್ ಲೀಗ್ ಫುಟ್ಬಾಲ್ ಕ್ಲಬ್ ಲೀಡ್ಸ್ ಯುನೈಟೆಡ್‌ನ್ನು ನವೆಂಬರ್ 2000ರಲ್ಲಿ £18 ದಶಲಕ್ಷಕ್ಕೆ ಸೇರಿದ, ಅದು ಆಗಿನ [[ಯುನೈಟೆಡ್ ಕಿಂಗ್‍ಡಮ್|ಬ್ರಿಟಿಷ್]] ವರ್ಗಾವಣೆ ದಾಖಲೆಯಾಗಿತ್ತು ಮತ್ತು ವಿಶ್ವದ ಅತೀ ದುಬಾರಿ ರಕ್ಷಣೆ ಆಟಗಾರ ಎಂಬ ಹಿರಿಮೆಗೆ ಪಾತ್ರನಾದ. ಅವರ ಚೊಚ್ಚಲ ಪ್ರವೇಶದಲ್ಲಿ ಲೈಸೆಸ್ಟರ್ ಸಿಟಿಯಲ್ಲಿ 3 -0ಸೋಲಿನ ಆರಂಭದೊಂದಿಗೆ, ಎಲ್ಯಾಂಡ್ ರೋಡ್‌ನಲ್ಲಿ ಅವನ ವೃತ್ತಿಜೀವನ ಅಹಿತಕರ ಪ್ರಾರಂಭ ಕಂಡರೂ, ಫರ್ಡಿನ್ಯಾಂಡ್ ಸ್ಥಿರವಾಗಿ ನೆಲೆನಿಂತ ಮತ್ತು ಲೀಡ್ಸ್ ತಂಡದ ಅವಿಭಾಜ್ಯ ಅಂಗವಾದ. [[ಯುಇಎಫ್ಎ ಚಾಂಪಿಯನ್ಸ್ ಲೀಗ್| UEFA ಚಾಂಪಿಯನ್ಸ್ ಲೀಗ್]] ಸೆಮಿ ಫೈನಲ್ ಹಂತ ತಲುಪಿದ ಲೀಡ್ಸ್ ತಂಡದಲ್ಲಿ ಸ್ಪೇನ್‌ನ ಡಿಪೋರ್ಟಿವೊ ಲಾ ಕೊರುನಾ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಹೆಡರ್(ತಲೆಯಿಂದ ಚೆಂಡು ಹೊಡೆಯವುದು)ಮೂಲಕ ಸ್ಕೋರು ಗಳಿಸಿದ.<ref>{{cite news|url=http://news.bbc.co.uk/sport1/hi/football/champions_league/1257903.stm |title=Spaniards humbled by Leeds|publisher=BBC|date=4 April 2001 |accessdate=4 November 2009}}</ref> ಯಾರ್ಕ್‌ಶೈರ್‌ನಲ್ಲಿ ಆಡಿದ ಸಂದರ್ಭದಲ್ಲಿ ಇತರೆ ಪ್ರಮುಖಾಂಶಗಳು ಲಿವರ್‌ಪೂಲ್ ವಿರುದ್ಧ ಆನ್‌ಫೀಲ್ಡ್‌ನಲ್ಲಿ ಹೊಡೆದ ಗೋಲುಗಳು<ref>{{cite news |url=http://news.bbc.co.uk/sport1/hi/football/eng_prem/1273915.stm
|title=Leeds shock Liverpool
|publisher=BBC
೭೨ ನೇ ಸಾಲು:
ಫರ್ಡಿನ್ಯಾಂಡ್‌ ಇಂಗ್ಲೆಂಡ್ ಪರ ವಿಶ್ವಕಪ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿದ ನಂತರ, ಲೀಡ್ಸ್ ತನ್ನ ಗಂಡಾಂತರದ ಹಣಕಾಸಿನ ಸ್ಥಿತಿ ಹಿನ್ನೆಲೆಯಲ್ಲಿ £29.1 ದಶಲಕ್ಷ ಬಿಡ್(ಘೋಷಿತ ಬೆಲೆಗೆ ಕೊಟ್ಟ ಒಪ್ಪಿಗೆ) ಹಣ ಸ್ವೀಕರಿಸಲು ಒಪ್ಪಿಕೊಂಡಿತು.
 
=== ಮ್ಯಾಂಚೆಸ್ಟರ್ ಯುನೈಟೆಡ್ ===
[[Fileಚಿತ್ರ:Rio Ferdinand ManU.jpg|thumb|ಫರ್ಡಿನ್ಯಾಂಡ್ ಮ್ಯಾಂಚೆಸ್ಟರ್ ಯುನೈಟೆಡ್ ಶರ್ಟ್‌(ಅಂಗಿ)ನಲ್ಲಿ.]]
2002ರ ಜುಲೈ 22ರಂದು ಫರ್ಡಿನ್ಯಾಂಡ್ ಸಹ [[ಪ್ರೀಮಿಯರ್‌ ಲೀಗ್‌‌|ಪ್ರೀಮಿಯರ್ ಲೀಗ್]] ತಂಡವಾದ [[ಮ್ಯಾಂಚೆಸ್ಟರ್‌ ಯುನೈಟೆಡ್‌ F.C.|ಮ್ಯಾಂಚೆಸ್ಟರ್ ಯುನೈಟೆಡ್]]ಗೆ 5 ವರ್ಷಗಳ ಒಪ್ಪಂದದ ಮೇಲೆ ಸೇರಿಕೊಂಡ. ಇದರಿಂದ ಫುಟ್ಬಾಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ [[ಯುನೈಟೆಡ್ ಕಿಂಗ್‍ಡಮ್|ಬ್ರಿಟಿಷ್]] ಆಟಗಾರನೆನಿಸಿದ ಹಾಗು ಪುನಃ ವಿಶ್ವದ ಅತ್ಯಂತ ದುಬಾರಿ ರಕ್ಷಣೆ ಆಟಗಾರನಾದ(ಈ ಬಿರುದನ್ನು 2001ರಲ್ಲಿ ಅವನು ಲಿಲಿಯಾನ್ ಥುರಮ್‌ಗೆ ಕಳೆದುಕೊಂಡ). ಶುಲ್ಕವು £20 ದಶಲಕ್ಷದಲ್ಲಿ ಮೂಲ ಅಂಶವನ್ನು ಒಳಗೊಂಡಿತ್ತು ಹಾಗು ಕೆಲವು ಷರತ್ತಿನ ಅಂಶಗಳು ತಾವು ಅವನನ್ನು £30 ದಶಲಕ್ಷಕ್ಕಿಂತ ಹೆಚ್ಚಿನ ಹಣಕ್ಕೆ ಮಾರುತ್ತಿದ್ದೇವೆ ಎಂದು ಅಭಿಮಾನಿಗಳಿಗೆ ಹೇಳಲು ಅವಕಾಶ ಒದಗಿಸಿತು.
 
೮೨ ನೇ ಸಾಲು:
ಅಂತಿಮವಾಗಿ ಮೂಲ ತೀರ್ಪನ್ನು ಎತ್ತಿಹಿಡಿಯಲಾಯಿತು.<ref>{{cite news| url=http://news.bbc.co.uk/sport2/hi/football/teams/m/man_utd/3514462.stm| title=Ferdinand ban upheld| publisher=BBC Sport| date=18 March 2004| accessdate=26 August 2008}}</ref>
 
[[Fileಚಿತ್ರ:Ronaldo scores.jpg|thumb|upright|left|ಗೋಲು ಹೊಡೆದ ನಂತರ ಫರ್ಡಿನ್ಯಾಂಡ್ ಕ್ರಿಸ್ಟಿಯಾನೊ ರೊನಾಲ್ಡೊ ಜತೆ ಸಂಭ್ರಮಿಸುತ್ತಿರುವುದು.]]
ಫರ್ಡಿನ್ಯಾಂಡ್ ತನ್ನ ಪ್ರಥಮ ಕ್ರೀಡಾಋತುವಿನಲ್ಲೇ ಮ್ಯಾಂಚೆಸ್ಟರ್ ಯುನೈಟೆಡ್ ಪರ ಪ್ರೀಮಿಯರ್ ಲೀಗ್ ಪ್ರಶಸ್ತಿಯಲ್ಲಿ ಜಯಗಳಿಸಿದ. ಅವನು 2006 ಲೀಗ್ ಕಪ್‌ನಲ್ಲಿ ವಿಜಯಿಗಳ ಪದಕ 2003 ಲೀಗ್ ಕಪ್‌ ಮತ್ತು 2005 FA ಕಪ್‌ನಲ್ಲಿ ರನ್ನರ್ಸ್-ಅಪ್ ಪದಕಗಳನ್ನು ಸ್ವೀಕರಿಸಿದ.
 
೯೩ ನೇ ಸಾಲು:
ಫರ್ಡಿನ್ಯಾಂಡ್ 2007–08 ಕ್ರೀಡಾಋತುವನ್ನು ಚೆನ್ನಾಗಿಯೇ ಆರಂಭಿಸಿದ. ಅವನು ಪ್ರೀಮಿಯರ್ ಲೀಗ್‌ನಲ್ಲಿ ಸತತವಾಗಿ 6ಬಾರಿ ಎದುರಾಳಿ ತಂಡಕ್ಕೆ ಗೋಲುಗಳನ್ನು ನೀಡದಿರಲು ಸಮರ್ಥವಾದ ಯುನೈಟೆಡ್ ರಕ್ಷಣಾ ತಂಡದ ಭಾಗವಾಗಿದ್ದ. ಆದರೆ 2007ರ ಅಕ್ಟೋಬರ್ 20ರಂದು ವಿಲ್ಲಾ ಪಾರ್ಕ್‌ನಲ್ಲಿ ಆಸ್ಟನ್ ವಿಲ್ಲಾಗೆ ಪೂರ್ವಾರ್ಧದಲ್ಲೇ ಗೋಲನ್ನು ಒಪ್ಪಿಸಿತು. ಈ ಆಟದ ಸಂದರ್ಭದಲ್ಲಿ ಫರ್ಡಿನ್ಯಾಂಡ್ ಕ್ರೀಡಾಋತುವಿನ ಪ್ರಥಮ ಗೋಲನ್ನು ಗಳಿಸಿದ.ಅದು ಆಟದಲ್ಲಿ ಯುನೈಟೆಡ್‌ನ ಮೂರನೇ ಗೋಲಾಗಿತ್ತು. ಎಡಪಾದದ ಹೊಡೆತದೊಂದಿಗೆ ವಿಲ್ಲಾ ರಕ್ಷಣೆ ಆಟಗಾರನೊಬ್ಬ ತೀವ್ರವಾಗಿ ಪಕ್ಕಕ್ಕೆ ವಾಲಿದ. ಮೂರು ದಿನಗಳ ನಂತರ,ಫರ್ಡಿನ್ಯಾಂಡ್ ಯುನೈಟೆಡ್ ಪರವಾಗಿ ಪ್ರಥಮ ಯುರೋಪಿಯನ್ ಗೋಲು ಗಳಿಸಿದ. ಸೊಗಸಾದ ಹೆಡಿಂಗ್(ತಲೆಯಿಂದ ಚೆಂಡಿನ ಹೊಡೆತ)ಮೂಲಕ ಡೈನಾಮೊ ಕೆವಿವ್ ವಿರುದ್ಧ ಸ್ಕೋರನ್ನು ಆರಂಭಿಸಿದ. ಯುನೈಟೆಡ್ ಆಟದಲ್ಲಿ ಪ್ರಾಬಲ್ಯ ಮೆರೆದು 4 -2ರಿಂದ ಗೆಲುವು ಗಳಿಸಿತು.
 
[[Fileಚಿತ್ರ:Rio Juventus.jpg|thumb|ಫರ್ಡಿನ್ಯಾಂಡ್ ಜುವೆಂಟಸ್ ವಿರುದ್ಧ ಪಂದ್ಯದಲ್ಲಿ ಓಲೋಫ್ ಮೆಲ್‌ಬರ್ಗ್ ಜತೆಯಲ್ಲಿರುವುದು.]]
2008 ಜನವರಿ 12ರಂದು ಫರ್ಡಿನ್ಯಾಂಡ್ ಓಲ್ಡ್ ಟ್ರಾಫರ್ಡ್‌ನಲ್ಲಿ ನ್ಯೂಕ್ಯಾಸಲ್ ಯುನೈಟೆಡ್ ವಿರುದ್ಧ 6 -೦ ಭರ್ಜರಿ ಗೆಲುವಿನಲ್ಲಿ ಅಪರೂಪದ ಪ್ರೀಮಿಯರ್ ಲೀಗ್ ಗೋಲನ್ನು ಗಳಿಸಿದ.
 
೧೦೦ ನೇ ಸಾಲು:
2008ರ ಏಪ್ರಿಲ್ 6ರಂದು ಮಿಡಲ್ಸ್‌ಬ್ರಾಗ್ ವಿರುದ್ಧ ಫರ್ಡಿನ್ಯಾಂಡ್ ಪಾದದ ಗಾಯದಿಂದಾಗಿ ಪಂದ್ಯದಿಂದ ಕುಂಟುತ್ತಾ ಹೊರನಡೆದ. ಅವನು 2008 ಏಪ್ರಿಲ್ 9ರಂದು[[ಯುಇಎಫ್ಎ ಚಾಂಪಿಯನ್ಸ್ ಲೀಗ್|UEFA ಚಾಂಪಿಯನ್ಸ್ ಲೀಗ್]] ಕ್ವಾರ್ಟರ್ ಫೈನಲ್ ಎರಡನೇ ಹಂತದಲ್ಲಿ A.S. ರೋಮಾ ತಂಡವನ್ನು ಎದುರಿಸುವ ಬಗ್ಗೆ ಅನುಮಾನ ಮೂಡಿತ್ತು. ಅವನು ಪೂರ್ವಾರ್ಧದಲ್ಲಿ ಮೂರು ಹೊಲಿಗೆಗಳನ್ನು ಹಾಕಿಕೊಂಡರೂ 90 ನಿಮಿಷಗಳ ಪೂರ್ಣಾವಧಿ ಆಟವಾಡಿದ.<ref>{{cite web| url=http://www.premiershiplatest.com/news/manchester-utd-10-roma-result-tevez-goal-559652.html| title=Manchester United 1–0 AS Roma Result| date=9 April 2008| accessdate=26 June 2008| publisher=Premiership Latest}}</ref>
 
[[Fileಚಿತ್ರ:Ferdinand Fabregas.jpg|thumb|upright|left|2008–09 ಚಾಂಪಿಯನ್ಸ್ ಲೀಗ್ ಸೆಮಿಫೈನಲ್ ಪಂದ್ಯದಲ್ಲಿ ನಾಯಕನಾಗಿ ಫರ್ಡಿನ್ಯಾಂಡ್]]
2008 ಏಪ್ರಿಲ್‌ನಂದು ಪ್ರೀಮಿಯರ್ ಲೀಗ್‌ನಲ್ಲಿ ಯುನೈಟೆಡ್ ಚೆಲ್ಸಿಯಾಗೆ 2 -1ರಿಂದ ಸೋಲನುಭವಿಸಿದ ನಂತರ,ಸೋಲಿನಿಂದ ಕೋಪಗೊಂಡ ಅವನು, ಚೆಲ್ಸಿಯ ಪರಿಚಾರಕರನ್ನು ದೂಷಿಸಿ,ಸುರಂಗದಲ್ಲಿದ್ದ ಗೋಡೆಯನ್ನು ಒದೆಯಲು ಯತ್ನಿಸುವಾಗ ಅದರ ಬದಲಿಗೆ ಮಹಿಳಾ ಪರಿಚಾರಿಕೆ ಟ್ರೇಸಿ ವ್ರೇಗೆ ಒದ್ದಿದ್ದ. ಫರ್ಡಿನ್ಯಾಂಡ್ ತಾನು ಪಾದಗಳಿಂದ ಕೇವಲ ಉಜ್ಜಿದ್ದಾಗಿ ಹೇಳಿಕೆ ನೀಡಿದ.<ref>{{cite web| url=http://www.thesun.co.uk/sol/homepage/sport/football/article1097887.ece| title=How United lost the plot| work=[[The Sun (newspaper)|The Sun]]| author=Ian McGarry| date=28 April 2008| accessdate=20 August 2008}}</ref> ಫರ್ಡಿನ್ಯಾಂಡ್ ತಾನು ಕ್ಷಮೆ ಕೇಳಿದ್ದಾಗಿ ತಿಳಿಸಿ ಪರಿಚಾರಿಕೆಗೆ ಕೆಲವು ಹೂವುಗಳನ್ನು ಕಳಿಸಿದ. ಆದರೆ ವ್ರೇ ಅದಕ್ಕೆ ಅಸಮ್ಮತಿ ಸೂಚಿಸಿದಳು ಮತ್ತು ''ದಿ ಸನ್‌'' ನಲ್ಲಿ ಫರ್ಡಿನ್ಯಾಂಡ್ ಪಾದಗಳಿಂದ ಉಜ್ಜಿದ್ದರಿಂದ ಉಂಟಾದ ದೊಡ್ಡ ತರಚಿದ ಗಾಯವನ್ನು ತೋರಿಸಿದಳು. ಫರ್ಡಿನ್ಯಾಂಡ್ ಕ್ಷಮೆ ಕೇಳಲಿಲ್ಲ ಅಥವಾ ಹೂವುಗಳನ್ನು ಕಳಿಸಲಿಲ್ಲ ಎಂದು ಅವಳ ಪತಿ ಕೂಡ ವಾದಿಸಿದರು.<ref>{{cite web| url=http://www.thesun.co.uk/sol/homepage/news/article1107020.ece| title=This is what Rio did to my leg| work=[[The Sun (newspaper)|The Sun]]| author=Ian McGarry| date=30 April 2008| accessdate=17 March 2009}}</ref>
 
೧೧೭ ನೇ ಸಾಲು:
2010ರ ಬೇಸಿಗೆಯಲ್ಲಿ ಅನುಭವಿಸಿದ ಮಂಡಿಯ ಗಾಯದಿಂದಾಗಿ, ಇಂಗ್ಲೆಂಡ್ ಪರ ವಿಶ್ವಕಪ್‌‌‌ನಿಂದ ಅವನನ್ನು ಹೊರಗಿಡಲಾಯಿತು. ಅವನು ಕಮ್ಯುನಿಟಿ ಷೀಲ್ಡ್ ಮತ್ತು 2010–11 ಪ್ರೀಮಿಯರ್ ಲೀಗ್ ಕ್ರೀಡಾಋತುವಿನ ಮೊದಲ ನಾಲ್ಕು ಪಂದ್ಯಗಳು ಸೇರಿದಂತೆ ಕ್ರೀಡಾಋತು ಪೂರ್ವದ ಎಲ್ಲ ಪಂದ್ಯಗಳಿಂದ ವಂಚಿತನಾದ. ಅವನು ಸೆಪ್ಟೆಂಬರ್ 14ರಂದು ರೇಂಜರ್ಸ್ ವಿರುದ್ಧ ಚಾಂಪಿಯನ್ಸ್ ಲೀಗ್ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಪ್ರಥಮ ತಂಡದ ಫುಟ್ಬಾಲ್‌ ಆಟಕ್ಕೆ ಹಿಂತಿರುಗಿದ. ಅವನು ತಂಡದ ಪರವಾಗಿ ನಾಯಕತ್ವ ವಹಿಸಿದ ಹಾಗು ಗೋಲುರಹಿತ ಡ್ರಾದಲ್ಲಿ ಪೂರ್ಣ 90 ನಿಮಿಷಗಳವರೆಗೆ ಆಟವಾಡಿದ.
 
== ಅಂತಾರಾಷ್ಟ್ರೀಯ ವೃತ್ತಿಜೀವನ ==
19 ವರ್ಷ ಮತ್ತು 8 ದಿನಗಳ ವಯಸ್ಸಿನಲ್ಲೇ ಫರ್ಡಿನ್ಯಾಂಡ್ ಪ್ರಥಮ ಪೂರ್ಣ ಇಂಗ್ಲೆಂಡ್ ಕ್ಯಾಪ್‍‌(ಆಟಗಾರನಿಗೆ ನೀಡುವ ಟೊಪ್ಪಿ)ನ್ನು ಕ್ಯಾಮರೂನ್ ವಿರುದ್ಧ 1997ರ ನವೆಂಬರ್ 15ರಂದು ನಡೆದ ಸೌಹಾರ್ದ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಸಂಪಾದಿಸಿದ.ಆ ಕಾಲದಲ್ಲಿ ಇಂಗ್ಲೆಂಡ್ ಪರ ಆಡಿದ ಯುವ ರಕ್ಷಣೆ ಆಟಗಾರ ಎನಿಸಿದ(2006ರಲ್ಲಿ ಮಿಕಾ ರಿಚರ್ಡ್ಸ್ ಈ ದಾಖಲೆಯನ್ನು ಮುರಿದ.) ಇಂಗ್ಲೆಂಡ್‌ನ 1998ರ ವಿಶ್ವಕಪ್‌‌ನ ಮೋಲ್ಡೋವಾ ವಿರುದ್ಧ ಕ್ವಾಲಿಫೈಯರ್(ಅರ್ಹತಾ ಸುತ್ತಿನ ಪಂದ್ಯ)ಗೆ ಪೂರ್ವಸಿದ್ಧತೆಯಲ್ಲಿ ಅವನು ಕುಡಿದು ವಾಹನ ಚಲಾಯಿಸಿದ ಆರೋಪಕ್ಕೆ ಗುರಿಯಾಗಿರದಿದ್ದರೆ,ಫರ್ಡಿನ್ಯಾಂಡ್ ಸೆಪ್ಟೆಂಬರ್‌ನಲ್ಲಿ ಇನ್ನೂ ಮುಂಚೆ ಚೊಚ್ಚಲ ಪ್ರವೇಶ ಮಾಡುತ್ತಿದ್ದ. ಫರ್ಡಿನ್ಯಾಂಡ್‌ನನ್ನು ಈ ಆಟಕ್ಕಾಗಿ ತಂಡದಲ್ಲಿ ಹೆಸರಿಸಲಾಗಿತ್ತು ಹಾಗೂ ಅವನು ಪ್ರಾರಂಭಿಕ ಆಟಗಾರನಾಗುವ ಸಂಭವವಿತ್ತು. ಆದಾಗ್ಯೂ ಪ್ರಿನ್ಸಸ್ ಡಯಾನಳನ್ನು ಕುರಿತ ಸಾರ್ವಜನಿಕ ಶೋಕದಿಂದಾಗಿ ಗ್ಲೆನ್ ಹಾಡಲ್‌ಗೆ ಪ್ರತಿಭಾಶಾಲಿ ಹದಿಹರೆಯದ ಆಟಗಾರನನ್ನು ಕೈಬಿಡದೇ ಬೇರೆ ದಾರಿ ಇರಲಿಲ್ಲ. ಪ್ರಿನ್ಸೆಸ್ ಡಯಾನ ಕಾರಿನ ಚಾಲಕ ಕುಡಿದು ಚಾಲನೆ ಮಾಡುತ್ತಿದ್ದನೆಂದು ಶಂಕಿಸಲಾಗಿತ್ತು. ಪರಿಣಾಮಕಾರಿ 1997/98 ಕ್ರೀಡಾಋತುವಿನ ನಂತರ,ಅವನನ್ನು 1998 FIFA ವಿಶ್ವಕಪ್ ತಂಡಕ್ಕೆ ಸಹಾಯಕ ರಕ್ಷಣೆ ಆಟಗಾರನಾಗಿ ಆಯ್ಕೆಮಾಡಲಾಯಿತು. ಆದಾಗ್ಯೂ ಅವನು 2000 ಯುರೋಪಿಯನ್ ಚಾಂಪಿಯನ್‌ಷಿಪ್‌ಗಾಗಿ ಕೆವಿನ್ ಕೀಗನ್ಸ್‌ನ 22 ಆಟಗಾರರ ತಂಡದಲ್ಲಿ ಆಯ್ಕೆಯಾಗಲಿಲ್ಲ.<ref>http://www.skysports.com/ಫುಟ್ಬಾಲ್/ವಿಶ್ವ-ಕಪ್-2010/ಕಥೆ/0,27032,12098_6180424,00.html]]</ref>
 
೧೪೨ ನೇ ಸಾಲು:
ಆದರೂ ಬೆನ್ನು ಮತ್ತು ತೊಡೆಸಂದು ಗಾಯದ ಸಮಸ್ಯೆಗಳಿಂದಾಗಿ ಅವನು 2009 -10ರ ಬಹುಮಟ್ಟಿನ ಸ್ಥಳೀಯ ಕ್ರೀಡಾಋತುವಿನಿಂದ ವಂಚಿತನಾದರೂ, 2010ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ನಾಯಕನಾಗಿ ಆಯ್ಕೆಯಾದ. ಆದಾಗ್ಯೂ ಜೂನ್ ರಂದು ತಂಡದ ಪ್ರಥಮ ತರಬೇತಿ ಕಾರ್ಯಕ್ರಮದ ಸಂದರ್ಭದಲ್ಲಿ ಅವನು ಮಂಡಿ ಅಸ್ಥಿರಜ್ಜು ಗಾಯಕ್ಕೆ ಒಳಗಾದ ಹಾಗೂ ತರುವಾಯ ಪಂದ್ಯಾವಳಿಯಿಂದ ಹೊರಗಿಡಲಾಯಿತು.<ref>{{cite news| url=http://news.bbc.co.uk/sport1/hi/football/world_cup_2010/8722236.stm| title=Rio Ferdinand out of England World Cup squad |publisher=[[BBC Sport]] |date=4 June 2010| accessdate=2010-06-04}}</ref>
 
=== ಅಂತಾರಾಷ್ಟ್ರೀಯ ಗೋಲುಗಳು ===
:''ಅಂಕಗಳು ಮತ್ತು ಫಲಿತಾಂಶಗಳ ಪಟ್ಟಿ ಮೊದಲು ಇಂಗ್ಲೆಂಡ್‌'ನ ಗೋಲು ಲೆಕ್ಕಾಚಾರದ ಪಟ್ಟಿ.''
{| class="wikitable"
೧೭೯ ನೇ ಸಾಲು:
|}
 
== ವೃತ್ತಿಜೀವನದ ಅಂಕಿಅಂಶಗಳು ==
{| class="wikitable" style="text-align:center"
|-
೫೫೪ ನೇ ಸಾಲು:
|}
 
== ಪ್ರಶಸ್ತಿಗಳು ==
=== ಕ್ಲಬ್‌ ===
;ಮ್ಯಾಂಚೆಸ್ಟರ್ ಯುನೈಟೆಡ್
*[[ಪ್ರೀಮಿಯರ್‌ ಲೀಗ್‌‌|ಪ್ರೀಮಿಯರ್ ಲೀಗ್]] (4): 2002–03, 2006–07, 2007–08, 2008–09
೫೬೩ ನೇ ಸಾಲು:
*FIFA ಕ್ಲಬ್ ನ ವಿಶ್ವ ಕಪ್ (1): 2008
 
=== ವೈಯಕ್ತಿಕ ಸಾಧನೆ ===
*PFA ಪ್ರೀಮಿಯರ್ ಲೀಗ್ ವರ್ಷದ ತಂಡ: 2001–02 (ಲೀಡ್ಸ್), 2004–05, 2006–07, 2007–08, 2008–09 (ಮ್ಯಾಂಚೆಸ್ಟರ್ ಯುನೈಟೆಡ್)
*ಪ್ರೀಮಿಯರ್ ಲೀಗ್ ತಿಂಗಳ ಆಟಗಾರ (1): ಅಕ್ಟೋಬರ್ 2001
*FIFPro ವಿಶ್ವ XI: 2007–08
 
== ಫುಟ್ಬಾಲ್ ಕ್ರೀಡಾಕ್ಷೇತ್ರದ ಹೊರಗೆ ==
=== ವೈಯಕ್ತಿಕ ಜೀವನ ===
[[Fileಚಿತ್ರ:Rio Ferdinand, 2004.jpg|thumb|upright|ಫರ್ಡಿನ್ಯಾಂಡ್ 2004ರಲ್ಲಿ]]
ಫರ್ಡಿನ್ಯಾಂಡ್ ಫ್ರಯಾರಿ ಮಂಡಲಿ ಮನೆಗಳಾದಪೆಕ್ಯಾಮ್‌ನಲ್ಲಿ ಬೆಳೆದ.<ref name="Jones"></ref> ಅವನಿಗೆ ಅನೇಕ ಮಂದಿ ಸಹೋದರರು ಮತ್ತು ಸಹೋದರಿಯರು ಇದ್ದಾರೆ. ಅವನ ತಂದೆಯ ಕಡೆಯಿಂದ ಒಬ್ಬ ಸಹೋದರ ಮತ್ತು ಮೂವರು ಸಹೋದರಿಯರು ಮತ್ತು ತಾಯಿಯ ಮರುವಿವಾಹದಿಂದ ಒಬ್ಬ ಸಹೋದರ ಮತ್ತು ಸಹೋದರಿ ಇದ್ದಾರೆ.<ref name="Jackson"></ref> ಅವನ ಸಹೋದರ ಆಂಟನ್ ಫರ್ಡಿನ್ಯಾಂಡ್ ಸಂಡರ್‌ಲೆಂಡ್ ರಕ್ಷಣೆ ಆಟಗಾರನಾಗಿದ್ದು, ಮಾಜಿ ಇಂಗ್ಲೆಂಡ್ ಸ್ಟ್ರೈಕರ್ ಲೆಸ್ ಫರ್ಡಿನ್ಯಾಂಡ್ ಅವನ ಸೋದರ ಸಂಬಂಧಿ.<ref name="Jones"></ref> 2008 ಮಾರ್ಚ್ 15ರಂದು ರಿಯೊ ಮಲಸಹೋದರ ಜೆರೆಮಿಯ ಯುನೈಟೆಡ್‌ನ ಪ್ರಥಮ ತಂಡದೊಂದಿಗೆ [[ಅಲೆಕ್ಸ್ ಫರ್ಗುಸನ್|ಅಲೆಕ್ಸ್ ಫರ್ಗ್ಯುಸನ್]] ಮೇಲ್ವಿಚಾರಣೆಯಲ್ಲಿ ತರಬೇತಿ ಪಡೆಯುತ್ತಿದ್ದಾನೆಂದು ವರದಿಯಾಯಿತು.<ref>{{cite web| url=http://www.thesun.co.uk/sol/homepage/news/article920525.ece | title=Rio's bro checked by Fergie |work=[[The Sun (newspaper)|The Sun]]|date=15 March 2008| accessdate=24 March 2008}}</ref> 2006 ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ, ಫರ್ಡಿನ್ಯಾಂಡ್' ಗೆಳತಿ ರೆಬೆಕಾ ಎಲ್ಲಿಸನ್ ಅವರ ಪುತ್ರ ಲೊರಂಜ್‌ಗೆ ಜನ್ಮನೀಡಿದಳು.<ref>{{cite book| title=Rio: My Story| last=Ferdinand| first=Rio| coauthors=Shaun Curtis| publisher=Headline Book Publishing| year=2007| isbn=0755315332}}</ref> ಫರ್ಡಿನ್ಯಾಂಡ್ ಲಾಸ್ ವೆಗಾಸ್‌ನಲ್ಲಿ 2007 ಜುಲೈನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾಗ, ಎಲ್ಲಿಸನ್ ಜತೆ ವಿವಾಹವಾಗುವ ಪ್ರಸ್ತಾಪ ಮಂಡಿಸಿದಾಗ ಆಕೆ ಒಪ್ಪಿಕೊಂಡಳು.<ref>{{cite web |last=Box |first=Greig |title=Rio Ring Surprise |publisher=[[The Daily Mirror]] |date=20 July 2007 |url=http://www.mirror.co.uk/celebs/latest/2007/07/20/rio-ring-surprise-89520-19483757/ |accessdate=6 November 2008}}</ref> ದಂಪತಿಗೆ 2008 ಆಗಸ್ಟ್‌ನಲ್ಲಿ ಎರಡನೇ ಪುತ್ರ ಟೇಟ್ ಜನನವಾಯಿತು. ದಂಪತಿಯ ಮೆಚ್ಚಿನ ನಟರಾದ ಲಾರೆಂಜ್ ಟೇಟ್ ಹೆಸರಿನಿಂದ ಅವರ ಮಕ್ಕಳ ಹೆಸರು ಹುಟ್ಟಿಕೊಂಡಿದೆ.<ref>{{cite web| title=Rio Ferdinand names his kids after actor Larenz Tate |publisher=[[The Daily Mirror]] |date=14 August 2008 |url=http://www.mirror.co.uk/celebs/3am/2008/08/14/rio-ferdinand-names-his-kids-after-actor-larenz-tate-115875-20696475/ |accessdate=6 November 2008}}</ref>
 
ಫರ್ಡಿನ್ಯಾಂಡ್ ತನ್ನ ಪೋಷಣೆ ಮತ್ತು ಜೀವನದೃಷ್ಟಿಯನ್ನು 2007ರ ಪುಸ್ತಕ, ''ರಿಯೊ: ಮೈ ಸ್ಟೋರಿ'' ಯಲ್ಲಿ ವಿವರಿಸಿದ್ದಾನೆ<ref>http://www.thesun.co.uk/sol/homepage/news/63835/Rio-My-shock-at-race-jibe.html</ref> ಫರ್ಡಿನ್ಯಾಂಡ್ ಆತ್ಮಚರಿತ್ರೆಯೊಂದಕ್ಕೆ £1 ದಶಲಕ್ಷ ಹಣವನ್ನು ಮುಂಗಡವನ್ನು ಪಡೆದ ಕ್ರೀಡಾಪಟುಗಳ ಸಣ್ಣ ಗುಂಪಿನಲ್ಲಿ ಸೇರಿದ್ದಾನೆ.<ref>http://www.thefreelibrary.com/Why+Faria+Alam+is+a+not-so-sweet+FA.-a0137244187</ref> ಪೆಕ್ಹಾಮ್‌ನಲ್ಲಿ ಬೆಳೆದ ಫರ್ಡಿನ್ಯಾಂಡ್ ಅನುಭವಗಳು 2009ರ ಡಿಸೆಂಬರ್‌ನಲ್ಲಿ ರಿಯೊ ಫರ್ಡಿನ್ಯಾಂಡ್ ಲೈವ್ ಡ್ರೀಮ್ ಫೌಂಡೇಶನ್ ಸ್ಥಾಪಿಸಲು ಸ್ಫೂರ್ತಿ ನೀಡಿತು. ಇದು ಕ್ರೀಡೆಗಳು ಮತ್ತು ಮನರಂಜನೆಯಲ್ಲಿ ವೃತ್ತಿಜೀವನವನ್ನು ಅರಸುವ ವಂಚಿತ ಸಮುದಾಯಗಳಿಂದ ಯುವಜನರನ್ನು ಪೋಷಿಸಿ, ಬೆಳೆಸುವುದಾಗಿದೆ. ಪ್ರತಿಷ್ಠಾನವು UK ಸರ್ಕಾರ ಮತ್ತು ಉದ್ಯಮದಿಂದ ಬೆಂಬಲ ಗಳಿಸಿತು.<ref>{{cite news| url=http://www.independent.co.uk/sport/football/news-and-comment/ferdinand-plans-showbiz-charity-bash-1800228.html | work=The Independent | location=London | title=Ferdinand plans showbiz charity bash | first1=Mike | last1=McGrath | date=9 October 2009 | accessdate=22 May 2010}}</ref>
 
=== ದೂರದರ್ಶನ, ಚಲನಚಿತ್ರ ಮತ್ತು ಸಂಗೀತ ===
2005ರಲ್ಲಿ ಫರ್ಡಿನ್ಯಾಂಡ್, ಹಳೆಯ ಶಾಲಾ ಸ್ನೇಹಿತನೊಂದಿಗೆ, ಧ್ವನಿಮುದ್ರಣ ಕಂಪನಿ ವೈಟ್ ಚಾಕ್ ಮ್ಯುಸಿಕ್ ಸ್ಥಾಪಿಸಿದ.<ref>{{cite news| url=http://observer.guardian.co.uk/omm/story/0,,1506393,00.html| title=The record doctor: Rio Ferdinand| publisher=The Observer| date=19 June 2005| accessdate=26 August 2008 | location=London}}</ref> ಈ ದಿನಗಳವರೆಗೆ, ಕಂಪನಿಗೆ ಇಬ್ಬರು ಕಲಾವಿದರಾದ ಮೆಲೋಡಿ ಜಾನ್‌ಸ್ಟನ್ ಮತ್ತು ನಿಯಾ ಜೈ ಸಹಿ ಹಾಕಿದ್ದರು. ನಿಯಾ ಜೈ 2010 ಅಕ್ಟೋಬರ್ 6ರಂದು ಆಲ್ಬಂ ಬಿಡುಗಡೆ ಮಾಡಬೇಕಿತ್ತು ಹಾಗು ಅದರಲ್ಲಿ ಫರ್ಡಿನ್ಯಾಂಡ್ ರ‌್ಯಾಪ್ ಸಂಗೀತ (rapping )ನುಡಿಸಿದ್ದಾನೆ.<ref>{{cite web| url=http://www.thespoiler.co.uk/index.php/2008/08/07/rio-ferdinand-makes-his-rapping-debut| title=Rio Ferdinand makes his rapping debut| date=7 August 2008| accessdate=26 August 2008}}</ref>
 
೫೮೬ ನೇ ಸಾಲು:
2009ರ ಜನವರಿ 15ರಂದು, ಅವನು ಸ್ವತಃ ಡಿಜಿಟಲ್ ನಿಯತಕಾಲಿಕೆ ''ರಿಯೊ'' ವನ್ನು ಪ್ರಕಟಿಸುತ್ತಾನೆಂದು ತಿಳಿಸಲಾಯಿತು. ಅದಕ್ಕಾಗಿ ಡಿಜಿಟಲ್ ಪ್ರಕಟಣೆ ಕಂಪನಿ ಮೇಡ್ ಅಪ್ ಮೀಡಿಯ ಲಿ.ಜತೆಗೂಡಿ ಕೆಲಸ ಮಾಡುತ್ತಾನೆಂದು ಹೇಳಲಾಯಿತು.<ref>ದಿ ಸನ್ ನ್ಯೂಸ್‌ಪೇಪರ್, 15 ಜನವರಿ 2009</ref> ಇದರ ಸಂಯೋಗದೊಂದಿಗೆ, ಫರ್ಡಿನ್ಯಾಂಡ್ ''ಅಬ್ಸರ್ವರ್ ಪೋಸ್ಟ್ ಮಂಥ್ಲಿ'' ಯ ಫೆಬ್ರವರಿ 2009ನೇ ಆವೃತ್ತಿಗೆ ಅತಿಥಿ ಸಂಪಾದಕನಾಗಿದ್ದ ಹಾಗೂ ಗೋರ್ಡನ್ ಬ್ರೌನ್‌ನಿಂದ ಹಿಡಿದು [[ಯುಸೈನ್ ಬೋಲ್ಟ್|ಉಸೇನ್ ಬೋಲ್ಟ್‌]] ಮುಂತಾದ ಜನರ ಸಂದರ್ಶನಗಳನ್ನು ಕೈಗೊಂಡ.<ref>ಫರ್ಡಿನ್ಯಾಂಡ್, ರಿಯೊ (2008-02-01). [http://www.guardian.co.uk/football/2009/feb/01/rio-ferdinand ದಿ ರಿಯೊ ಫರ್ಡಿನ್ಯಾಂಡ್ ಇಶ್ಯೂ]. ದಿ ಅಬ್ಸರ್ವರ್ 2009-02-03ರಂದು ಮರುಸಂಪಾದಿಸಲಾಯಿತು.</ref>
 
=== ವಿವಾದ ===
1997ರ ಸೆಪ್ಟೆಂಬರ್‌ನಲ್ಲಿ ಫರ್ಡಿನ್ಯಾಂಡ್‌ನನ್ನು ಕುಡಿದು ವಾಹನ ಚಾಲನೆ ಮಾಡಿದ ಆರೋಪದ ಮೇಲೆ ಒಂದು ವರ್ಷ ಚಾಲನೆಯಿಂದ ನಿಷೇಧಿಸಲಾಯಿತು. ರಾತ್ರಿ ಹೊರಗೆ ಕಳೆದ ನಂತರ ಬೆಳಿಗ್ಗೆ ವಾಹನ ಚಾಲನೆ ಮಾಡುವಾಗ ಅವನ ರಕ್ತದ ಆಲ್ಕೊಹಾಲ್ ಪ್ರಮಾಣ ಪರೀಕ್ಷಿಸಲಾಯಿತು ಹಾಗು ಮಿತಿಗಿಂತ ಒಂದು ಪಾಯಿಂಟ್ ಹೆಚ್ಚಿಗೆ ಇರುವುದು ಕಂಡುಬಂತು.<ref name="Telegraph24Nov2000DelBoy">{{cite news |url=http://www.telegraph.co.uk/sport/football/world-cup-2010/teams/england/2993300/From-Del-Boy-land-to-Del-Pieros-equal.html |title=From Del Boy land to Del Piero's equal |publisher=Telegraph |date=24 November 2000 |accessdate=29 January 2010 | location=London | first=Christopher | last=Davies}} {{Dead link|date=October 2010|bot=H3llBot}}</ref>
ಈ ಅಪರಾಧ ನಿರ್ಣಯವು ಇಂಗ್ಲೆಂಡ್ ಮ್ಯಾನೇಜರ್ ಗ್ಲೆನ್ ಹಾಡಲ್, ಸೆಪ್ಟೆಂಬರ್ 10ರಂದು ವಿಶ್ವ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮಾಲ್ಡೋವಾ ವಿರುದ್ಧ ಆಡುವ ತಂಡದಲ್ಲಿ ಅವನನ್ನು ಕೈಬಿಡಲು ಕಾರಣವಾಯಿತು. ಇದರಿಂದಾಗಿ ಡಂಕಾನ್ ಎಡ್ವಾರ್ಡ್ಸ್ ಅವರನ್ನು ಮೀರಿಸಿ, 18 ವರ್ಷಗಳು 10ತಿಂಗಳ ವಯಸ್ಸಿನಲ್ಲೇ ಅತೀ ಕಿರಿಯ ಇಂಗ್ಲೆಂಡ್ ಇಂಟರ್‌ನ್ಯಾಷನಲ್ ಎನಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡ.<ref name="Telegraph24Nov2000DelBoy"></ref><ref name="Independent3Sep1997Lesson">{{cite news |url=http://www.independent.co.uk/sport/ferdinand-taught-lesson-by-england-1237297.html |title=Ferdinand taught lesson by England |publisher=Independent |date=3 September 1997 |accessdate=29 January 2010 | location=London | first=Glenn | last=Moore}}</ref>
 
2000ದಲ್ಲಿ ಫರ್ಡಿನ್ಯಾಂಡ್ ಸೈಪ್ರಸ್‌ನ ಆಯಿಯ ನಾಪಾ ವಿಹಾರಧಾಮದಲ್ಲಿ ಸಹ ಇಂಗ್ಲೀಷ್ ಫುಟ್ಬಾಲ್ ಆಟಗಾರ ಕೀರೋನ್ ಡೈಯರ್ ಮತ್ತು ಫ್ರಾಂಕ್ ಲ್ಯಾಂಪಾರ್ಡ್ ಜತೆ ಚಿತ್ರೀಕರಿಸಿದ ಲೈಂಗಿಕವಾಗಿ ಮುಚ್ಚುಮರೆಯಿಲ್ಲದ ವಿಡಿಯೊದಲ್ಲಿ ಕಾಣಿಸಿಕೊಂಡ. ಈ ದೃಶ್ಯದ ಸಂಕ್ಷಿಪ್ತ ತುಣುಕುಗಳನ್ನು ಚಾನೆಲ್ 4 ಅದರ 2004ರ ಸಾಕ್ಷ್ಯಚಿತ್ರ ''ಸೆಕ್ಸ್, ಫುಟ್ಬಾಲರ್ಸ್ ಆಂಡ್ ವೀಡಿಯೊಟೇಪ್‌'' ನ ಭಾಗವಾಗಿ ಪ್ರಕಟಿಸಿತು. "ಈ ಸಾಕ್ಷ್ಯಚಿತ್ರವು ನೈಜ ಜೀವನವನ್ನು ಆಧರಿಸಿದೆ; ಎಂಬುದನ್ನು ವೀಕ್ಷಕನಿಗೆ ಜ್ಞಾಪಿಸುವ" ಸಲುವಾಗಿ ಅದನ್ನು ಬಳಸಿಕೊಳ್ಳಲಾಗಿದೆ, ಎಂದು ನಿರೂಪಿಸಿದೆ.<ref>{{cite news | date=15 August 2004 | url=http://findarticles.com/p/articles/mi_qn4156/is_20040815/ai_n12590242 | title=Channel 4 to show alleged Premiership sex video| publisher=CBS Interactive Inc| accessdate=10 May 2010 | author=Stephen Naysmith}}</ref>
೬೫೩ ನೇ ಸಾಲು:
}}
{{DEFAULTSORT:Ferdinand, Rio}}
[[Categoryವರ್ಗ:1978ರಲ್ಲಿ ಜನಿಸಿದವರು]]
[[Categoryವರ್ಗ:ಬದುಕಿರುವ ವ್ಯಕ್ತಿಗಳು]]
[[Categoryವರ್ಗ:ಅಸೋಸಿಯೇಷನ್ ಫುಟ್ಬಾಲ್ ಮಧ್ಯ ರಕ್ಷಣೆ ಆಟಗಾರರು]]
[[Categoryವರ್ಗ:ಇಂಗ್ಲಿಷ್ ಫುಟ್ಬಾಲ್ ಆಟಗಾರರು]]
[[Categoryವರ್ಗ:ಉದ್ದೀಪನಾ ಮದ್ದು ಸೇವನೆ ಪ್ರಕರಣಗಳಲ್ಲಿ ಇಂಗ್ಲೀಷ್ ಕ್ರೀಡಾಪಟುಗಳು.]]
[[Categoryವರ್ಗ:A.F.C. ಬೋರ್ನ್‌ಮೌತ್ ಆಟಗಾರರು]]
[[Categoryವರ್ಗ:ವೆಸ್ಟ್ ಹ್ಯಾಮ್ ಯುನೈಟೆಡ್ F.C. ಆಟಗಾರರು]]
[[Categoryವರ್ಗ:ಲೀಡ್ಸ್ ಯುನೈಟೆಡ್ A.F.C. ಆಟಗಾರರು]]
[[Categoryವರ್ಗ:ಮ್ಯಾಂಚೆಸ್ಟರ್ ಯುನೈಟೆಡ್ F.C. ಆಟಗಾರರು]]
[[Categoryವರ್ಗ:ಪ್ರೀಮಿಯರ್ ಲೀಗ್ ಆಟಗಾರರು]]
[[Categoryವರ್ಗ:ಫುಟ್ಬಾಲ್ ಲೀಗ್ ಆಟಗಾರರು]]
[[Categoryವರ್ಗ:ವೆಸ್ಟ್ ಇಂಡಿಯನ್ ಸಂತತಿಯ ಇಂಗ್ಲೀಷ್ ಜನರು]]
[[Categoryವರ್ಗ:ಇಂಗ್ಲೆಂಡ್ ಅಂಡರ್-21 ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರರು]]
[[Categoryವರ್ಗ:ಇಂಗ್ಲೆಂಡ್ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರರು]]
[[Categoryವರ್ಗ:1998ರ FIFA ವಿಶ್ವ ಕಪ್ ಆಟಗಾರರು]]
[[Categoryವರ್ಗ:2002 FIFA ವಿಶ್ವ ಕಪ್ ಆಟಗಾರರು]]
[[Categoryವರ್ಗ:2006ರ FIFA ವಿಶ್ವ ಕಪ್ ಆಟಗಾರರು]]
[[Categoryವರ್ಗ:ಪೆಕ್ಹಾಮ್‌‌ಗೆ ಸೇರಿದ ಜನರು]]
[[Categoryವರ್ಗ:ಅಸೋಸಿಯೇಷನ್ ಫುಟ್ಬಾಲ್‌ನಲ್ಲಿ ಉದ್ದೀಪನಾ ಮದ್ದು ಸೇವನೆ ಘಟನೆಗಳು]]
[[Categoryವರ್ಗ:ಸೇಂಟ್ ಲೂಸಿಯನ್ ಸಂತತಿಯ ಇಂಗ್ಲೀಷ್ ಜನರು]]
[[Categoryವರ್ಗ:ಐರಿಷ್‌ ಸಂತತಿಗೆ ಸೇರಿದ ಇಂಗ್ಲಿಷ್ ಜನರು]]
[[Categoryವರ್ಗ:ಕಪ್ಪು ಬ್ರಿಟಿಷ್ ಕ್ರೀಡಾಪಟುಗಳು]]
[[Categoryವರ್ಗ:ಅಲ್ಕೊಹಾಲ್-ಸಂಬಂಧಿತವಾಗಿ ಚಾಲನೆ ಮಾಡಿ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ನಿರ್ಣಯವಾದ ಜನರು]]
[[Categoryವರ್ಗ:ಇಂಗ್ಲೀಷ್ ಕ್ರಿಮಿನಲ್‌ಗಳು]]
[[ವರ್ಗ:ಫುಟ್‌ಬಾಲ್]]
 
೭೦೯ ನೇ ಸಾಲು:
[[lt:Rio Ferdinand]]
[[lv:Rio Ferdinands]]
[[mk:Рио Фердинанд]]
[[mn:Рио Фердинанд]]
[[mr:रियो फर्डिनांड]]