ಲೋಕನಾಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ- ಇಂಗ್ಲೀಶಿನಿಂದ ಅನುವಾದ
 
ಚುNo edit summary
೧ ನೇ ಸಾಲು:
ಲೋಕನಾಥ್ - ಸುಮಾರು ಸಾವಿರಕ್ಕೂ ಹೆಚ್ಚು ನಾಟಕಗಳಲ್ಲೂ ಮತ್ತು ಆರುನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಕನ್ನಡ ನಟ. ಅನೇಕ ದಶಕಗಳಿಂದ ನಟನಾರಂಗದಲ್ಲಿರುವ ಇವರನ್ನು ಉದ್ದಿಮೆಯ ಜನರು ಪ್ರೀತಿಯಿಂದ ಲೋಕನಾಥ್ ಅಂಕಲ್ ಎಂದು ಕರೆಯುತ್ತಾರೆ.
 
ಅವರು ನಟಿಸಿದ ಕೆಲವು ಹೆಸರಾಂತ ಪಾತ್ರಗಳು ಹೀಗಿವೆ: "ಗೆಲಿಲಿಯೋ" ನಲ್ಲಿ ಗೆಲಿಲಿಯೋ , "ಆಸ್ಫೋಟ" ದಲ್ಲಿ ರಾಜಾರಾಂ, "ಡಾ ಫಾಸ್ಟಸ್"ನಲ್ಲಿ ಡಾ ಫಾಸ್ಟಸ್, "ತನುವು ನಿನ್ನದೆ ಮನವು ನಿನ್ನದೆ" ಯಲ್ಲಿ ಕಾಕಾಜಿ, "ಚಂದ್ರಹಾಸ" ರಲ್ಲಿ ದುಷ್ಟಬುದ್ಧಿ ಮತ್ತು ಇಂತಹ ಹಲವು ನಾಟಕಗಳು . "ಭೂತಯ್ಯನ ಮಗ ಅಯ್ಯು", "ಮಿಂಚಿನ ಓಟ", "ಕಾಲೇಜುರಂಗ", "ನಾಗರಹಾವು", "ಕಥಾ ಸಂಗಮ", "ಹೊಸ ನೀರು", "ಸಿಂಗಾಪೂರಿನಲ್ಲಿ ರಾಜಾ ಕುಳ್ಳ", ಮತ್ತು "ಮನೆ ಮನೆ ಕಥೆ" ಅವರ ಕೆಲವು ಅತ್ಯಂತ ಪ್ರಸಿದ್ಧ ಚಲನಚಿತ್ರಗಳು. ಅವರು "ಮಾಲ್ಗುಡಿ ಡೇಸ್" ದೂರದರ್ಶನ ಧಾರಾವಾಹಿಯ ಹಲವಾರು ಕಂತುಗಳಲ್ಲಿ ನಟಿಸಿದ್ದಾರೆ.
ನಾಟಕರಂಗದಲ್ಲಿ ಅವರು ನಟಿಸಿದ ಕೆಲವು ಹೆಸರಾಂತ ಪಾತ್ರಗಳು ಹೀಗಿವೆ: "ಗೆಲಿಲಿಯೋ" ದಲ್ಲಿ ಗೆಲಿಲಿಯೋ , "ಆಸ್ಫೋಟ" ದಲ್ಲಿ ರಾಜಾರಾಂ, "ಡಾ ಫಾಸ್ಟಸ್"ನಲ್ಲಿ ಡಾ ಫಾಸ್ಟಸ್, "ತನುವು ನಿನ್ನದೆ ಮನವು ನಿನ್ನದೆ" ಯಲ್ಲಿ ಕಾಕಾಜಿ, "ಚಂದ್ರಹಾಸ" ರಲ್ಲಿ ದುಷ್ಟಬುದ್ಧಿ ನಾಟಕಗಳು .
 
ಅವರು ನಟಿಸಿದ ಕೆಲವು ಹೆಸರಾಂತ ಪಾತ್ರಗಳು ಹೀಗಿವೆ: "ಗೆಲಿಲಿಯೋ" ನಲ್ಲಿ ಗೆಲಿಲಿಯೋ , "ಆಸ್ಫೋಟ" ದಲ್ಲಿ ರಾಜಾರಾಂ, "ಡಾ ಫಾಸ್ಟಸ್"ನಲ್ಲಿ ಡಾ ಫಾಸ್ಟಸ್, "ತನುವು ನಿನ್ನದೆ ಮನವು ನಿನ್ನದೆ" ಯಲ್ಲಿ ಕಾಕಾಜಿ, "ಚಂದ್ರಹಾಸ" ರಲ್ಲಿ ದುಷ್ಟಬುದ್ಧಿ ಮತ್ತು ಇಂತಹ ಹಲವು ನಾಟಕಗಳು . "ಭೂತಯ್ಯನ ಮಗ ಅಯ್ಯು", "ಮಿಂಚಿನ ಓಟ", "ಕಾಲೇಜುರಂಗ", "ನಾಗರಹಾವು", "ಕಥಾ ಸಂಗಮ", "ಹೊಸ ನೀರು", "ಸಿಂಗಾಪೂರಿನಲ್ಲಿ ರಾಜಾ ಕುಳ್ಳ", ಮತ್ತು "ಮನೆ ಮನೆ ಕಥೆ" ಅವರ ಕೆಲವು ಅತ್ಯಂತ ಪ್ರಸಿದ್ಧ ಚಲನಚಿತ್ರಗಳು. ಅವರು "ಮಾಲ್ಗುಡಿ ಡೇಸ್" ದೂರದರ್ಶನ ಧಾರಾವಾಹಿಯ ಹಲವಾರು ಕಂತುಗಳಲ್ಲಿ ನಟಿಸಿದ್ದಾರೆ.
ಸದ್ಯ ಅವರು "ಭಕ್ತ ಅಂಬರೀಷ"ದಲ್ಲಿ ನಟಿಸುತ್ತಿದ್ದಾರೆ.
"https://kn.wikipedia.org/wiki/ಲೋಕನಾಥ್" ಇಂದ ಪಡೆಯಲ್ಪಟ್ಟಿದೆ