"ಪ್ರಶ್ನೋಪನಿಷತ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
'''ಪ್ರಶ್ನೋಪನಿಷತ್'''
 
ಇದು [[ಅಥರ್ವವೇದ]]ದ ಪೈಪ್ಪಲಾದ ಶಾಖೆಗೆ ಸೇರಿದೆ [[ಸಾಂಖ್ಯ ದರ್ಶನ]]ದ ಮೂಲ ಸಿದ್ಧಾಂತಗಳನ್ನು ನಾವು ಈ ಉಪನಿಷತ್ತಿನಲ್ಲಿ ಕಾಣಬಹುದು .ಪ್ರಶ್ನೋಪನಿಷತ್ [[ಪಿಪ್ಪಲಾದ ಮಹರ್ಷಿ]]ಗಳಿಗೆ ಆರು ಮಂದಿ ಜಿಜ್ಞಾಸುಗಳು ಕೇಳಿದ ಪ್ರಶ್ನೆ ಹಾಗೂ ಮಹರ್ಷಿಗಳು ನೀಡಿದ ಉತ್ತರಗಳನ್ನೊಳಗೊಂಡಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಇದನ್ನು ಷಟ್ ಪ್ರಶ್ನ ಉಪನಿಷತ್ ಎಂದೂ ಕರೆಯುತ್ತಾರೆ.
 
ಜಗತ್ತಿನ ಜೀವಿಗಳ ಹುಟ್ಟು,[[ಪ್ರಾಣ]],ಪ್ರಾಣಕ್ಕೂ ದೇಹಕ್ಕೂ ಇರುವ ಸಂಬಂಧ,ಜಾಗ್ರತಾವಸ್ಠೆ ಹಾಗೂ ನಿದ್ರಾವಸ್ಥೆಗಳ ರಹಸ್ಯ,[[ಸುಖ]] [[ದುಃಖ]] [[ವಿವೇಕ]],[[ಓಂ]] ಶಬ್ದದ ಮಹತ್ವ, ಷೋಡಶ ಭಾಗಾತ್ಮಕ ಶಕ್ತಿಯ ನೆಲೆ ಎಂಬ ಆರು ವಿಷಯಗಳ ಬಗೆಗೆ ಪ್ರಶ್ನೋತ್ತರಗಳು ಇದರಲ್ಲಿವೆ.
೬೫

edits

"https://kn.wikipedia.org/wiki/ವಿಶೇಷ:MobileDiff/288394" ಇಂದ ಪಡೆಯಲ್ಪಟ್ಟಿದೆ