ವಿಕಿಪೀಡಿಯ ಚರ್ಚೆಪುಟ:ಸಮ್ಮಿಲನ/ವಾರ್ಷಿಕೋತ್ಸವ/೯: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಒಂದು ಅಭಿಪ್ರಾಯ
 
( ಯಾವುದೇ ವ್ಯತ್ಯಾಸವಿಲ್ಲ )

೧೯:೪೬, ೧೫ ಆಗಸ್ಟ್ ೨೦೧೨ ದ ಇತ್ತೀಚಿನ ಆವೃತ್ತಿ

ಸಮ್ಮಿಲನ / ವಾರ್ಷಿಕೋತ್ಸವಗಳು ಸ್ವಾಗತಾರ್ಹ. ಆದರೆ ವಿಕಿಪೀಡಿಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಬೇಕಾಗಿರುವುದು ಸದ್ಯದ ಆವಶ್ಯಕತೆ. ಕಳೆದ ಮೂರು ವರ್ಷಗಳಲ್ಲಿ ಕನ್ನಡ ಪುಟಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿಲ್ಲ. ಹೊಸಬರು ಮುಂದುಬಂದಾರೆಂಬ ಆಶಯ ನನ್ನಂತಹ ಹಳಬರಲ್ಲಿ ಬಲವಾಗಿತ್ತು. ಆದರೆ ಇದು ನಿಜವಾಗಲಿಲ್ಲ. ಈ ಬಗ್ಗೆ ತುರ್ತಾಗಿ ಗಮನ ಹರಿಸುವುದು ಸೂಕ್ತ.

ಶೇಷಾದ್ರಿ (talk) ೧೪:೧೬, ೧೫ ಆಗಸ್ಟ್ ೨೦೧೨ (UTC)
Return to the project page "ಸಮ್ಮಿಲನ/ವಾರ್ಷಿಕೋತ್ಸವ/೯".