ಭಾರತದ ರಾಷ್ಟ್ರಗೀತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.3) (Robot: Modifying as:জন গণ মন; cosmetic changes
No edit summary
೧೭ ನೇ ಸಾಲು:
 
ರಾಷ್ಟ್ರಗೀತೆಯ ಕನ್ನಡ ಭಾವಾನುವಾದ:-
*"ಜನ ಸಮುಹದ ಮನಸ್ಸಿಗೆ ಒಡೆಯನಾದಸರ್ವೋಚ್ಚನಾಯಕನೇ ಭಾರತದ ಅದೃಷ್ಟವನ್ನುದಯಪಾಲಿಸುವವನೇ ನಿನಗೆ ಜಯವಾಗಲಿ.
*ಪಂಜಾಬ,ಸಿಂಧು,ಗುಜರಾತ,ಮಹಾರಾಷ್ಟ್ರ,ದಕ್ಷಿಣಭಾರತ,ಒರಿಸ್ಸಾ,ಬಂಗಾಳ,ಹೀಗೆ ಭಾರತದ ನಾಲ್ಕೂ ದಿಕ್ಕಿನ ಪ್ರಾಂತ್ಯಗಳು ವಿಂದ್ಯ,ಹಿಮಾಚಲ ಪರ್ವತಗಳು ಹಾಗೇ ಗಂಗಾ,ಯಮುನೆಯಂತಹ,ಜೀವನದಿಗಳು ಶ್ರೇಷ್ಠವಾದಸಮುದ್ರದ ನೀರಿನ ಅಲೆಗಳು ನಿನ್ನ ಮಂಗಳಕರವಾದ ಹೆಸರನ್ನು ಕೇಳಿ ಜಾಗ್ರತಗೊಳ್ಳುತ್ತವೆ.
*ನಿನ್ನ ಮಂಗಳಕರವಾದ ಆಶೀರ್ವಚನವನ್ನು ಕೇಳಿಕೊಳ್ಳುತ್ತಾ ನಿನ್ನ ಗೆಲುವಿನ ಗೀತೆಯನ್ನು ಹಾಡುತ್ತಿವೆ.
*ಜನ ಸಮೂಹಕ್ಕೆ ಒಳ್ಳೆಯದನ್ನು ಅನುಗ್ರಹಿಸವವನೇ ನಿನಗೆ ಜಯವಾಗಲಿ,ಜಯವಾಗಲಿ.ಭಾರತದ ಭಾಗ್ಯವನ್ನು ಕರುಣಿಸುವವನೇ ನಿನಗೆ ಜಯವಾಗಲಿ."
"ನಮನ"
 
ನಮನ
 
[[ವರ್ಗ:ಭಾರತ]]