ಸಂಯುಕ್ತ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯೪ ನೇ ಸಾಲು:
೮. [[ಜಿ.ಎಸ್.ಸದಾಶಿವ]] - ಕತೆಗಾರ, [[ಮಯೂರ]] ಮಾಸಪತ್ರಿಕೆಯ ಮಾಜಿ ಸಂಪಾದಕರು, [[ಕನ್ನಡಪ್ರಭ]] ಪತ್ರಿಕೆಯ ಮಾಜಿ ಕಾರ್ಯನಿರ್ವಾಹಕ ಸಂಪಾದಕ (ಫೀಚರ್ಸ್)
 
೯. [[ವೆಂಕಟನಾರಾಯಣ]] - [[ಕನ್ನಡಪ್ರಭ]], [[ಉಷಾಕಿರಣ]], [[ಟೈಮ್ಸ್ ಆಫ್ ಇಂಡಿಯಾ ಕನ್ನಡ]] ಪತ್ರಿಕೆಗಳ ಮಾಜಿ ಸಂಪಾದಕರು, [[ಮಂಗಳ]] ಕನ್ನಡಪತ್ರಿಕೆಗಳ ವಾರಪತ್ರಿಕೆಯಮಾಜಿ ಸಂಪಾದಕರು
 
೧೦. [[ಗಂಗಾಧರ ಮೊದಲಿಯಾರ್]] - [[ಪ್ರಜಾವಾಣಿ]] ಸಹಾಯಕ ಸಂಪಾದಕರು
 
೧೧. [[ವಿಶ್ವೇಶ್ವರ ಭಟ್]] - [[ವಿಜಯ ಕರ್ನಾಟಕ]] ಮಾಜಿ ಸಂಪಾದಕರು, [[ಕನ್ನಡಪ್ರಭ]] ಪತ್ರಿಕೆಯ ಪ್ರಧಾನ ಸಂಪಾದಕರು, [[ಸುವರ್ಣ ನ್ಯೂಸ್]] ಕನ್ನಡ ಟೀವಿ ಚಾನೆಲ್^ನ ಪ್ರಧಾನ ಸಂಪಾದಕರು
 
೧೨. [[ಎಸ್.ಕೆ.ಶಾಮಸುಂದರ]] - [[ಕನ್ನಡಪ್ರಭ]] ಸಾಪ್ತಾಹಿಕ ಪ್ರಭದ ಮಾಜಿ ಸಂಪಾದಕರು, [[ದಟ್ಸ್ ಕನ್ನಡ ಡಾಟ್ ಕಾಮ್]] ಇಂಟರ್‌ನೆಟ್ ಪತ್ರಿಕೆಯ ಸ್ಥಾಪಕ ಸಂಪಾದಕರು
 
೧೩. [[ರವಿ ಹೆಗಡೆ]] - [[ಕನ್ನಡಪ್ರಭ]] ಪತ್ರಿಕೆಯ ಮಾಜಿ ಕಾರ್ಯನಿರ್ವಾಹಕ ಸಂಪಾದಕರು, [[ಸುವರ್ಣ ನ್ಯೂಸ್]] ಕನ್ನಡ ಟೀವಿ ಚಾನೆಲ್^ನ ಮಾಜಿ ಸುದ್ದಿ ಸಂಪಾದಕರು, [[ಉದಯವಾಣಿ]] ಪತ್ರಿಕೆಯ ಸಮೂಹ ಸಂಪಾದಕರು
 
೧೪.[[ಎ.ಆರ್.ಮಣಿಕಾಂತ್]] - [[ಹಾಯ್ ಬೆಂಗಳೂರ್]] ಪತ್ರಿಕೆಯ ಮಾಜಿ ಉಪಸಂಪಾದಕರು, [[ವಿಜಯ ಕರ್ನಾಟಕ]] ಮಾಜಿ ಮುಖ್ಯ ಉಪಸಂಪಾದಕರು, [[ಕನ್ನಡಪ್ರಭ]] ಪತ್ರಿಕೆಯ ಮುಖ್ಯ ಉಪಸಂಪಾದಕರು
 
೧೫. [[ಜಯರಾಮ ಅಡಿಗ]] - [[ಕನ್ನಡಪ್ರಭ]] ಪತ್ರಿಕೆಯ ಮಾಜಿ ಸುದ್ದಿ ಸಂಪಾದಕರು, [[ಉಷಾ ಕಿರಣ]] ಪತ್ರಿಕೆಯ ಮಾಜಿ ಸಹಾಯಕ ಸಂಪಾದಕರು
 
೧೬. [[ರಾಧಾಕೃಷ್ಣ ಭಡ್ತಿ]] - [[ವಿಜಯ ಕರ್ನಾಟಕ]] ಪತ್ರಿಕೆಯ ಮಾಜಿ ಸಹಾಯಕ ಸಂಪಾದಕರು, [[ಕನ್ನಡಪ್ರಭ]] ಪತ್ರಿಕೆಯ ಪುರವಣಿ ಸಂಪಾದಕರು
 
೧೭. [[ರವಿ ಬೆಳಗೆರೆ]] - ಲೇಖಕರು ಹಾಗೂ [[ಹಾಯ್ ಬೆಂಗಳೂರ್]] ಪತ್ರಿಕೆಯ ಸ್ಥಾಪಕ-ಸಂಪಾದಕರು
"https://kn.wikipedia.org/wiki/ಸಂಯುಕ್ತ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ