"ಶಿಮ್ಲಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಇನ್ಫೋ ಬಾಕ್ಸ್
ಚು (LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ)
(ಇನ್ಫೋ ಬಾಕ್ಸ್)
{{Infobox settlement
| name = ಶಿಮ್ಲಾ
| native_name = शिमला
| native_name_lang =
| other_name = "ಪರ್ವತ ರಾಣಿ"
| settlement_type = ರಾಜಧಾನಿ
| image_skyline = Shimla Southern Side of Ridge.JPG
| image_alt = Southern side of Shimla
| image_caption = Southern side of Shimla
| nickname =
| demographics_type1 = Languages
| demographics1_title1 = Official
| demographics1_info1 = [[ಹಿಂದಿ]]
| timezone1 = [[Indian Standard Time|IST]]
| utc_offset1 = +5:30
| postal_code_type = [[Postal Index Number|PIN]]
| postal_code = 171 001
| area_code_type = Telephone code
| area_code = 91 177 XXX XXXX
| iso_code = [[ISO 3166-2:IN|<!-- ISO 3166-2 -->]]
| registration_plate = HP-03, HP-51, HP-52
| blank1_name_sec2 = [[Climate of India|Climate]]
| blank1_info_sec2 = [[Climatic regions of India|''Cwb'']] <small>([[Köppen climate classification|Köppen]])</small>
| blank2_name_sec2 = [[Precipitation (meteorology)|Precipitation]]
| blank2_info_sec2 = {{convert|1577|mm|in}}
| blank3_name_sec2 = Avg. annual temperature
| blank3_info_sec2 = {{convert|21|°C|°F}}
| blank4_name_sec2 = Avg. summer temperature
| blank4_info_sec2 = {{convert|32|°C|°F}}
| blank5_name_sec2 = Avg. winter temperature
| blank5_info_sec2 = {{convert|10|°C|°F}}
| website = {{URL|hpshimla.gov.in/}}
| footnotes =
}}
 
 
 
[[ಹಿಮಾಚಲ ಪ್ರದೇಶ]] [[ರಾಜ್ಯ|ರಾಜ್ಯದ]] [[ರಾಜಧಾನಿ]],
ಹಸಿರು ವನರಾಜಿ, ಬೆಟ್ಟಗಳ ಸಾಲು ಸಾಲು, ತಣ್ಣಗೆ ಮೈಕೊರೆವ ಚಳಿ, ಇಬ್ಬನಿಯ ಭಾರಕ್ಕೆ ಬಾಗಿದ ಹಸಿರೆಲೆಗಳು, ಬಣ್ಣಬಣ್ಣದ ಹೂಗಳು, ಶಾಂತವಾಗಿ ಇವನ್ನೆಲ್ಲ ವೀಕ್ಷಿಸುತ್ತಿರುವ ಹಕ್ಕಿಗಳು, ಬೆಟ್ಟಗಳ ಮೇಲಿನ ತಿರುವು ಹಾದಿಗಳು. ಇವಾವುದರ ಪರಿವೆ ಇಲ್ಲದೆ ಹಳಿಯ ಮೇಲೆ ತೆವಳುತ್ತಾ ಸುರಂಗಗಳಲ್ಲಿ ನುಸುಳುತ್ತಾ ಸಾಗುವ ಮಂದಗತಿಯ ರೈಲುಗಾಡಿ. ಆಜುಬಾಜಿನಲ್ಲೆಲ್ಲ ಹೆಸರಿಲ್ಲದ ವಾಸನೆಯಿಲ್ಲದ ಸುಂದರ ಆರ್ಕಿಡ್ ಪುಷ್ಪಗಳು, ಹಸಿರು ಮೈಯ ಬೆಟ್ಟಗಳ ಮೇಲೆಲ್ಲ ಮೇಘರಾಜನ ಆಳ್ವಿಕೆ, ಸೂಜಿಯೆಲೆಗಳಿಂದ ತೊಟ್ಟಿಕ್ಕುವ ಇಬ್ಬನಿ ಇವೆಲ್ಲ ಶಿಮ್ಲಾ ಎಂಬ ದೃಶ್ಯಕಾವ್ಯದ ಮೊದಲ ಪುಟಗಳು.
ಸುಂದರವಾದತುಪ್ಪಳವುಳ್ಳ ಯಾಕ್ ([[ಹಿಮಾಲಯ|ಹಿಮಾಲಯದ]] ಎಮ್ಮೆ) ಪ್ರಾಣಿಗಳು, [[ಹಿಮಾಲಯ|ಹಿಮಾಲಯನ್]] ಲಂಗೂರ್‍ ಎಂಬ ಕಪ್ಪು ಮುಖದ ಕೋತಿಗಳು, ಹಿಮಾಚಲದ ಸಾಂಪ್ರದಾಯಿಕ ಉಡುಗೆ ತೊಟ್ಟ ಗುಡ್ಡಗಾಡು ಜನರ ವೇಷಭೂಷಣಗಳು, ಪರಿಕರಗಳು ಮತ್ತು ಆಹ್ಲಾದಕರ ಪ್ರಕೃತಿ ದರ್ಶನದ ಅನಂತರ ಶಿಮ್ಲಾ ಪಟ್ಟಣಕ್ಕೆ ಬಂದರೆ ಅಲ್ಲಿ ಮಾಲ್ ಎಂಬ ನೋಡಲೇಬೇಕಾದ ಸ್ಥಳವೊಂದಿದೆ. ಇಂಗ್ಲಿಷರು ಕಟ್ಟಿದ ಸುಂದರವಾದ ಚರ್ಚ್ ಇಲ್ಲಿದೆ. ಇದರ ಆಜುಬಾಜೂ ಇರುವ ಸಂತೆಯಲ್ಲಿ ಹಿಮಾಚಲಪ್ರದೇಶದ ಎಲ್ಲ ವಿಶಿಷ್ಟ ವಸ್ತುಗಳ ಬಿಕರಿಯಾಗುತ್ತದೆ. ಮುಖ್ಯವಾದ ಸ್ಥಳದಲ್ಲಿ ಲಾಲಾ ಲಜಪತರಾಯ್‌ರವರ ಪ್ರತಿಮೆಯಿದೆ.
ರಾತ್ರಿ ಹೊತ್ತಿನಲ್ಲಿ ಶಿಮ್ಲಾ ನಗರವನ್ನು ನೋಡುವುದೇ ಒಂದು ಚೆಂದ. ಬೆಟ್ಟಗುಡ್ಡಗಳೆಲ್ಲ ಝಗಮಗಿಸುವ ವಿದ್ಯುದ್ದೀಪಗಳಿಂದ ಕಂಗೊಳಿಸುವಾಗ ನೋಡಲು ಎರಡು ಕಣ್ಣು ಸಾಲವು.
===ಬಾಹ್ಯ ಸಂಪರ್ಕಗಳು===
{{Commons category|Shimla}}
* [http://hpshimla.gov.in/ Official website of Shimla district]
* [http://shimlamc.gov.in/page/Home.aspx Municipal Corporation Shimla]
* [http://indianewsbox.in/Shimla.php Latest Weather in Shimla]
 
[[Category:ಭಾರತದ ಪಟ್ಟಣಗಳು]]
{{ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು}}
[[en:Shimla]]
[[ar:شيملا]]
[[bn:শিমলা]]
[[bg:Шимла]]
[[ca:Simla]]
[[cs:Šimla]]
[[cy:Shimla]]
[[da:Shimla]]
[[de:Shimla]]
[[es:Shimla]]
[[eo:Ŝimla]]
[[fa:شیملا]]
[[hif:Shimla]]
[[fr:Shimla]]
[[gu:શિમલા]]
[[ko:심라]]
[[hi:शिमला]]
[[bpy:শিমলা]]
[[id:Shimla]]
[[it:Shimla]]
[[he:שימלה]]
[[pam:Shimla]]
[[ml:ഷിംല]]
[[mr:शिमला]]
[[nl:Shimla (stad)]]
[[ne:शिमला]]
[[ja:シムラー (インド)]]
[[no:Shimla]]
[[or:ଶିମଲା]]
[[pa:ਸ਼ਿਮਲਾ]]
[[pnb:شملہ]]
[[pl:Shimla]]
[[pt:Shimla]]
[[ro:Shimla]]
[[ru:Шимла]]
[[sa:शिमला]]
[[fi:Shimla]]
[[sv:Shimla]]
[[ta:சிம்லா]]
[[uk:Шімла]]
[[ur:شملہ]]
[[vi:Shimla]]
[[war:Shimla]]
[[zh:西姆拉]]
೧೭,೩೭೧

edits

"https://kn.wikipedia.org/wiki/ವಿಶೇಷ:MobileDiff/286134" ಇಂದ ಪಡೆಯಲ್ಪಟ್ಟಿದೆ