ಆರ್.ಕೆ.ನಾರಾಯಣ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಚಿತ್ರ:RKNarayan.jpg|frame|right|ಆರ್ ಕೆ ನಾರಾಯಣ್ ([[೧೯೦೬]]-[[೨೦೦೧]]]]
 
'''ರಾಶಿಪುರ೦ರಾಶಿಪುರಂ ಕೃಷ್ಣಸ್ವಾಮಿ ನಾರಾಯಣ್''' ([[ಅಕ್ಟೋಬರ್ ೧೦]], [[೧೯೦೬]] - [[ಮೇ ೧೩]], [[೨೦೦೧]]) [[ಭಾರತ]]ದ ಪ್ರಸಿದ್ಧ ಕಾದ೦ಬರಿಕಾರರಲ್ಲಿಕಾದಂಬರಿಕಾರರಲ್ಲಿ ಒಬ್ಬರು. [[ಆಂಗ್ಲ]] ಭಾಷೆಯಲ್ಲಿ ಬರೆದ ನಾರಾಯಣ್ ಅವರ ಕಾದ೦ಬರಿಗಳುಕಾದಂಬರಿಗಳು ಪಾತ್ರಗಳ ನೈಜತೆ, ಸರಳತೆ ಮತ್ತು ಮೃದು ಹಾಸ್ಯಕ್ಕೆ ಹೆಸರಾಗಿವೆ. ಅವರ ಬಹುಪಾಲು ಕಥೆಗಳು "ಮಾಲ್ಗುಡಿ" ಎ೦ಬಎಂಬ ಕಾಲ್ಪನಿಕ [[ದಕ್ಷಿಣ ಭಾರತ]]ದ ಸ್ಥಳದಲ್ಲಿ ನಡೆಯುತ್ತವೆ.
 
ನಾರಾಯಣ್ ಅವರ ಮೊದಲ ಕಾದ೦ಬರಿಕಾದಂಬರಿ '''ಸ್ವಾಮಿ ಮತ್ತು ಗೆಳೆಯರು'''. ಮೊದಲಿಗೆ ಯಾವ ಪ್ರಕಾಶಕರೂ ಇದನ್ನು ಪ್ರಕಟಿಸಲು ಒಪ್ಪಿರಲಿಲ್ಲ. ನ೦ತರನಂತರ ಇದರ ಹಸ್ತಪ್ರತಿಯನ್ನು [[ಬ್ರಿಟಿಷ್]] ಲೇಖಕ ಗ್ರಹಾ೦ಗ್ರಹಾಂ ಗ್ರೀನ್ ಗೆ ಕಳಿಸಿದಾಗ ಅವರು ಅದನ್ನು ಇಷ್ಟಪಟ್ಟು ಅದರ ಪ್ರಕಟಣೆಗೆ ಕಾರಣರಾದರು. ಆನಂತರ ಗ್ರಹಾ೦ಗ್ರಹಾಂ ಗ್ರೀನ್ ನಾರಾಯಣ್ ಅವರ ಜೀವನಪರ್ಯ೦ತಜೀವನಪರ್ಯಂತ ಆಪ್ತ ಮಿತ್ರರೂ ಮತ್ತು ಅಭಿಮಾನಿಯೂ ಆಗುಳಿದರು. ಈ ಮೊದಲ ಪುಸ್ತಕದ ನ೦ತರನಂತರ ನಾರಾಯಣ್ ಅನೇಕ ಕಾದ೦ಬರಿಗಳನ್ನುಕಾದಂಬರಿಗಳನ್ನು ಬರೆದರು. ಇವರು ಕೆಲ ಕಾದ೦ಬರಿಗಳಲ್ಲಿಕಾದಂಬರಿಗಳಲ್ಲಿ ತಮ್ಮ ಜೀವನದ ಅ೦ಶಗಳನ್ನೂಅಂಶಗಳನ್ನೂ ಸೇರಿಸಿದ್ದಾರೆ - ಉದಾಹರಣೆಗೆ '''ದಿ ಇ೦ಗ್ಲಿಷ್ಇಂಗ್ಲಿಷ್ ಟೀಚರ್'''. ನಾರಾಯಣ್ ರ ಮುಕ್ಕಾಲುಬಹುಪಾಲು ಕೃತಿಗಳು ದೈನ೦ದಿನದೈನಂದಿನ ಜೀವನವನ್ನು ಕುರಿತವು. ಭಾರತೀಯ ಪುರಾಣಗಳ ಬಗ್ಗೆಯೂ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ.
 
ಪದ್ಮಭೂಷಣ, ಪದ್ಮವಿಭೂಷಣ, ಎ.ಸಿ.ಬೆನ್‌ಸನ್ ಮೆಡ್‌ಲ್ಮೆಡಲ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಂದ ಪುರಸ್ಕೃತರಾದ ದಿವಂಗತ ಆರ್.ಕೆ.ನಾರಾಯಣ್ ಅವರ ಮೈಸೂರಿನ ಮನೆಯನ್ನು ಪಾರಂಪರಿಕ ಕಟ್ಟಡ ಎಂದು ಸರ್ಕಾರ ಘೋಷಿಸಿದೆ. ಖ್ಯಾತ ಆಂಗ್ಲಭಾಷಾ ವ್ಯಂಗ್ಯಚಿತ್ರಕಾರ [http://kn.wikipedia.org/wiki/%E0%B2%86%E0%B2%B0%E0%B3%8D.%E0%B2%95%E0%B3%86.%E0%B2%B2%E0%B2%95%E0%B3%8D%E0%B2%B7%E0%B3%8D%E0%B2%AE%E0%B2%A3%E0%B3%8D ಆರ್.ಕೆ.ಲಕ್ಷ್ಮಣ್]ಇವರ ಸಹೋದರರಾಗಿದ್ದಾರೆ. "ನಮನ"
 
== ನಾರಾಯಣ್ ಅವರ ಮುಖ್ಯ ಕಾದ೦ಬರಿಗಳುಕಾದಂಬರಿಗಳು ==
 
{| class="wikitable sortable"
೧೯ ನೇ ಸಾಲು:
| ೩ || ದಿ ಡಾರ್ಕ್ ರೂಮ್|| [[೧೯೩೮]].
|-
| ೪ || ದಿ ಇ೦ಗ್ಲಿಷ್ಇಂಗ್ಲಿಷ್ ಟೀಚರ್|| [[೧೯೪೫]].
|-
| ೫ || ದಿ ಅಸ್ಟ್ರಾಲಜರ್ಸ್ ಡೆ ಅಂಡ್ ಅದರ್ ಸ್ಟೋರೀಸ್|| [[೧೯೪೭]].
|-
| ೬ || ಮಿಸ್ಟರ್. ಸಂಪತ್ - ದಿ ಪ್ರಿಂಟರ್ ಆಫ್ ಮಾಲ್ಗುಡಿ|| [[೧೯೪೯]]
|-
| ೭ || ದಿ ಫೈನಾಂಷಿಯಲ್ ಯೆಕ್ಸಪ‌ರ್ಟ್ಎಕ್ಸ್ ಪ‌ರ್ಟ್|| [[೧೯೫೨]]
|-
| ೮ || ಗ್ರೇಟ್‌ಫುಲ್ ಟು ಲೈಫ್ ಅಂಡ್ ಡೆತ್|| [[೧೯೫೩]]
೭೨ ನೇ ಸಾಲು:
|}
 
{{ಜನನನಿಧನಜನನ ನಿಧನ|೧೯೦೬|೨೦೦೧}}
 
[[ವರ್ಗ:"ಆಂಗ್ಲ ಭಾಷಾ ಸಾಹಿತಿಗಳು"]]
"https://kn.wikipedia.org/wiki/ಆರ್.ಕೆ.ನಾರಾಯಣ್" ಇಂದ ಪಡೆಯಲ್ಪಟ್ಟಿದೆ