ಹನುಮಾನ್‌ ಗುಂಡಿ (ಸೂತನಬ್ಬಿ ಜಲಪಾತ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
=== "ಹನುಮಾನ್‌ ಗುಂಡಿ ===
[[Image:DSC 0341.jpg|frame|ಹನುಮಾನ್‌ ಗುಂಡಿ(ಸೂತನಬ್ಬಿ) ]]
ಪಶ್ಚಿಮ ಘಟ್ಟದ [http://kn.wikipedia.org/wiki/%E0%B2%95%E0%B3%81%E0%B2%A6%E0%B3%81%E0%B2%B0%E0%B3%86%E0%B2%AE%E0%B3%81%E0%B2%96 'ಕುದುರೆ ಮುಖ'.] ಅಭಯಾರಣ್ಯದ ವನಸಿರಿಯ ಮಧ್ಯೆ ಕಂಗೊಳಿಸುವ, ಕಣ್ಮನ ಮುದಗೊಳಿಸುವ ನೂರಾರು ರಮಣೇಯರಮಣೀಯ ಜಲಧಾರೆಗಳಲ್ಲಿ ಒಂದು. ತುಂಗಾ ನದಿಯಲ್ಲಿನದಿಯು ಕಾಣಿಸುವಸೃಷ್ಟಿಸಿರುವ ಈ ಜಲಪಾತ "ಭದ್ರಾ ಅಭಯಾರಣ್ಯ " ವ್ಯಾಪ್ತಿಯಲ್ಲಿ ಬರುತ್ತದೆ.
ಹನುಮಾನ್‌ ಗುಂಡಿ ಎನ್ನುವುದು ಜಲಪಾತದ ಹೆಸರಲ್ಲ ಅದು ಜಲಪಾತ ಇರುವ ಜಾಗದ ಹೆಸರು. ಈ ಜಲಪಾತವನ್ನು "ಸೂತನಬ್ಬಿ' ಎಂದು ಕರೆಯುತ್ತಾರೆ. ಆದರೆ ಇಂದು ಇದು "ಹನುಮಾನ್‌ ಗುಂಡಿ' ಜಲಪಾತ ಎಂದೇ ಪ್ರಸಿದ್ಧಿ ಪಡೆದಿದೆ. ಪಶ್ಚಿಮ ಘಟ್ಟದಲ್ಲಿ ಬಹುದೂರದವರೆಗೆ ಸುತ್ತಿಕೊಂಡು ಹರಿದು ಈ ಜಲಪಾತ ಸೃಷ್ಟಿಯಾಗುವುದರಿಂದ ಇದಕ್ಕೆ "ಸೂತನಬ್ಬಿ' ಎಂಬ ಹೆಸರು ಬಂದಿದೆ ಎನ್ನುತ್ತಾರೆ ಸ್ಥಳೀಯರು.